NEW
Font size
Worksheetsಭಾರತಕ್ಕೆ ಯುರೋಪಿನ್ನರ ಆಗಮನ
Total questions: 11
Worksheet time: 11mins
ನೀಲಿ ನೀರಿನ ನೀತಿ ಜಾರಿಗೆ ತಂದ ಪೋರ್ಚುಗಲ್ ನ ವೈಸ್ರಾಯ್
ಅಲ್ಬುಕರ್ಕ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ವಾಸ್ಕೋಡಿಗಾಮ
ಬಸ್ಸಿ
ಬಾಕ್ಸರ್ ಕದನ ನಡೆದ ವರ್ಷ
1764
1757
1763
1756
ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು
ಕಾರ್ನ್ವಾಲಿಸ್
ಲಾರ್ಡ್ ವೆಲ್ಲೆಸ್ಲಿ
ರಾಬರ್ಟ್ ಕ್ಲೈವ್
ಮೌಂಟ್ ಬ್ಯಾಟನ್
1454 ರಲ್ಲಿ ಅಟೋಮನ್ ಟರ್ಕರು ಯಾವ ಪ್ರದೇಶ ವಶಪಡಿಸಿಕೊಂಡರು
ಪೋರ್ಚುಗಲ್
ಕಾನ್ಸ್ಟಾಂಟಿನೋಪಲ್
ಸೇನ್
ಇಟಲಿ
ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು
ಅಲ್ಬುಕರ್ಕ್
ರಾಬರ್ಟ್ ಕ್ಲೈವ್
ಫ್ರಾನ್ಸಿಸ್ಕೋ ಅಲ್ ಮಾಡಿ
ವಾಸ್ಕೋಡಿಗಾಮ
ಬಿಜಾಪುರದ ಸುಲ್ತಾನರಿಂದ ಗೋವಿಂದ ಗೆದ್ದುಕೊಂಡರು
ಅಲ್ಬುಕರ್ಕ್
ಕಾರ್ನ್ವಾಲಿಸ್
ರಾಬರ್ಟ್ ಕ್ಲೈವ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಈತನ ಪ್ರೆಂಚರ ಮಹಾತ್ವಕಾಂಕ್ಷಿ ಗೌರ್ನರ್ ಜನರಲ್
ರಾಬರ್ಟ್ ಕ್ಲೈವ್
ಡೂಪ್ಲೇ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ವಾಲಿಸ್
ಪ್ಯಾರಿಸ್ ಒಪ್ಪಂದ ವಾದದ್ದು
17 63
1756
1854
1735
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾರದ ಮೇಲಿನ ದಿವಾನಿ ಹಕ್ಕು ನೀಡಿದ ವರು
ಮಿರ್ ಜಫರ್
ಮೀ ರ್ ಖಾಸಿಂ
ಎರಡನೇ ಆಲಂ ಷ
ಸಿರಾಜುದ್ದೌಲ
ಪೋರ್ಚುಗೀಸರ ನೌಕಾ ಶಕ್ತಿಯನ್ನು ಹೆಚ್ಚಿಸಿದಂತೆ ವೈಸ್ರಾಯ್
ವಾಸ್ಕೋಡಿಗಾಮ
ಅಲ್ಬುಕರ್ಕ್
ರಾಬರ್ಟ್ ಕ್ಲೈವ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಬಿಜಾಪುರದ ಸುಲ್ತಾನರಿಂದ ಗೋವಿಂದ ಗೆದ್ದುಕೊಂಡರು
ಅಲ್ಬುಕರ್ಕ್
ಕಾರ್ನ್ವಾಲಿಸ್
ರಾಬರ್ಟ್ ಕ್ಲೈವ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
