NEW
Font size
WorksheetsCurrent affairs
Total questions: 15
Worksheet time: 9mins
2019 ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಧ್ಯೇಯವಾಕ್ಯ
Science for people And people for science
Science for people And people for nature
Science for people And nature for science
Science for people And people for future
ಆಪರೇಷನ್ ಡಿಜಿಟಲ್ ಬೋರ್ಡ್ ಯೋಜನೆಯು
ರಾಜ್ಯ ಸರ್ಕಾರದ ಯೋಜನೆ
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ
MHRD ಯ ಯೋಜನೆ
ಮೇಲಿನ ಎಲ್ಲವೂ
ಕರ್ನಾಟಕದ ಮೊದಲ ಪೂರ್ಣ ವೈಪೈ ಪಡೆದ ಪಟ್ಟಣ
ಬೀದರ್
ಮೈಸೂರು
ಬೆಂಗಳೂರು
ಬಾಲ್ಕಿ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡುವ ನಗರಗಳು
ದೇಹಲಿ - ಮುಂಬೈ
ದೇಹಲಿ - ವಾರಣಾಸಿ
ಮುಂಬೈ - ಗುಜರಾತ್
ಮುಂಬೈ - ಕಲ್ಕತ್ತಾ
ಭಾರತ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಹೊಂದಿದವರು.
ರಾಕೇಶ್ ಸಿಂಗ್
ಉಮೇಶ್ ಚಾವ್ಲಾ
ರಾಜೀವ್ ಕುಮಾರ್
ಸಂಜಯ್ ಚಾವ್ಲಾ
2018 ರ ಹುಲಿಗಳ ಜನಗಣತಿ ಪ್ರಕಾರ, ಯಾವ ರಾಜ್ಯ ಹೆಚ್ಚು ಹುಲಿಗಳನ್ನು ಹೊಂದಿದೆ
ಕರ್ನಾಟಕ
ಮಧ್ಯಪ್ರದೇಶ
ಮಹಾರಾಷ್ಟ್ರ
ಕೇರಳ
2019 ರಲ್ಲಿ ನಡೆದ ವಿಶ್ವ ಕಿವುಡರ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಜರ್ಲಿನ್ ಅನಿಕಾ ಯಾವ ರಾಜ್ಯದವಳು.
ಆಂದ್ರಪ್ರದೇಶದ
ತಮಿಳುನಾಡು
ಕರ್ನಾಟಕ
ಗುಜರಾತ್
2019 UNESCO ವರದಿಯ ಪ್ರಕಾರ , ಭಾರತದಲ್ಲಿ ಎಷ್ಟು ಪ್ರಮಾಣದ ಅಂಗವೈಕಲ್ಯ ಹೊಂದಿರುವ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ
27%
37%
17%
47
2019 ರಲ್ಲಿ ನಡೆದ ವಿಶ್ವ ಕಿವುಡರ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಜರ್ಲಿನ್ ಅನಿಕಾ ಯಾವ ರಾಜ್ಯದವಳು.
ಆಂದ್ರಪ್ರದೇಶದ
ತಮಿಳುನಾಡು
ಕರ್ನಾಟಕ
ಗುಜರಾತ್
2019 ರಲ್ಲಿ ನಡೆದ ಜಿ -20 ಶೃಂಗಸಭೆ ಸ್ಥಳ ಯಾವುದು.
ಪ್ಯಾರಿಸ್
ಲಂಡನ್
ಜಿನಿವಾ
ಓಸಾಕಾ
RAW ನ ನಿರ್ದೇಶಕರಾಗಿ ನೇಮಕಗೊಂಡವರು.
ಸಮಂತ್ ಕುಮಾರ್ ಗೋಯಲ್
ಸುಶೀಲ್ ಚತುರ್ವೇದಿ
ಟಿ ಚಂದ್ರಶೇಖರನ್
ಯಾರು ಅಲ್ಲ
ಇತ್ತಿಚಿಗೆ IB ನಿರ್ದೇಶಕರಾಗಿ ನೇಮಕಗೊಂಡ IPS ಅಧಿಕಾರಿ.
ಅರವಿಂದ್ ಕುಮಾರ್
ಸಂಜೀವ್ ಸೇಠ್
ಅಶ್ವಿನ ಸಿಂಗ್
ವಿಪಿನ್ ಕುಮಾರ
ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೇಟ್ ಪಡೆದ ಎರಡನೇಯ ಭಾರತೀಯ ಆಟಗಾರ.
ಬುಮ್ರಾ
ಜಡೇಜಾ
ಮಹಮ್ಮದ್ ಶಮಿ
ಹರ್ಭಜನ್ ಸಿಂಗ್
ಯಾವ ಕಂಪನಿಯ ಪ್ರತಿಷ್ಠಿತ ಕಾರ್ಯಕಾರಣಿ ಅಧ್ಯಕ್ಷ ಜುಲೈ 30 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು
ನಾರಾಯಣ ಮೂರ್ತಿ
ಅಜೀಂ ಪ್ರೇಮ್ ಜೀ
ರತನ್ ಟಾಟಾ
ಶಿವ ನಡಾರ್
RBI ನ ಡೆಪ್ಯುಟಿ ಗವರ್ನರ್ ಆಗಿದ್ದ ಇವರು ತಮ್ಮ ಅವಧಿ ಇನ್ನೂ 6 ತಿಂಗಳು ಇರುವಾಗಲೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದರುPankaj Sinha
b) Abhijit Prasad
c) Suresh Prajapati
d) Viral Acharya
ಪಂಕಜ್ ಸಿನ್ಹಾ
ಅಭಿಜಿತ್ ಪ್ರಸಾದ್
ಸುರೇಶ್
ವೀರಲ್ ಆಚಾರ್ಯ
