NEW
Font size
WorksheetsMDS GHS THATTAHALLI
Total questions: 10
Worksheet time: 10mins
ಭಾರತ ಒಂದು
ದ್ವೀಪ
ಖಂಡ
ಪರ್ಯಾಯ ದ್ವೀಪ
ಮರುಭೂಮಿ
ಈ ಕೆಳಕಂಡ ಯಾವ ಅಂಶ ಭಾರತದ ಪ್ರಾಕೃತಿಕ ಲಕ್ಷಣಕ್ಕೆ ಸೇರಿಲ್ಲ
ಉತ್ತರದ ಪರ್ವತಗಳು ಮತ್ತು ಮೈದಾನಗಳು
ಪರ್ಯಾಯ ಪ್ರಸ್ಥಭೂಮಿ
ಸರೋವರಗಳು
ಕರಾವಳಿ ಮೈದಾನ ಮತ್ತು ದ್ವೀಪಗಳು
ಹಿಮಾಲಯದ ಮೂರು ಸಮಾನಾಂತರ ಶ್ರೇಣಿಗಳೆಂದರೆ,
ಮೌಂಟ್ ಎವರೆಸ್ಟ್, ಗಾಡ್ವಿನ್ ಆಸ್ಟೀನ್ ಮತ್ತು ಧವಳಗಿರಿ
ಪರ್ವತ, ಕಣಿವೆ ಮತ್ತು ಗಿರಿಧಾಮಗಳು
ಕೆಳ ಹಿಮಾಲಯ, ನೆಲ ಹಿಮಾಲಯ ಮತ್ತು ಹೊರ ಹಿಮಾಲಯ
ಮಹಾ ಹಿಮಾಲಯ, ಒಳ ಹಿಮಾಲಯ ಮತ್ತು ಸಿವಾಲಿಕ್ ಬೆಟ್ಟಗಳು
ಪ್ರಪಂಚದ ಅತ್ಯಂತ ಎತ್ತರದ ಶಿಖರ
ಕಾಂಜನಜಂಗ
ಮುಳ್ಳಯ್ಯನ ಗಿರಿ
ಗಾಡ್ವಿನ್ ಆಸ್ಟೀನ್
ಮೌಂಟ್ ಎವರೆಸ್ಟ್
ಭಾರತದ ಅತ್ಯನ್ನತ ಶಿಖರ
ಕಾಂಚನಜಂಗ
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟೀನ್ ( ಕೆ.2)
ಮುಳ್ಳಯ್ಯನ ಗಿರಿ
ಮಹಾ ಹಿಮಾಲಯವನ್ನು 'ಹಿಮಾದ್ರಿ' ಎಂತಲೂ ಕರೆಯುವರು. ಏಕೆಂದರೆ,
ವರ್ಷವೆಲ್ಲಾ ಮಳೆ ಬೀಳುವುದರಿಂದ
ವರ್ಷವೆಲ್ಲಾ ಹಿಮಾವೃತವಾಗಿರುವುದರಿಂದ
ವರ್ಷವೆಲ್ಲಾ ಜಲಾವೃತವಾಗಿರುವುದರಿಂದ
ವರ್ಷವೆಲ್ಲಾ ಬರಡಾಗಿರುವುದರಿಂದ
ಒಳ ಹಿಮಾಲಯವನ್ನು ______________ ಎಂತಲೂ ಕರೆಯುವರು
ಹಿಮಾಚಲ್
ಡೂನ್ಸ್
ಹಿಮಾದ್ರಿ
ಸಿವಾಲಿಕ್
ಶಿಮ್ಲಾ, ಡಾರ್ಜಲಿಂಗ್, ರಾಣಿಕೇಟ್, ಮುಸ್ಸೂರಿ, ನೈನಿತಾಲ್ ... ಇವು, ಹಿಮಾಲಯದಲ್ಲಿರುವ
ಕಣಿವೆಗಳು
ಬೆಟ್ಟಗಳು
ಹುಲ್ಲುಗಾವಲುಗಳು
ಗಿರಿಧಾಮಗಳು
ಸಿವಾಲಿಕ್ಸ್ ಬೆಟ್ಟಗಳು ಸಮತಟ್ಟಾಗಿರುವುದರಿಂದ ಇವುಗಳನ್ನು________ ಎಂದೂ ಕರೆಯುವರು.
ಹಿಮಾದ್ರಿ
ಒಳ ಹಿಮಾಲಯ
ಮಹಾ ಹಿಮಾಲಯ
ಡೂನ್ಸ್
ನಕ್ಷೆಯಲ್ಲಿ ಕೆಂಪುಶಾಹಿಯಲ್ಲಿ ಗುರುತಿಸಲಾಗಿರುವ ಸ್ಥಳ ಯಾವುದೆಂದರೆ,
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟೀನ್ ( ಕೆ2 )
ಅಣ್ಣಾಮಲೈ
ಗಂಗೋತ್ರಿ
