NEW
Font size
WorksheetsKSEEBಯ ಮಾದರಿ ಪ್ರಶ್ನೆ ಪತ್ರಿಕೆ೧
Total questions: 10
Worksheet time: 5mins
1846ರ ಲಾಹೋರ್ ಒಪ್ಪಂದ ಎಡೆ ಮಾಡಿಕೊಟ್ಟ ಅಂಶ
ಪಂಜಾಬ್ ಸ್ವತಂತ್ರಗೊಂಡಿತು.
ಬ್ರಿಟಿಷ್ ರೆಸಿಡೆಂಟನು ಪಂಜಾಬಿನ ನಿಜವಾದ ಆಡಳಿತಗಾರನಾದನು.
ರಣಜೀತ್ ಸಿಂಗನು ಕೊಲ್ಲಲ್ಪಟ್ಟನು.
ಬ್ರಿಟಿಷರ ನಿಯಂತ್ರಣಕ್ಕೆ ಕಾಶ್ಮೀರವು ಒಳಪಟ್ಟಿತು.
ಆಗಷ್ಟ15 1947, ಇಡೀ ಭಾರತವೇ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಗಾಂಧೀಜಿಯವರು ಇದ್ದದ್ದು
ಲಾಹೋರ್
ನೌಕಾಲಿ
ದೆಹಲಿ
ಅಮೃತಸರ
ಭಾರತ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸುತ್ತದೆ.ಏಕೆಂದರೆ
ಭಾರತ ಪರಮಾಣು ಶಸ್ತ್ರಾಸ್ತ್ರ ಹೊಂದಿದೆ.
ಭಾರತವು ಅತಿ ದೊಡ್ಡ ಮಿಲಿಟರಿಯನ್ನು ಹೊಂದಿದೆ.
ಭಾರತ ಶಾಂತಿಪ್ರಿಯ ದೇಶ
ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ
ಬಾಲಕಾರ್ಮಿಕ ಪದ್ಧತಿಯನ್ನು ಪೋಷಿಸುವುದು.
ಅಸಂಘಟಿತ ಕಾರ್ಮಿಕ ವಲಯ
ಸಂಘಟಿತ ಕಾರ್ಮಿಕ ವಲಯ
ಸಂಭಾವನೆ ಸಹಿತ ದುಡಿಮೆ ವಲಯ
ಸಂಭಾವನೆ ರಹಿತ ದುಡಿಮೆ ವಲಯ
ಬಾಲ್ಯ ವಿವಾಹ ತಡೆಗಟ್ಟಲು ನೀಡಿರುವ ಸಹಾಯವಾಣಿ.
1919
1098
1800
1909
ಪಶ್ಚಿಮಘಟ್ಟಗಳ ಪೂರ್ವ ಭಾಗವು ಪಶ್ಚಿಮ ಭಾಗದಷ್ಟು ಮಳೆ ಪಡೆಯುವುದಿಲ್ಲ. ಏಕೆಂದರೆ
ಅವು ದಕ್ಷಿಣ ಭಾಗದಲ್ಲಿದೆ.
ಮಳೆ ನೆರಳಿನ ಪ್ರದೇಶದಲ್ಲಿವೆ.
ಹೆಚ್ಚು ಹಿಮಪಾತವಾಗುತ್ತದೆ.
ಅಲ್ಲಿ ಹೆಚ್ಚು ದಟ್ಟ ಅರಣ್ಯವಿದೆ.
ಇವುಗಳಲ್ಲಿ ಪ್ರತ್ಯಕ್ಷ ತೆರಿಗೆ.
ವ್ಯಾಟ್
ಜಿ.ಎಸ್.ಟಿ
ವೃತ್ತಿ ತೆರಿಗೆ
ಆಮದು ಮತ್ತು ರಫ್ತು ತೆರಿಗೆ
ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ಶುಲ್ಕ/ನೋಂದಣಿ ಶುಲ್ಕ
ಸರಕು/ ಸೇವೆಯ ಒಟ್ಟು ಶೇ 12 ಭಾಗದಷ್ಟು
ಸರಕು/ ಸೇವೆಯ ಒಟ್ಟು ಶೇ 10 ಭಾಗದಷ್ಟು
ಯಾವುದೇ ಹಣ ಪಾವತಿಸುವಂತಿಲ್ಲ.
ಕನಿಷ್ಠ 100ರೂ ಶುಲ್ಕ
ಮೊದಲನೇ ಮಹಾಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದ
ವರ್ಸೇಲ್ಸ್
ಪ್ಯಾರಿಸ್
ಜಿನೀವಾ
ತಾಷ್ಕೆಂಟ್
ವಿಶ್ವ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದ್ದು.
24 ಅಕ್ಟೋಬರ್ 1946
25 ಅಕ್ಟೋಬರ್ 1945
25 ಅಕ್ಟೋಬರ್ 1946
24 ಅಕ್ಟೋಬರ್ 1945
