NEW
Font size
Worksheetsಭಾರತಕ್ಕೆ ಯುರೋಪಿಯನ್ನರ ಆಗಮನ
Total questions: 10
Worksheet time: 5mins
ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಹೆಸರಾದ ನಗರ
ಕಾನ್ಸ್ಟಾಂಟಿನೋಪಲ್
ರೋಮ್
ಜಿನೇವಾ
ಲಂಡನ್
ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು
ಪೋರ್ಚುಗೀಸರು
ಫ್ರೆಂಚರು
ಆಟೋಮನ್ ಟರ್ಕರು
ಅರಬ್ಬರು
ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು
ಅಲ್ಬುಕರ್ಕ್
ರಾಬರ್ಟ್ ಕ್ಲೈವ್
ವಾಸ್ಕೊಡಗಾಮ
ಮೆಗಲನ್
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಅಲ್ಬುಕರ್ಕ್
ಡೂಪ್ಲೇ
ರಾಬರ್ಟ್ ಕ್ಲೈವ್
ಭಾರತಕ್ಕೆ ಬಂದ ಇಂಗ್ಲೀಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ ಸಾಂಬಾರು ದೀಪಗಳಿಗೆ ಮಾತ್ರ ಸೀಮಿತ ಗೊಂಡವರು
ಪೋರ್ಚುಗೀಸರು
ಫ್ರೆಂಚರು
ಡಚ್ಚರು
ಇಂಗ್ಲೀಷರು
ಇಂಗ್ಲೆಂಡಿನ ರಾಜ ಒಂದನೇ ಜೇಮ್ಸ್ ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು.
ಸರ್ ಥಾಮಸ್ ರೋ
ಡೂಪ್ಲೇ
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಭಾರತದಲ್ಲಿ ಫ್ರೆಂಚರ ರಾಜಧಾನಿ
ಸೂರತ್
ಕೋಲ್ಕತ್ತಾ
ಮದ್ರಾಸ್
ಪಾಂಡಿಚೇರಿ
1757 ರಲ್ಲಿ ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ಇವರ ನಡುವೆ ನಡೆಯಿತು.
ಇಂಗ್ಲಿಷರು ಮತ್ತು ಫ್ರೆಂಚರು
ಸಿರಾಜುದ್ದೌಲ ಮತ್ತು ಬ್ರಿಟಿಷರ
ಇಂಗ್ಲೀಷರು ಮತ್ತು ಮರಾಠರು
ಇಂಗ್ಲೀಷರ ಮತ್ತು ಹೈದರಾಲಿ
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದವನು.
ಮೀರ್ ಜಾಫರ್
ಎರಡನೇ ಷಾ ಆಲಂ
ಷುಜ್ ಉದ್ ದೌಲ
ಜಹಾಂಗೀರ್
ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವನು.
ಬುಸ್ಸಿ
ಹೆಕ್ಟರ್ ಮನ್ರೋ
ರಾಬರ್ಟ್ ಕ್ಲೈವ್
ಡೂಪ್ಲೇ
