Font size
WorksheetsSSLC Model Question Paper Quiz
Total questions: 10
Worksheet time: 6mins
ಈ ಬಾರಿ KSEAB ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಆಂತರಿಕ ಆಯ್ಕೆಗಳ ಪ್ರಶ್ನೆಗಳ ಒಟ್ಟು ಅಂಕಗಳನ್ನು 20 ರಿಂದ ಎಷ್ಟು ಅಂಕಗಳಿಗೆ ಹೆಚ್ಚಿಸಲಾಗಿದೆ
22
24
25
29
KSEAB ನಾಲ್ಕೂ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿ ಯಾವ ಅಧ್ಯಾಯದ ಮೇಲೆ ಎರಡು ಅಂಕದ ಪ್ರಶ್ನೆಯನ್ನು ಆಂತರಿಕ ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗಿದೆ?
ವಾಸ್ತವ ಸಂಖ್ಯೆಗಳು
ವರ್ಗಸಮೀಕರಣಗಳು
ಸಮಾಂತರ ಶ್ರೇಢಿಗಳು
ನಿರ್ದೇಶಾಂಕ ರೇಖಾಗಣಿತ
ಬೀಜಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಅಧ್ಯಾಯಗಳಿಗೆ ನಿಗದಿಪಡಿಸಿದ ಒಟ್ಟು ಅಂಕಗಳು ಎಷ್ಟು?
27
14
10
25
4 ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಐದು ಅಂಕದ ಪ್ರಶ್ನೆಯು ಯಾವ ಪಾಠಕ್ಕೆ ಸೀಮಿತಗೊಳಿಸಲಾಗಿದೆ?
ಸಮಾಂತರ ಶ್ರೇಢಿಗಳು
ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು
ತ್ರಿಕೋನಮಿತಿಯ ಅನ್ವಯಗಳು
ತ್ರಿಭುಜಗಳು
4 ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿ ಸಂಭವನೀಯತೆ ಘಟಕಕ್ಕೆ ನಿಗದಿಪಡಿಸಲಾದ ಒಟ್ಟು ಅಂಕಗಳು ಎಷ್ಟು?
5
4
3
2
ಎರಡು ಅಂಕದ ಎರಡು ಪ್ರಶ್ನೆಗಳನ್ನು ಕೇಳಲಾದ ಅಧ್ಯಾಯದ ಹೆಸರು?
ತ್ರಿಕೋನಮಿತಿಯ ಪ್ರಸ್ತಾವನೆ
ವರ್ಗಸಮೀಕರಣಗಳು
ಸಮಾಂತರ ಶ್ರೇಢಿಗಳು
ವಾಸ್ತವ ಸಂಖ್ಯೆಗಳು
ವಿಷಯಾಂಶಗಳೇ ಅಧ್ಯಾಯಗಳಾಗಿರುವ ಘಟಕಗಳು ಯಾವುವು?
ವಾಸ್ತವ ಸಂಖ್ಯೆಗಳು
ನಿರ್ದೇಶಾಂಕ ರೇಖಾಗಣಿತ
ಮೇಲಿನ ಎರಡೂ ಸರಿ
ಎರಡು ಕುಂದಿಲ್ಲದ ದಾಳಗಳನ್ನು ಏಕಕಾಲದಲ್ಲಿ ಉರುಳಿಸಲಾಗಿದೆ ಒಂದು ಮುಖದ ಮೇಲೆ ಮಾತ್ರ ವರ್ಗ ಸಂಖ್ಯೆ ಬರುವ ಸಂಭವನೀಯತೆ
2/36
34/36
16/36
36/36
25 ಸಂಖ್ಯೆ ಗಳಿರುವ ಒಂದು ಸಮಾಂತರ ಶ್ರೇಡಿಯ 13ನೇ ಪದ 25 ಆದರೆ ಎಲ್ಲಾ ಪದಗಳ ಮೊತ್ತ
(a)
sin A + sin² A = 1 ಆದರೆ cos² A + cos⁴ A ದ ಬೆಲೆ ಎಷ್ಟು?
1
2
3
4
