NEW
Font size
Worksheetsಗ್ರಾಮೀಣ ಅಭಿವೃದ್ಧಿ
Total questions: 10
Worksheet time: 5mins
2011 ರ ಜನಗಣತಿಯ ಪ್ರಕಾರ ಶೇ ಎಷ್ಟು ಜನರು ಹಳ್ಳಿಗಳಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ ?
ಶೇ 66.84
ಶೇ 67.84
ಶೇ 68.84
ಶೇ 69.84
ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದು ಇವರು ಹೇಳಿದರು .
ಡಾ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಲಾಲ್ ಬಹದ್ದೂರ್ ಶಾಸ್ತ್ರಿ
ಪ್ರೊ ನಂಜುಂಡಪ್ಪ
ಶೇಕಡ ಎಷ್ಟು ಜನರು ಇಂದಿಗೂ ಪ್ರಾಥಮಿಕ ವಲಯದಲ್ಲಿ ದುಡಿಯುತ್ತಿದ್ದಾರೆ ?
ಶೇ 55
ಶೇ 60
ಶೇ 65
ಶೇ 70
ಪ್ರತಿಯೊಂದು ಗ್ರಾಮದ ಆಡಳಿತಾಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಿಕೊಡುವುದನ್ನು ಹೀಗೆಂದು ಕರೆಯುವರು .
ಗ್ರಾಮ ಸ್ವರಾಜ್ಯ
ವಿಕೇಂದ್ರೀಕರಣ
ಕೇಂದ್ರೀಕರಣ
ಗ್ರಾಮೀಣ ಅಭಿವೃದ್ಧಿ
ಪಂಚಾಯಿತಿಯನ್ನು ವಿಸರ್ಜಿಸಿದರೆ ಎಷ್ಟು ತಿಂಗಳ ಒಳಗೆ ಕಡ್ಡಾಯವಾಗಿ ಚುನಾವಣೆ ನಡೆಸಬೇಕು ?
ಎರಡು ತಿಂಗಳು
ನಾಲ್ಕು ತಿಂಗಳು
ಆರು ತಿಂಗಳು
ಎಂಟು ತಿಂಗಳು
ಕರ್ನಾಟಕದಲ್ಲಿ ಒಟ್ಟು ಎಷ್ಟು ಜಿಲ್ಲಾ ಪಂಚಾಯಿತಿ ,ತಾಲ್ಲೂಕು ಪಂಚಾಯಿತಿ ,ಗ್ರಾಮ ಪಂಚಾಯಿತಿಗಳಿವೆ?
30 ಜಿಲ್ಲಾ ಪಂಚಾಯಿತಿ .175 ತಾಲ್ಲೂಕು ಪಂಚಾಯಿತಿ .6012ಗ್ರಾಮ ಪಂಚಾಯಿತಿ .
30 ಜಿಲ್ಲಾ ಪಂಚಾಯಿತಿ .176 ತಾಲ್ಲೂಕು ಪಂಚಾಯಿತಿ .6022ಗ್ರಾಮ ಪಂಚಾಯಿತಿ .
30 ಜಿಲ್ಲಾ ಪಂಚಾಯಿತಿ .177 ತಾಲ್ಲೂಕು ಪಂಚಾಯಿತಿ .6012ಗ್ರಾಮ ಪಂಚಾಯಿತಿ .
30 ಜಿಲ್ಲಾ ಪಂಚಾಯಿತಿ .178 ತಾಲ್ಲೂಕು ಪಂಚಾಯಿತಿ .6022ಗ್ರಾಮ ಪಂಚಾಯಿತಿ .
ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಎಷ್ಟು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಬೇಕಾಗುತ್ತದೆ ?
ಒಂದು ತಿಂಗಳಿಗೊಮ್ಮೆ
ಎರಡು ತಿಂಗಳಿಗೊಮ್ಮೆ
ಮೂರು ತಿಂಗಳಿಗೊಮ್ಮೆ
ಆರು ತಿಂಗಳಿಗೊಮ್ಮೆ
ಸಂವಿಧಾನದ 73 ನೇ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ಯ ಸಂಸ್ಥೆಗಳು ಯಾವಾಗ ಅಸ್ತಿತ್ವಕ್ಕೆ ಬಂದವು ?
ಕ್ರಿಶ 1993
ಕ್ರಿಶ 1995
ಕ್ರಿಶ 1996
ಕ್ರಿಶ 1997
"ಪ್ರಧಾನ ಮಂತ್ರಿ ಆವಾಸ್ ಯೋಜನೆಯ "ಮುಖ್ಯ ಉದ್ದೇಶ ಇದಾಗಿದೆ
ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದು
ಬಡತನ ನಿರ್ಮೂಲನಾ ಕಾರ್ಯಕ್ರಮವನ್ನು ಜಾರಿಗೆ ತರುವುದು
ಗ್ರಾಮಗಳಲ್ಲಿ ಪಡಿತರ ವ್ಯವಸ್ಥೆಯನ್ನು ಬಲಪಡಿಸುವುದು
ವಸತಿ ಹೀನರಿಗೆ ಮನೆಗಳನ್ನು ನಿರ್ಮಿಸುವುದು
ಇದು ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ
ನರೇಗಾ ಯೋಜನೆ
ಪಂಚಾಯಿತ್ ರಾಜ್ ಸಂಸ್ಥೆ
ಪಡಿತರ ವ್ಯವಸ್ಥೆ
ಮಹಿಳಾ ಸ್ವಸಹಾಯ ಸಂಘ
