NEW
Font size
Worksheetsಬ್ಯಾಂಕಿನ ವ್ಯವಹಾರಗಳು
Total questions: 15
Worksheet time: 5mins
1. ಬ್ಯಾಂಕ್ ಎಂಬ ಪದವು ______ ಭಾಷೆಯಿಂದ ಬಂದಿದೆ.
ಇಂಗ್ಲೀಷ್
ಗ್ರೀಕ್
ಇಟಲಿಯನ್
ಪರ್ಷಿಯನ್
2. ಬ್ಯಾಂಕ್ ಪದದದ ಅರ್ಥ ___________
ಹಣ
ಬೆಂಚು
ಸಾಲ
ನಗದು
3. ಬ್ಯಾಂಕುಗಳ ಬ್ಯಾಂಕು ಎಂದು ಇದನ್ನು ಕರೆಯುತ್ತಾರೆ.
ಸಿಂಡಿಕೇಟ್ ಬ್ಯಾಂಕ್
ಸ್ಟೇಟ್ ಬ್ಯಾಂಕ್
ಕೆನರಾ ಬ್ಯಾಂಕ್
ರಿಸರ್ವ್ ಬ್ಯಾಂಕ್
4. ATM ವಿಸ್ತೃತ ರೂಪ ________
All Time Money
Automatic Teller Machine
Any Time Money
Automatic Timely Money
5. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಈ ಇಲಾಖೆ ನೀಡುತ್ತದೆ.
ಅಂಚೆ ಇಲಾಖೆ
ಅರಣ್ಯ ಇಲಾಖೆ
ಕಂದಾಯ ಇಲಾಖೆ
ನಾಗರಿಕ ಸೇವಾ ಇಲಾಖೆ
6. ದಿನಕ್ಕೆ ಎಷ್ಟುಬಾರಿ ಬೇಕಾದರೂ ವ್ಯವಹರಿಸಬಹುದಾದ ಬ್ಯಾಂಕ್ ಖಾತೆ ________
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
7. ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಲು ಕೇಂದ್ರ ಸರಕಾರ ಜಾರಿಗೆ ತಂದ ಯೋಜನೆ ___
ಸಂಧ್ಯಾ ಸುರಕ್ಷಾ ಯೋಜನೆ
ಜನಧನ ಯೋಜನೆ
ಉಜ್ವಲಾ ಯೋಜನೆ
ಕಿಸಾನ್ ಸಮ್ಮಾನ್ ಯೋಜನೆ
8. ವಿದ್ಯಾರ್ಥಿಗಳಿಗೆ ಸೂಕ್ತವಾದ ಖಾತೆ ____________
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
9. ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನ ಸೇರಿ ಖಾತೆ ತೆರೆಯುವುದಕ್ಕೆ _____________ ಎನ್ನುತ್ತಾರೆ.
ಉಳಿತಾಯ ಖಾತೆ
ಜಂಟಿ ಖಾತೆ
ಅಂಚೆ ಖಾತೆ
ನಿಶ್ಚಿತ ಠೇವಣಿ ಖಾತೆ
9. ಈ ಖಾತೆಗೆ ಗರಿಷ್ಠ ಮೊತ್ತಕ್ಕೆ ಮಿತಿಯಿಲ್ಲ ____________
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
11. ಬ್ಯಾಂಕುಗಳ ಮುಖ್ಯ ವಿಧಗಳು ಎಷ್ಟು?
4
5
6
8
12. ಪ್ರಸ್ತುತ ಭಾರತದಲ್ಲಿ ಎಷ್ಟು ರಾಷ್ಟ್ರೀಕೃತ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ?
20
16
21
34
13. ಯಾವ ಖಾತೆಗೆ ಗ್ರಾಹಕನೇ ಸೇವಾಶುಲ್ಕ ನೀಡಬೇಕು?
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
14. ಭವಿಷ್ಯದ ಅವಶ್ಯಕತೆಗಳಿಗೆ ತಿಂಗಳು ತಿಂಗಳು ವ್ಯವಸ್ಥಿತವಾಗಿ ಠೇವಣಿಗಳನ್ನು ಒಂದು ಅವಧಿಗೆ ಜಮಾ ಮಾಡುವ ಖಾತೆ ____
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
15. ಗ್ರಾಹಕರ ಲೆಕ್ಕಗಳ ಗೋಪ್ಯತೆಯನ್ನು ಕಾಪಾಡುವುದು _______ ರೀತಿಯ ಸಂಬಂದವೆನಿಸಿದೆ.
ಪ್ರಾಥಮಿಕ ಸಂಬಂಧ
ವಿಶೇಷ ಸಂಬಂಧ
ನೇರ ಸಂಬಂಧ
ಸಹಕಾರ ಸಂಬಂಧ
