wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ‌ ರಸಪ್ರಶ್ನೆ

Total questions: 15

Worksheet time: 5mins

Name
Class
Date
1.

ದಿವಾನಿ ಹಕ್ಕು ಎಂದರೆ

a)

ಸರಕು ತೆರಿಗೆ ವಸೂಲಿ ಮಾಡುವ ಹಕ್ಕು

b)

ಭೂ ಕಂದಾಯ ವಸೂಲಿ ಮಾಡುವ ಹಕ್ಕು

c)

ಕಪ್ಪು ಕಾಣಿಕೆ ವಸೂಲಿ ಮಾಡುವ ಹಕ್ಕು

d)

ಸೇವೆಗಳ ಮೇಲಿನ ತೆಗರಿಗೆ

2.

ಬ್ರಹ್ಮ ಸಮಾಜದ ಸ್ಥಾಪಕರು

a)

ಸ್ವಾಮಿ ದಯಾನಂದ ಸರಸ್ವತಿ

b)

ಮಹಾತ್ಮ ಜ್ಯೋತಿ ಬಾಪುಲೆ

c)

ರಾಜಾರಾಮ್‌ ಮೋಹನರಾಯ

d)

ಸ್ವಾಮಿ ವಿವೇಕಾನಂದರು

3.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ

a)

ಮೌಸಿನ್‌ ರಾಮ್

b)

ರಾಜಸ್ಥಾನದ ರೊಯ್ಲಿ

c)

ರಾಜಸ್ಥಾನದ ಗಂಗಾನಗರ

d)

ಕಾಶ್ಮೀರದ ಡ್ರಾಸ್

4.

ಮಾರುಕಟ್ಟೆಯ ರಾಜ

a)

ವ್ಯಾಪಾರಿ

b)

ಪೂರೈಕೆದಾರ

c)

ಗ್ರಾಹಕ

d)

ಮಧ್ಯವರ್ತಿ

5.

ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು

a)

ಸ್ಥಾನ

b)

ಮಾನ್ಸೂನ್‌ ಮಾರುತಗಳು

c)

ಜಲರಾಶಿ

d)

ಮೇಲಿನ ಎಲ್ಲವೂ

6.

ವೇದಗಳಿಗೆ ಹಿಂತಿರುಗಿ ಎಂದು ನೀಡಿದವರು

a)

ಸ್ವಾಮಿ ವಿವೇಕಾನಂದ

b)

ದಯಾನಂದ ಸರಸ್ವತಿ

c)

ಜ್ಯೋತಿ ಬಾಪುಲೆ

d)

ರಾಮಕೃಷ್ಣ ಪರಮಹಂಸ

7.

ಭಾರತವು ಸ್ವಾತಂತ್ಯ ಪಡೆದ ಸಂಭ್ರಮದಲ್ಲಿದ್ದಾಗ ಗಾಂಧೀಜಿ ಅವರು ಇಲ್ಲಿದ್ದರು

a)

ನೌಕಾಲಿ

b)

ಕೋಲ್ಕತ್ತಾ

c)

ದೆಹಲಿ

d)

ಸಬರಮತಿ

8.

ಕಿತ್ತೂರನ್ನು ವಶಪಡಿಸಿಕೊಳ್ಳಲೇಬೇಕೆಂಬ ನಿರ್ಧಾರದಿಂದ ದಾಳಿ ನಡೆಸಿದ ಬ್ರಿಟಿಷರ ಲೆಫ್ಟಿನೆಂಟ್

a)

ಧಾಮಸ್‌ ಮುನ್ರೋ

b)

ಕ್ಯಾಂಪ್‌ಬೆಲ್

c)

ಕರ್ನಲ್‌ ಡೀಕ್

d)

ಥ್ಯಾಕರೆ

9.

ಈ ಕೆಳಗಿನ ಯಾವ ವರದಿಯು ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಯ ತಳಹದಿಯಾಗಿದೆ ?

a)

ವುಡ್ಸ್‌ ವರದಿ

b)

ಮೆಕಾಲೆ ವರದಿ

c)

ವೆಲ್ಲೆಸ್ಲಿ ವರದಿ

d)

ಕಾರ್ನ್‌ ವಾಲಿಸ್‌ ವರದಿ

10.

ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು

a)

ಡಬ್ಲ್ಯು.ಸಿ. ಬ್ಯಾನರ್ಜಿ

b)

ಎಂ ಜಿ ರಾನಡೆ

c)

ಗೋಪಾಲ ಕೃಷ್ಣ ಗೋಖಲೆ

d)

ದಾದಾಬಾಯಿ ನವರೋಜಿ

11.

ವರ್ನಾಕ್ಯುಲರ್‌ ಪ್ರೆಸ್‌ ಕಾಯ್ದೆಯನ್ನು ಜಾರಿಗೆ ತಂದ ಬ್ರಿಟಿಷ ಅಧಿಕಾರಿ ಯಾರು....

a)

ಲಾರ್ಡ್‌ ರಿಪ್ಪನ್

b)

ಲಾರ್ಡ್‌ ಲಿಟ್ಟನ್

c)

ಡಾಲ್‌ ಹೌಸಿ

d)

ರಾಬರ್ಟ್‌ ಕ್ಲೈವ್

12.

ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದ ಮತ್ತು ಹಳೆಯದಾದ ಭೂಭಾಗ

a)

ಹಿಮಾಲಯ ಪರ್ವತ

b)

ಪರ್ಯಾಯ ಪ್ರಸ್ಥಭೂಮಿ

c)

ಉತ್ತರದ ಮೈದಾನ

d)

ಕರಾವಳಿ ಮೈದಾನ

13.

ಭಾರತದ ಅತಿ ಹಳೆಯ ಬಂದರು

a)

ಮುಂಬೈ

b)

ವಿಶಾಖಪಟ್ಟಣ

c)

ಚನ್ನೈ

d)

ಕೊಚ್ಚಿ

14.

ಎರಡನೇ ಆಂಗೋ-ಮರಾಠ ಯುದ್ಧ ಕೊನೆಗೊಂಡ ಒಪ್ಪಂದ

a)

ಸಾಲ್ಬಾಯ್

b)

ಲಾಹೋರ್

c)

ಮದ್ರಾಸ್

d)

ಬೆಸ್ಸಿನ್

15.

ನಕಾಶೆಯಲ್ಲಿ ಗುರುತಿಸಿರುವ ಸ್ಥಳ ಯಾವುದು

a)

ದಾಮೋದರ ಯೋಜನೆ

b)

ಕೋಸಿ ಯೋಜನೆ

c)

ಭಾಕ್ರಾ ಯೋಜನೆ

d)

ಹಿರಾಕುಡ್‌ ಯೋಜನೆ