Worksheetsಸಮಾಜ ವಿಜ್ಞಾನ
Total questions: 10
Worksheet time: 5mins
ಭಾರತದ ವಿಸ್ತೀರ್ಣ
32,87,263 ಚ.ಕಿ.ಮಿ.
42,87,263 ಚ.ಕಿ.ಮಿ
52,87,263 ಚ.ಕಿ.ಮಿ
62,87,263 ಚ.ಕಿ.ಮಿ
ಭಾರತದ ಮಧ್ಯೆ ಹಾದು ಹೋಗಿರುವ ಅಕ್ಷಾಂಶ
82 1/2° ಉತ್ತರ ಅಕ್ಷಾಂಶ
23 1/2° ಉತ್ತರ ಅಕ್ಷಾಂಶ
82 1/2° ದಕ್ಷಿಣ ಅಕ್ಷಾಂಶ
23 1/2° ದಕ್ಷಿಣ ಅಕ್ಷಾಂಶ
ಭಾರತದ ಉತ್ತರದಲ್ಲಿ ಹರಿಯುವ ನದಿಗಳು
ಗಂಗಾ -ಸಿಂಧೂ -ಶರಾವತಿ
ಗಂಗಾ -ಸಿಂಧೂ -ಬ್ರಹ್ಮಪುತ್ರ
ತುಂಗಾಭದ್ರ--ಕೃಷ್ಣಾ--ಕಾವೇರಿ
ಕಾವೇರಿ--ಸಿಂಧೂ -ಬ್ರಹ್ಮಪುತ್ರ
ಭಾರತದ ಅತ್ಯಂತ ಎತ್ತರದ ಶಿಖರ
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟೆನ್
ಗುರುಶಿಖರ
ಮುಳ್ಳಯ್ಯನ ಗಿರಿ
ಗಂಗಾನದಿಯ ಉಗಮ ಸ್ಥಳ
ತಲಕಾವೇರಿ
ಪಶ್ಚಿಮ ಘಟ್ಟಗಳು
ಗಂಗೋತ್ರಿ
ಪೂರ್ವದ ಘಟ್ಟಗಳು
ಭಾರತದ ಪಶ್ಚಿಮ ಕ್ಕೆ ಹರಿಯುವ ನದಿಗಳು
ಮಹಾನದಿ, ಗೋದಾವರಿ
ಕೃಷ್ಣ, ಕಾವೇರಿ
ಗಂಗಾ,ಬ್ರಹ್ಮಪುತ್ರ
ನರ್ಮದಾ,ತಪತಿ
ಅರಬ್ಬಿ ಸಮುದ್ರ ದಲ್ಲಿ ಇರುವ ಭಾರತದ ದ್ವೀಪಗಳು
ಲಕ್ಷದ್ವೀಪ ಗಳು
ಅಂಡಮಾನ್ ನಿಕೋಬಾರ್ ದ್ವೀಪಗಳು
ಮೇಲಿನ ಎರಡೂ
ಮೇಲಿನ ಎರಡೂ ಅಲ್ಲ
ಇವುಗಳಲ್ಲಿ ಯಾವುದು ಭಾರತದ ಗಡಿ ಹಂಚಿಕೊಂಡಿಲ್ಲ
ಪಾಕಿಸ್ತಾನ
ಶ್ರೀಲಂಕಾ
ಬಾಂಗ್ಲಾದೇಶ
ಚೀನಾ
ಭಾರತವನ್ನು ಸುತ್ತುವರೆದಿರುವ ಸಾಗರ ಸಮುದ್ರಗಳು
ಫೆಸಿಫಿಕ್ ಸಾಗರ,ಅಟ್ಲಾಂಟಿಕ್ ಸಾಗರ,ಅರಬ್ಬೀ ಸಾಗರ
ಆರ್ಕಟಿಕ್ ಸಾಗರ,ಬಂಗಾಳಕೊಲ್ಲಿ,ಮೆಡಿಟರೇನಿಯನ್ ಸಮುದ್ರ
ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ,ಹಿಂದೂ ಮಹಾಸಾಗರ
ಅಟ್ಲಾಂಟಿಕ್ ಸಾಗರ,ಬಂಗಾಳಕೊಲ್ಲಿ, ಫೆಸಿಫಿಕ್ ಸಾಗರ
ದಕ್ಷಿಣಭಾರತದ ಅತ್ಯಂತ ಎತ್ತರದ ಶಿಖರ
ಮೌಂಟ್ ಎವರೆಸ್ಟ್
ಗುರು ಶಿಖರ
ಆನೈಮುಡಿ
ಮುಳ್ಳಯ್ಯನ ಗಿರಿ
