wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

Total questions: 10

Worksheet time: 5mins

Name
Class
Date
1.

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

a)

ವೇದಗಳು ಜ್ಞಾನವನ್ನು ನೀಡುವಂತಹುದು

b)

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

c)

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

d)

ವೇದಗಳು ಮಾತ್ರ ಸರ್ವಶ್ರೇಷ್ಠ

2.

ದಯಾನಂದ ಸರಸ್ವತಿಯವರ" ಶುದ್ಧಿ ಚಳವಳಿಯನ್ನು "ಪ್ರಾರಂಭಿಸಿದರು ಕಾರಣವೇನೆಂದರೆ ?

a)

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು

b)

ಸ್ತ್ರೀ ಪುರುಷರಲ್ಲಿ ಸಮಾನತೆಯನ್ನು ತರಲು

c)

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು

d)

ಭಾರತೀಯ ಸಮಾಜವನ್ನು ಪುನರುತ್ಥಾನ ಮಾಡಲು

3.

ಮೊಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜನ್ನು ಅಲಿಗರ್ ನಲ್ಲಿ ಸ್ಥಾಪಿಸಿದವರು ಯಾರು ?

a)

ರಾಜಾರಾಮ ಮೋಹನರಾಯ

b)

ದಯಾನಂದ ಸರಸ್ವತಿ

c)

ಜ್ಯೋತಿ ಬಾಪುಲೆ

d)

ಸೈಯದ್ ಅಹ್ಮದ್ ಖಾನ್

4.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಕಲ್ಕತ್ತಾದ ಬಳಿಯ ಬೇಲೂರಿನಲ್ಲಿ ಸ್ಥಾಪಿಸಲು ಕಾರಣವೇನು ?

a)

ರಾಮಕೃಷ್ಣ ಪರಮಹಂಸರು ಕಾಳಿಮಾತೆಯ ಆರಾಧಕರಾಗಿದ್ದರು

b)

ಸ್ವಾಮಿ ವಿವೇಕಾನಂದರು ರಾಮಕಷ್ಣ ಪರಮಹಂಸರ ಶಿಷ್ಯರಾಗಿದ್ದರು

c)

ಭಾರತದ ಸಮಾಜಕ್ಕೆ ಹೊಸ ಶೋಷಣೆ ಮುಕ್ತ ರೂಪವನ್ನು ಕೊಡಲು

d)

ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯಗಳನ್ನು ಜನರಿಗೆ ತಲುಪಿಸಲು

5.

ಭಾರತದಲ್ಲಿ ಥಿಯಸಾಫಿಕಲ್ ಸೊಸೈಟಿಯ ಕೇಂದ್ರ ಕಚೇರಿ ಎಲ್ಲಿದೆ ?

a)

ಬನಾರಸ್

b)

ಮುಂಬೈ

c)

ಪುಣೆ

d)

ಮದ್ರಾಸ್

6.

ಮನುಷ್ಯನಿಗೆ ವಿಶ್ವ ಭ್ರಾತೃತ್ವ ಪ್ರಜ್ಞೆ ಮುಖ್ಯ ವಾದುದೆಂದು ಯಾವುದು ಘೋಷಿಸಿತು ?

a)

ಥಿಯಸಾಫಿಕಲ್ ಸೊಸೈಟಿ

b)

ರಾಮಕೃಷ್ಣ ಮಿಷನ್

c)

ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ

d)

ಪೆರಿಯಾರ್ ಚಳವಳಿ

7.

ಆ್ಯನಿಬೆಸೆಂಟ್ ಅವರನ್ನು "ಶ್ವೇತ ಸರಸ್ವತಿ "ಎಂದು ಕರೆಯಲು ಕಾರಣವೇನೆಂದರೆ ?

a)

ಇವರು ಥಿಯಾಸಾಫಿಕಲ್ ಸೊಸೈಟಿಯನ್ನು ಆರಂಭಿಸಿದರು

b)

ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದರು

c)

ಭಾರತದ ಸಂಸ್ಕೃತಿ ಶ್ರೇಷ್ಠ ವಾದುದೆಂದು ಪ್ರತಿಪಾದಿಸಿದರು

d)

ಹಿಂದೂ ಮತ್ತು ಬೌದ್ಧ ಧರ್ಮಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದರು

8.

ಆ್ಯನಿಬೆಸೆಂಟ್ ಅವರು ಸೆಂಟ್ರಲ್ ಹಿಂದೂ ಕಾಲೇಜನ್ನು ಎಲ್ಲಿ ಪ್ರಾರಂಭಿಸಿದರು ?

a)

ಅಡ್ಯಾರ

b)

ಮದ್ರಾಸ್

c)

ಬನಾರಸ್

d)

ಅಲಿಘರ್

9.

ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದವರು ಯಾರು ?

a)

ಟಿಎಂ ನಾಯರ್

b)

ಇ ವಿ ರಾಮಸ್ವಾಮಿ ನಾಯರ್

c)

ಅಯೊತಿ ದಾಸ್

d)

ನಾರಾಯಣ ಗುರು

10.

ಮನುಷ್ಯ ಘನತೆಯಿಂದ ಬದುಕುವ ಸಮಾಜದ ನಿರ್ಮಾಣ ಯಾವ ಸಂಘಟನೆಯ ಉದ್ದೇಶವಾಗಿತ್ತು ?

a)

ಥಿಯೋಸಾಫಿಕಲ್ ಸೊಸೈಟಿ

b)

ಪೆರಿಯಾರ್ ಚಳವಳಿ

c)

ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ

d)

ರಾಮಕೃಷ್ಣ ಮಿಷನ್