NEW
Font size
Worksheetsದುಡಿಮೆ
Total questions: 10
Worksheet time: 5mins
ದುಡಿಮೆಯಲ್ಲಿ ಸಂಭಾವನೆ ಸಹಿತ ಮತ್ತು ಸಂಭಾವನೆ ರಹಿತ ದುಡಿಮೆ ಎಂದು ಗುರುತಿಸಲು ಇದು ಪ್ರಮುಖ ಕಾರಣವಾಗಿದೆ
ಲಿಂಗ
ಧರ್ಮ
ಜಾತಿ
ಅಸಮಾನತೆ
ಇದು ವಿಶೇಷ ಪರಿಣತಿಗೆ ಕಾರಣವಾಗುವುದು
ಕೌಶಲ್ಯ
ಆಸಕ್ತಿ
ಶ್ರಮ ವಿಭಜನೆ
ಪ್ರತಿಭೆ
ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಹೇಳಿದವರು ಯಾರು ?
ಸಾಕ್ರೆಟಿಸ್
ಪ್ಲೇಟೊ
ಅರಿಸ್ಟಾಟಲ್
ಕಾರ್ಲ್ ಮಾರ್ಕ್ಸ್
ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ರೂಪುಗೊಳ್ಳುತ್ತದೆ ಈ ಹೇಳಿಕೆಯನ್ನು ನೀಡಿದವರು ಯಾರು ?
ಸಾಕ್ರೆಟಿಸ್
ಕಾರ್ಲ್ ಮಾರ್ಕ್ಸ್
ಪ್ಲೇಟೊ
ಅರಿಸ್ಟಾಟಲ್
ಸಂಭಾವನೆ ರಹಿತ ದುಡಿಮೆಗೆ ಇದು ಉದಾಹರಣೆಯಾಗಿದೆ
ಬೀದಿ ಬದಿಯ ವ್ಯಾಪಾರ
ಕೈಗಾರಿಕೆಗಳಲ್ಲಿ ದುಡಿಮೆ
ಇಟ್ಟಿಗೆ ಬಟ್ಟಿಗಳಲ್ಲಿ ದುಡಿಮೆ
ಆತ್ಮ ಸಂತೋಷಕ್ಕಾಗಿ ಚಿತ್ರ ಬಿಡಿಸುವುದು
ಇವುಗಳಲ್ಲಿ ಸಂಘಟಿತ ದುಡಿಮೆಯ ವಲಯವನ್ನು ಗುರುತಿಸಿರಿ
ಬೀಡಿ ಕಾರ್ಮಿಕರು
ಎಣ್ಣೆ ಮಿಲ್ಲು ಕಾರ್ಮಿಕರು
ಸೈನಿಕರು
ಇಟ್ಟಿಗೆ ಭಟ್ಟಿ ಕಾರ್ಮಿಕರು
ಸಾಟಿ ವಿನಿಮಯ ಪದ್ಧತಿ ಎಂದರೆ
ದುಡಿಮೆಗೆ ಹಣದ ಸಂಭಾವನೆಯನ್ನು ನೀಡುವುದು
ದುಡಿಮೆಗೆ ಹಣದ ಬದಲಾಗಿ ವಸ್ತುಗಳನ್ನು ಆಹಾರ ಪದಾರ್ಥಗಳನ್ನು ನೀಡುವುದು
ಕೌಶಲ್ಯ ಆಧಾರದಲ್ಲಿ ವೇತನ ನಿಗದಿ ಮಾಡುವುದು
ಕೆಲಸ ನೀಡುವವರು ಮತ್ತು ದುಡಿಮೆಗಾರರ ನಡುವಿನ ಒಪ್ಪಂದ
" ಪುಟ್ ಲೂಜರ್ಸ್ "ಎಂಬ ಪುಸ್ತಕವು ಇದರ ಕುರಿತು ವಿಶ್ಲೇಷಣೆ ಮಾಡುತ್ತದೆ
ವಲಸೆ
ಸಾಮಾಜಿಕ ಭದ್ರತೆ
ದೈಹಿಕ ದೌರ್ಜನ್ಯ
ಬಾಲ ಕಾರ್ಮಿಕರು
ಬಾಲ ಕಾರ್ಮಿಕ ಪದ್ಧತಿಯನ್ನು ಇದು ಪೋಷಿಸುತ್ತದೆ ?
ಸಂಘಟಿತ ವಲಯ
ಅಸಂಘಟಿತ ವಲಯ
ಕೌಟುಂಬಿಕ ವಲಯ
ಸಾಮಾಜಿಕ ವಲಯ
ದುಡಿಮೆಯು ಕುಟುಂಬದ ಸದಸ್ಯರ ಒಳಗೆ ಸಹಕಾರದ ಮೂಲಕ ನಡೆದರೆ ಇದನ್ನು ಏನೆಂದು ಕರೆಯಬಹುದು ?
ಶ್ರಮ
ಆಸಕ್ತಿ
ಸಂಭಾವನೆ ಸಹಿತ ದುಡಿಮೆ
ಸಂಭಾವನೆ ರಹಿತ ದುಡಿಮೆ
