WorksheetsA
Total questions: 5
Worksheet time: 2mins
Name
Class
Date
1.
ಶಾಲೆಯನ್ನು ಪದದಲ್ಲಿರುವ ವಿಭಕ್ತಿ ಪ್ರತ್ಯಯ
a)
ದ್ವಿತೀಯ
b)
ಪ್ರಥಮ
c)
ತೃತೀಯ
d)
ಪಂಚಮಿ
2.
ಸಕ್ಕರೆ ಪದದ ತದ್ಭವ ರೂಪ
a)
ಸಕರೆ
b)
ಶರ್ಕರಾ
c)
ಸಕ್ಕೆ
d)
ಸಕ್ರೆ
3.
ಕುವೆಂಪುರವರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ
a)
ನವಿಲು
b)
ಪಾಂಚಜನ್ಯ
c)
ಶ್ರೀರಾಮಾಯಣ ದರ್ಶನಂ
d)
ಪಕ್ಷಿಖಾಶಿ
4.
ಪು. ತಿ. ನ ರವರಿಗೆ ಯಾವ ಕೃತಿಗೆ ಪಂಪ ಪ್ರಶಸ್ತಿ ಸಿಕ್ಕಿದೆ
a)
ಚಿತ್ರಗಳು ಪತ್ರಗಳು
b)
ದೇವರು
c)
ಗರಿ
d)
ಕವಲು
5.
ಅರಮನೆ ಪದವು ಯಾವ ಸಮಾಸಕ್ಕೆ ಉದಾಹರಣೆ
a)
ತತ್ಪುರುಷ ಸಮಾಸ
b)
ಗಮಕ
c)
ದ್ವಾಂದ್ವ
d)
ದ್ವಿಗು
100 %
