NEW
Font size
Worksheets10th ಪರೀಕ್ಷಾ ಸಿದ್ಧತೆ: ಸಮಾಜ ಶಾಸ್ತ್ರ SO 2 ದುಡಿಮೆ
Total questions: 11
Worksheet time: 6mins
ಶ್ರಮ ವಿಭಜನೆಯು ಇದಕ್ಕೆ ಕಾರಣವಾಗುವುದು
ವಿಶೇಷ ಕಾಳಜಿ
ವಿಶೇಷ ಶ್ರಮ
ವಿಶೇಷ ಪರಿಣತಿ
ವಿಶೇಷ ಆಸಕ್ತಿ
ಭೂ ರಹಿತ ಕೃಷಿ ಕಾರ್ಮಿಕರನ್ನು ಈ ವಲಯದ ಕೆಲಸಗಾರರು ಎಂದು ಕರೆಯುತ್ತಾರೆ.
ಸಂಘಟಿತ ವಲಯದ
ಧಣಿ
ಹಿಡುವಳಿದಾರ
ಅಸಂಘಟಿತ ವಲಯದ
ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು ಈ ವಲಯದ ಕೆಲಸಗಾರರು ಎಂದು ಕರೆಯುತ್ತಾರೆ.
ಸಂಘಟಿತ ವಲಯದ
ಅಸಂಘಟಿತ ವಲಯದ
ಖಾಸಗಿ ವಲಯದ
ಸರಕಾರಿ ವಲಯದ
“ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ರೂಪಗೊಳ್ಳುತ್ತದೆ, ಈ ಸ್ವಾಭಾವಿಕ ಅಸಮಾನತೆಯು ಶ್ರಮ ವಿಭಜನೆಯಿಂದ ಕೂಡಿರುತ್ತದೆ” ಎಂದು ಹೇಳಿದವರು.
ರುಸೋ
ಪ್ಲೇಟೋ
ಅರಿಸ್ಟಾಟಲ್
ಕಾರ್ಲಮಾರ್ಕ್ಸ್
ಒಂದು ಸಮಾಜಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಮತ್ತು ವಸ್ತು-ಪದಾರ್ಥಗಳನ್ನು ಬೇರೆ ಬೇರೆ ವರ್ಗಗಳ ದುಡಿಯುವ ಜನರು ಪೂರೈಸುತ್ತಿರುತ್ತಾರೆ ಎಂದು ಹೇಳಿದವರು .
ಅರಿಸ್ಟಾಟಲ್
ಪ್ಲೇಟೋ
ರುಸೋ
ಕಾರ್ಲಮಾರ್ಕ್ಸ್
`ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ’ ಎಂದು ಹೇಳಿದವರು.
ಪ್ಲೇಟೋ
ಅರಿಸ್ಟಾಟಲ್
ಕಾರ್ಲ್‍ಮಾಕ್ರ್ಸ್
ರುಸೋ
ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದು.
ವಿಶೇಷ ಕಾಳಜಿ
ಕೌಶಲ್ಯ ತರಬೇತಿ
ವಿಶೇಷ ಕೌಶಲ್ಯ
ವಿಶೇಷ ಪರಿಣತಿ
ಒಬ್ಬ ವ್ಯಕ್ತಿ ದೈಹಿಕ ಪರಿಶ್ರಮದಿಂದ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದ ಪ್ರತಿಫಲವನ್ನು ಪಡೆಯುವುದು.
ಶ್ರಮ
ದುಡಿಮೆ
ಸೇವೆ
ಸಂಭಾವನೆ
ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಅಥವಾ ಪರಿಶ್ರಮದಿಂದ ಆತನಿಗೆ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ ಸಿಗುವುದಿದ್ದರೆ ಅದನ್ನುಹೀಗೆನ್ನ ಬಹುದು.
ಶ್ರಮ
ಸೇವೆ
ದುಡಿಮೆ
ಯಾವುದು ಅಲ್ಲ
ಸಮಾನ ಕೆಲಸಕ್ಕೆ ಸಮಾನ ವೇತನದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆಯನ್ನು ಹೀಗೆನ್ನಬಹುದು.
ಸಮಾನತೆ
ಲಿಂಗತಾರತಮ್ಯ
ಅಸಮಾನತೆ
ದಬ್ಬಾಳಿಕೆ
ದುಡಿಮೆಯ ಅವಧಿ ಆಧಾರದಲ್ಲಿ ಒಟ್ಟುಗೂಡಿಸಿ, ನೀಡುವ ಸಂಭಾವನೆಯನ್ನು ಹೀಗೆನ್ನ ಬಹುದು.
ಕೂಲಿ
ಶ್ರಮ
ಸೇವೆ
ಯಾವುದು ಅಲ್ಲ
