wayground logo

Free Printable Worksheets

NEW

Font size

S
M
L
XL
Worksheets

ಭಾರತದ ಮೇಲೈ ಲಕ್ಷಣಗಳು

Total questions: 15

Worksheet time: 8mins

Name
Class
Date
1.

ಮೇಲ್ಮೈ ಲಕ್ಷಣಗಳನ್ನಾಧರಿಸಿ ಭಾರತವನ್ನು _____ ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ

a)

4

b)

5

c)

6

d)

2

2.

ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿಖರ __________

a)

ಕೆ2

b)

ಅಣ್ಣೈಮುಡಿ

c)

ಮೌಂಟ್‌ ಎವರೆಸ್ಟ್‌

d)

ಮುಳ್ಳಯ್ಯನ ಗಿರಿ

3.

ಮಹಾ ಹಿಮಾಲಯ ಸರಣಿಗಳನ್ನು _______ ಎಂತಲೂ ಕರೆಯಲಾಗುತ್ತದೆ.

a)

ಹಿಮಾಚಲ್‌

b)

ಡೂನ್ಸ್‌

c)

ಹಿಮಾದ್ರಿ

d)

ಕಾಂಚನಜುಂಗ

4.

ಭಾರತದ ಅತ್ಯಂತ ಎತ್ತರವಾದ ಶಿಖರ ಕೆ2 ______ ಸರಣಿಯಲ್ಲಿ ಕಂಡು ಬರುತ್ತದೆ.

a)

ವಿಂಧ್ಯ ಸರಣಿ

b)

ಅರಾವಳಿ ಬೆಟ್ಟಗಳು

c)

ನೀಲಗಿರಿ ಬೆಟ್ಟಗಳು

d)

ಕಾರಾಕೋರಂ ಸರಣಿ

5.

ಸಿವಾಲಿಕ್ ಬೆಟ್ಟಗಳಲ್ಲಿ ಸಮತಟ್ಟಾದ ತಳವುಳ್ಳ ಕಣಿವೆಗಳಿಗೆ ____ ಎಂದು ಹೆಸರು

a)

ನದಿ ಕಣಿವೆ

b)

ಮುಖಜ ಭೂಮಿ

c)

ಡೂನ್ಸ್

d)

ಮೈದಾನ

6.

ಉತ್ತರ ಮಹಾ ಮೈದಾನವು ________ ಮಣ್ಣಿನಿಂದ ಆವರಿಸಿದೆ.

a)

ಕಪ್ಪು ಮಣ್ಣು

b)

ಕೆಂಪು ಮಣ್ಣು

c)

ಜಂಬಿಟ್ಟಿಗೆ ಮಣ್ಣು

d)

ಮೆಕ್ಕಲು ಮಣ್ಣು

7.

ಅರಾವಳಿ ಸರಣಿಯ ಅತಿ ಎತ್ತರವಾದ ಶಿಖರ ________

a)

ಗುರು ಶಿಖರ

b)

ಅಣ್ಣೈಮುಡಿ

c)

ಅರ್ಮಕೊಂಡ

d)

ಕೆ2/ಗಾಡ್ವಿನ್‌ ಆಸ್ಟಿನ್

8.

ಪಶ್ವಿಮ ಘಟ್ಟಗಳಿಗಿರುವ ಇನ್ನೊಂದು ಹೆಸರು _______

a)

ನೀಲಗಿರಿ ಬೆಟ್ಟಗಳು

b)

ವಿಂಧ್ಯ ಬೆಟ್ಟಗಳು

c)

ಸಹ್ಯಾದ್ರಿ ಬೆಟ್ಟಗಳು

d)

ಕೊಡಚಾದ್ರಿ ಬೆಟ್ಟಗಳು

9.

ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ _________

a)

ಅರ್ಮಕೊಂಡ

b)

ಅಣ್ಣೈಮುಡಿ

c)

ಗುರು ಶಿಖರ

d)

ಕೆ2

10.

ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವುದು______

a)

ಅರಾವಳಿ ಬೆಟ್ಟಗಳು

b)

ನೀಲಗಿರಿ ಬೆಟ್ಟಗಳು

c)

ವಿಂಧ್ಯ ಬೆಟ್ಟಗಳು

d)

ಸಹ್ಯಾದ್ರಿ ಬೆಟ್ಟಗಳು

11.

ಭಾರತಕ್ಕೆ ಸೇರಿದ ____ ದ್ವೀಪಗಳಿವೆ.

a)

204

b)

43

c)

250

d)

247

12.

ಲಕ್ಷದ್ವೀಪಗಳು _____ ಗಳಿಂದ ನಿರ್ಮಿತವಾಗಿವೆ.

a)

ಹವಳ

b)

ಮುತ್ತು

c)

ಬಂಗಾರ

d)

ವಜ್ರ

13.

ಉತ್ತರದ ಮೈದಾನವು ಈ ನದಿ ಸಂಚಯನ ಕಾರ್ಯದಿಂದ ನಿರ್ಮಾಣಗೊಂಡಿದೆ

a)

ಸಟ್ಲೇಜ್‌

b)

ಗಂಗಾ

c)

ಬ್ರಹ್ಮಪುತ್ರ

d)

ಈ ಎಲ್ಲವೂ

14.

ಪುರಾತನ ಶಿಲೆಗಿಳಿಂದ ರಚಿತವಾದ ಭಾರತದ ಪ್ರಾಕೃತಿಕ ವಿಭಾಗ ____-

a)

ಉತ್ತರದ ಪರ್ವತಗಳು

b)

ಉತ್ತರದ ಮೈದಾನಗಳು

c)

ಪರ್ಯಾಯ ಪ್ರಸ್ಥಭೂಮಿ

d)

ಕರಾವಳಿ ಮೈದಾನಗಳು

15.

ಉತ್ತರದ ಅತೀ ಕಡಿಮೆ ಎತ್ತರವುಳಳ ಭಾಗ _______

a)

ಮಹಾ ಹಿಮಾಲಯ

b)

ಒಳ ಹಿಮಾಲಯ

c)

ಸಿವಾಲಿಕ್ ಬೆಟ್ಟಗಳು

d)

ಛೋಟಾ ನಾಗ್ಪುರ ಸರಣಿ