wayground logo

Free Printable Worksheets

NEW

Font size

S
M
L
XL
Worksheets

ಸಮಾಜವಿಜ್ಞಾನ ರಸಪ್ರಶ್ನೆ

Total questions: 15

Worksheet time: 5mins

Name
Class
Date
1.

ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು

a)

ಇಟಲಿ

b)

ಫ್ರಾನ್ಸ್

c)

ಕಾನ್ ಸ್ಟಾಂಟಿನೋಪಲ್

d)

ವೆನಿಸ್

2.

ಬಂಗಾಳದಲ್ಲಿ ದ್ವಿ ಪ್ರಭುತ್ವ ಜಾರಿಗೆ ತಂದವನು

a)

ರಾಬರ್ಟ್ ಕ್ಲೈವ್

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಡಾಲ್ ಹೌಸಿ

d)

ಹೆಕ್ಟೇರ್ ಮನ್ರೋ

3.

ಒಂದನೇ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯಿ ಒಪ್ಪಂದ

b)

ಬೆಸ್ಸಿನ್ ಒಪ್ಪಂದ

c)

ಲಾಹೋರ್ ಒಪ್ಪಂದ

d)

ಮಂಗಳೂರು ಒಪ್ಪಂದ

4.

ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು

a)

ಲಾರ್ಡ್ ಕಾರ್ನವಾಲಿಸ್

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಡಾಲ್ ಹೌಸಿ

d)

ವಿಲಿಯಂ ಬೆಂಟಿಂಕ್

5.

ವೇದಗಳಿಗೆ ಮರಳಿ ಎಂದವರು

a)

ರಾಜಾರಾಮ್ ಮೋಹನ್ ರಾಯ್

b)

ಸ್ವಾಮಿ ವಿವೇಕಾನಂದ

c)

ದಯಾನಂದ ಸರಸ್ವತಿ

d)

ಆತ್ಮರಾಮ್ ಪಾಂಡುರಂಗ

6.

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು

a)

ಗೋಪಾಲಕೃಷ್ಣ ಗೋಖಲೆ

b)

ಬಿಪಿನ್ ಚಂದ್ರಪಾಲ್

c)

ಲಾಲಾ ಲಜಪತ್ ರಾಯ್

d)

ದಾದಾಬಾಯಿ ನವರೋಜಿ

7.

ಕ್ವಿಟ್ ಇಂಡಿಯಾ ಚಳುವಳಿ ಆರಂಭವಾದ ವರ್ಷ

a)

1947

b)

1924

c)

1942

d)

1930

8.

ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳು

a)

ಭಾರತ-ಚೀನಾ

b)

ಭಾರತ-ಅಮೆರಿಕ

c)

ಭಾರತ-ರಷ್ಯಾ

d)

ಭಾರತ-ಪಾಕಿಸ್ತಾನ

9.

ಪಶ್ಚಿಮ ಬಂಗಾಳದಲ್ಲಿ ಬೀಳುವ ಪರಿಸರಣ ಮಳೆಯನ್ನು ಹೀಗೆಂದು ಕರೆಯುವರು

a)

ಆಂಧಿಸ್

b)

ಕಾಲಬೈಸಾಕಿ

c)

ಕಾಫಿಯ ಹೂಮಳೆ

d)

ಮಾವು ಫಸಲಿನ ಮಳೆ

10.

ದಿನವೊಂದಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

11.

ನಾಗಾರ್ಜುನ ಸಾಗರ ಅಣೆಕಟ್ಟನ್ನು ಈ ನದಿಗೆ ನಿರ್ಮಿಸಲಾಗಿದೆ

a)

ನರ್ಮದ

b)

ಗೋದಾವರಿ

c)

ಕೃಷ್ಣ

d)

ತುಂಗಭದ್ರ

12.

ಗ್ರಾಹಕನಿಗೆ ಇರುವ ಮತ್ತೊಂದು ಹೆಸರು

a)

ಬಳಕೆದಾರ

b)

ಪೂರೈಕೆದಾರ

c)

ವಿತರಕ

d)

ಉತ್ಪಾದಕ

13.

ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಸೇವೆಗಳ ಒಟ್ಟು ಮೌಲ್ಯ

a)

ತಲಾವರಮಾನ

b)

ರಾಷ್ಟ್ರೀಯ ವರಮಾನ

c)

ಆರ್ಥಿಕ ಅಭಿವೃದ್ಧಿ

d)

ಮಾನವ ಅಭಿವೃದ್ಧಿ ಸೂಚಿ

14.

ಭಾರತದ ಪ್ರಮುಖ ಅರಣ್ಯ ಆಧಾರಿತ ಕೈಗಾರಿಕೆ

a)

ಹತ್ತಿ ಬಟ್ಟೆ ಕಾರ್ಖಾನೆ

b)

ಸಕ್ಕರೆ ಕೈಗಾರಿಕೆ

c)

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

d)

ಕಾಗದ ಕೈಗಾರಿಕೆ

15.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಜಾರಿಗೆ ತಂದ ವಿಧಿ

a)

371

b)

453

c)

336

d)

371J