NEW
Font size
Worksheetsರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ
Total questions: 10
Worksheet time: 5mins
ನಮ್ಮ ರಾಷ್ಟ್ರಧ್ವಜವನ್ನು ಪ್ರ-ಪ್ರಥಮವಾಗಿ ಎಲ್ಲಿ ಹಾರಿಸಲಾಯಿತು?
ಪಾರ್ಸಿಬಾಗನ್
ವಿಜಯವಾಡ
ಮುನಿರಬಾದೆ
ಬೆಳಗಾವಿ
ಭಾರತದ ರಾಷ್ಟ್ರಧ್ವಜವನ್ನು ರಚಿಸಿದವರು ಯಾರು?
ಸುಕುಮಾರ್ ಸೇನ
ಪಿಂಗಾಲಿ ವೆಂಕಯ್ಯ
ಅಂಕನಾಥ
ಅಭೀನವಬಿಂದ್ರ
ನಮ್ಮ ರಾಷ್ಟ್ರಗೀತೆ ಹಾಡಲು ಬೇಕಾದ ಸಮಯ
48-50 ಸೆ
48-55 ಸೆ
48-52 ಸೆ
48-49 ಸೆ
ನಮ್ಮ ರಾಷ್ಟ್ರಗೀತೆಯನ್ನು ಬರೆದ ವರ್ಷ
1947
1950
1919
1911
ರಾಷ್ಟ್ರಗೀತೆಯನ್ನು ಬರೆದ ಮೂಲ ಭಾಷೆ ಯಾವುದು?
ಬಂಗಾಳಿ
ದ್ರಾವಿಡ
ಕನ್ನಡ
ತುಳು
ಭಾರತದ ಸಂವಿಧಾನ ಸಮಿತಿಯು ನಮ್ಮ ತಿರಂಗ ಧ್ವಜವನ್ನು ಸ್ವತಂತ್ರ ಭಾರತದ ರಾಷ್ಟ್ರಧ್ವಜವೆಂದು ಅಂಗೀಕರಿಸಿದ ವರ್ಷ ಯಾವುದು?
1950 ಜನೇವರಿ 26
1947 ಜುಲೈ 22
1948 ಜುಲೈ 22
1947 ಜುಲೈ 25
ನಮ್ಮ ರಾಷ್ಟ್ರಧ್ವಜದ ನಡುವೆ ಇರುವ ಅಶೋಕ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ?
66
22
24
55
ನಮ್ಮ ರಾಷ್ಟ್ರಧ್ವಜದ ನಡುವೆ ಇರುವ ಅಶೋಕ ಚಕ್ರ ಯಾವ ಬಣ್ಣದಿಂದ ರಚಿತವಾಗಿದೆ?
ಕಂದು ನೀಲಿ
ನೀಲಿ
ತಿಳಿ ನೀಲಿ
ಕಡು ನೀಲಿ
ನಮ್ಮ ರಾಷ್ಟ್ರಧ್ವಜದ ಕ್ರಮ ಬದ್ದ ಬಣ್ಣಗಳು
ಕೇಸರಿ-ಬಿಳಿ-ಹಸಿರು
ಹಸಿರು-ಕೇಸರಿ-ಬಿಳಿ
ಬಿಳಿ-ಕೇಸರಿ-ಹಸಿರು
ಕೇಸರಿ-ಹಸಿರು-ಬಿಳಿ
ನಮ್ಮ ರಾಷ್ಟ್ರಗೀತೆಯನ್ನು ರವೀಂದ್ರನಾಥ ಠಾಗೂರರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ?
ಜಾತ್ರಿ
ವಿನೂತ ಕಾವ್ಯ
ಗೀತಾಂಜಲಿ
ನಂಬಿಕೆ
