wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಕ್ವಿಜ್ 10(ವ್ಯವಹಾರ ಅಧ್ಯಯನ -1)

Total questions: 15

Worksheet time: 8mins

Name
Class
Date
1.

ಬ್ಯಾಂಕ್ ಎಂಬ ಪದವು ಇಟಾಲಿಯನ್ ಭಾಷೆಯ ಯಾವ ಪದದಿಂದ ಬಂದಿದೆ

a)

ಬ್ಯಾಂಕ್

b)

ಬ್ಯಾಂಕೊ

c)

ಫ್ರೆಂಡ್

d)

ಬೆಂಚು

2.

ಇವುಗಳಲ್ಲಿ ಯಾವುದು ಬ್ಯಾಂಕಿನ ಕಾರ್ಯವಲ್ಲ

a)

ಠೇವಣಿ ಅಂಗೀಕರಿಸುವುದು

b)

ಸಾಲ ಕೊಡುವುದು

c)

ವ್ಯಾಪಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುವುದು

d)

ಹಣದ ವರ್ಗಾವಣೆ

e)

ಹುಂಡಿಗಳನ್ನು ಸೋಡಿ ಮಾಡುವುದು

3.

ಬ್ಯಾಂಕುಗಳಲ್ಲಿ ನೀವು ಈ ಸೇವೆಗಳನ್ನು ಪಡೆಯಬಹುದು

a)

ಖಾಸಗಿ ವ್ಯಾಪಾರಕ್ಕೆ ಸಾಲ

b)

ಭದ್ರತಾ ಕಪಾಟು

c)

' ಇ' ಬ್ಯಾಂಕಿಂಗ್

d)

ಭರವಸೆ ಸೇವೆಗಳು

e)

ಮೇಲಿನ ಎಲ್ಲವೂ

4.

ಬ್ಯಾಂಕುಗಳ ತಾಯಿ ಎಂದರೆ

a)

ಸಹಕಾರಿ ಬ್ಯಾಂಕ್

b)

ಭಾರತದ ರಿಸರ್ವ್ ಬ್ಯಾಂಕ್

c)

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

d)

ವಾಣಿಜ್ಯ ಬ್ಯಾಂಕ್

5.

ಸಾಮಾನ್ಯವಾಗಿ ವ್ಯಾಪಾರಸ್ಥರು ವಾಣಿಜ್ಯ ಮತ್ತು ಉದ್ಯೋಗಿಕ ಸಂಸ್ಥೆಯವರು ಈ ಖಾತೆಯನ್ನು ತೆರೆಯುತ್ತಾರೆ

a)

ಉಳಿತಾಯ ಖಾತೆ

b)

ಆವರ್ತ ಠೇವಣಿ ಖಾತೆ

c)

ಚಾಲ್ತಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

6.

ಇವುಗಳಲ್ಲಿ ಯಾವುದು ನಿಶ್ಚಿತ ಠೇವಣಿ ಖಾತೆಯ ಲಕ್ಷಣವಲ್ಲ

a)

ಇದರ ಗರಿಷ್ಠ ಮೊತ್ತಕ್ಕೆ ಪರಿಮಿತಿ ಇರುವುದಿಲ್ಲ

b)

ಈ ಖಾತೆಯಲ್ಲಿ ಠೇವಣಿಯನ್ನು ನಿಗದಿತ ಅವಧಿಗೆ ಇಡಲಾಗುತ್ತದೆ

c)

ಠೇವಣಿ ಹಣವನ್ನು ಅವಧಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ

d)

ಬಡ್ಡಿದರ ಅವಧಿಗೆ ಅನುಗುಣವಾಗಿ ಹೆಚ್ಚಾಗುತ್ತದೆ

7.

ಭವಿಷ್ಯತ್ಕಾಲ ದಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುವ ಖಾತೆ

a)

ಉಳಿತಾಯ ಖಾತೆ

b)

ಆವರ್ತ ಠೇವಣಿ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಚಾಲ್ತಿ ಖಾತೆ

8.

ಕಿಸಾನ್ ವಿಕಾಸ್ ಪತ್ರ ಗಳು ವ್ಯವಹಾರವನ್ನು ಮಾಡುವ ಸಂಸ್ಥೆ

a)

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

b)

ಸಹಕಾರಿ ಬ್ಯಾಂಕ್

c)

ರಿಸರ್ವ್ ಬ್ಯಾಂಕ್

d)

ಅಂಚೆ ಕಚೇರಿ

9.

ಬ್ಯಾಂಕುಗಳು ಇವರಿಬ್ಬರ ನಡುವೆ ಸಂಪರ್ಕ ಕಲ್ಪಿಸುವ ಒಂದು ಕೊಂಡಿಯಂತೆ ಕಾರ್ಯ ನಡೆಸುತ್ತವೆ

a)

ಚಾಲಕ ಮತ್ತು ನಿರ್ವಾಹಕ

b)

ವ್ಯವಸ್ಥಾಪಕ ಮತ್ತು ಗ್ರಾಹಕ

c)

ಸಹಕಾರಿ ಬ್ಯಾಂಕ್ ಮತ್ತು ವಾಣಿಜ್ಯ ಬ್ಯಾಂಕ್

d)

ಠೇವಣಿದಾರ ಮತ್ತು ಸಾಲ ಪಡೆಯುವ

10.

ಬ್ಯಾಂಕ್ ಉದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆ ಎಂದರೆ

a)

ಬ್ಯಾಂಕುಗಳ ಖಾಸಗೀಕರಣ

b)

ಬ್ಯಾಂಕುಗಳ ರಾಷ್ಟ್ರೀಕರಣ

c)

ಅಂಚೆ ಕಚೇರಿಗಳನ್ನು ಬ್ಯಾಂಕು ವ್ಯವಹಾರಗಳ ಅಂಕಿತದೊಳಕ್ಕೆ ತಂದಿರುವುದು

d)

ಬ್ಯಾಂಕುಗಳ ಮೇಲೆ RBI ನಿಯಂತ್ರಣ

11.

ದಿನವೊಂದಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದು ಆದ ಖಾತೆ

a)

ಉಳಿತಾಯ ಖಾತೆ

b)

ಆವರ್ತ ಠೇವಣಿ ಖಾತೆ

c)

ಚಾಲ್ತಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

12.

ಇವುಗಳಲ್ಲಿ ಅಂಚೆ ಕಚೇರಿ ನಿರ್ವಹಿಸುವ ಕಾರ್ಯಗಳನ್ನು ಗುರುತಿಸಿ

a)

ಹಣದ ವರ್ಗಾವಣೆ

b)

ನಿವೃತ್ತಿ ವೇತನ

c)

ಉಳಿತಾಯ ಖಾತೆಗಳು ನಿರ್ವಹಣೆ

d)

ರಾಷ್ಟ್ರೀಯ ಉಳಿತಾಯ ಪತ್ರ

e)

ಮೇಲಿನ ಎಲ್ಲವೂ ಸರಿ

13.

ಭಾರತದ ಎಲ್ಲಾ ಬ್ಯಾಂಕುಗಳ ಚಟುವಟಿಕೆಯನ್ನು ನಿಯಂತ್ರಿಸುವ ಬ್ಯಾಂಕ್ ಯಾವುದು

a)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

b)

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

c)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

d)

ಗ್ರಾಮೀಣ ಅಭಿವೃದ್ಧಿ ಬ್ಯಾಂಕ್

14.

ಬ್ಯಾಂಕಿನಲ್ಲಿ ಹಣ ಪಾವತಿಗೆ ಇರುವ ನಮೂನೆಯನ್ನು ಹೀಗೆಂದು ಕರೆಯುತ್ತಾರೆ

a)

ಡೆಬಿಟ್ ಕಾರ್ಡ್

b)

ಕ್ರೆಡಿಟ್ ಕಾರ್ಡ್

c)

ಚೆಕ್ ಪುಸ್ತಕ

d)

ಚಲನ್

15.

ರಾಷ್ಟ್ರೀಕೃತ ಬ್ಯಾಂಕಿಗೆ ಒಂದು ಉದಾಹರಣೆ

a)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

b)

ಭೂ ಅಭಿವೃದ್ಧಿ ಬ್ಯಾಂಕ್

c)

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

d)

ಗ್ರಾಮೀಣ ಸಹಕಾರಿ ಬ್ಯಾಂಕ್