NEW
Font size
Worksheetsಭಾರತದ ಸಾರಿಗೆ ಮತ್ತು ಸಂಪರ್ಕ
Total questions: 20
Worksheet time: 15mins
ಕೃಷಿ ಮತ್ತು ಕೈಗಾರಿಕೆ : ದೇಹ ಮತ್ತು ಅಸ್ಥಿ : : ಸಾರಿಗೆ - ಸಂಪರ್ಕ : _________
ಮಾಂಸಖಂಡ
ಅಂಗಾಂಗಗಳು
ರಕ್ತನಾಳಗಳು
ಅವಯವಗಳು
ಭಾರತದ ಬಹು ಪ್ರಾಚೀನವಾದ ಸಾರಿಗೆ ಮಾಧ್ಯಮ
ರಸ್ತೆ ಸಾರಿಗೆ
ವಾಯು ಸಾರಿಗೆ
ಜಲ ಸಾರಿಗೆ
ರೈಲು ಸಾರಿಗೆ
"ಗ್ರಾಮ ಸಡಕ್ ಯೋಜನೆ"ಯನ್ನು ಈ ವಿಧದ ರಸ್ತೆಗಳ ಸುಧಾರಣೆಗಾಗಿ ಹಮ್ಮಿಕೊಳ್ಳಲಾಗಿದೆ
ಪಕ್ಕಾ ರಸ್ತೆ
ರಾಷ್ಟ್ರೀಯ ಹೆದ್ದಾರಿ
ಜಿಲ್ಲಾ ರಸ್ತೆ
ಕಚ್ಚಾ ರಸ್ತೆ
ಸೂಪರ್ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯಕ್ಕಾಗಿ ಇರುವ ಸಂಸ್ಥೆ
ಕೇಂದ್ರ ಲೋಕೋಪಯೋಗಿ ಇಲಾಖೆ
ರಾಜ್ಯ ಲೋಕೋಪಯೋಗಿ ಇಲಾಖೆ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ
ಭಾರತದ ಪ್ರಥಮ ರೈಲು ಮಾರ್ಗವು ಈ ನಗರಗಳ ನಡುವೆ ನಿರ್ಮಾಣಗೊಂಡಿತು
ಮುಂಬೈ ಮತ್ತು ಕೊಲ್ಕತ್ತಾ
ಮುಂಬೈ ಮತ್ತು ಥಾಣೆ
ಮುಂಬೈ ಮತ್ತು ಚೆನ್ನೈ
ಮುಂಬೈ ಮತ್ತು ರಾಣಿಗಂಜ್
ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸಲು ಅನುಕೂಲಕರವಾದ ಸಾರಿಗೆ
ರಸ್ತೆ ಸಾರಿಗೆ
ಜಲ ಸಾರಿಗೆ
ವಾಯು ಸಾರಿಗೆ
ರೈಲು ಸಾರಿಗೆ
ಇತ್ತೀಚೆಗೆ ಭಾರತದಲ್ಲಿ ಒಳನಾಡಿನ ಜಲಸಾರಿಗೆಯು ತನ್ನ ಮಹತ್ವವನ್ನು ಕಳೆದುಕೊಳ್ಳಲು ಕಾರಣ
ವಾಯು ಸಾರಿಗೆಯ ಪ್ರಗತಿ
ಸಮುದ್ರ ಸಾರಿಗೆಯ ಪ್ರಗತಿ
ರಸ್ತೆ ಮತ್ತು ರೈಲು ಸಾರಿಗೆಯ ಪ್ರಗತಿ
ಆಧುನಿಕ ತಂತ್ರಜ್ಞಾನ
ಭಾರತದ ವಿದೇಶಿ ವ್ಯಾಪಾರದಲ್ಲಿ ಶೇಕಡ _____ ರಷ್ಟು ಭಾಗವು ಸಾಗರ ಮಾರ್ಗದ ಮೂಲಕ ಸಾಗುತ್ತದೆ
85
90
75
80
ನಕ್ಷೆಯಲ್ಲಿ ಗುರುತಿಸಿರುವಂತೆ ಭಾರತದ ಬಂದರುಗಳ ಸರಿಯಾದ ಆಯ್ಕೆ
ಕಾಂಡ್ಲಾ, ಮುಂಬೈ, ಚೆನ್ನೈ, ವಿಶಾಖಪಟ್ಟಣ
ವಿಶಾಖಪಟ್ಟಣ, ಕಲ್ಕತ್ತಾ, ಮಂಗಳೂರು, ಕೊಚ್ಚಿ
ವಿಶಾಖಪಟ್ಟಣ, ಚೆನ್ನೈ, ಕಾಂಡ್ಲಾ, ಕೊಚ್ಚಿ
ಕಾಂಡ್ಲಾ, ಕೊಚ್ಚಿ, ವಿಶಾಖಪಟ್ಟಣ, ಕಲ್ಕತ್ತಾ
ಭಾರತದ ಹೆಬ್ಬಾಗಿಲು : ಮುಂಬೈ : : ಕರ್ನಾಟಕದ ಹೆಬ್ಬಾಗಿಲು : _________
ಬೆಂಗಳೂರು
ಉಡುಪಿ
ನವ ಮಂಗಳೂರು
ಮೈಸೂರು
'ಅರಬ್ಬಿ ಸಮುದ್ರದ ರಾಣಿ' ಎಂದು ಪ್ರಖ್ಯಾತವಾದ ಸ್ಥಳ
ತುತಕುಡಿ
ಕೊಚ್ಚಿ
ತಿರುವನಂತಪುರ
ಎನ್ನೋರ್
ವ್ಯಾಪಾರದ ದೃಷ್ಟಿಯಿಂದ ಆಗ್ನೇಯ ಏಷ್ಯಾದ ದೊಡ್ಡ ಬಂದರು
ಮುಂಬಯಿ
ಚೆನ್ನೈ
ಕಲ್ಕತ್ತಾ
ನವ ಮಂಗಳೂರು
ನೈಸರ್ಗಿಕ ವಿಕೋಪಗಳಂತಹ ತುರ್ತು ಪರಿಸ್ಥಿತಿಗೆ ಬಹು ಉಪಯುಕ್ತವಾದ ಸಾರಿಗೆ
ಜಲ ಸಾರಿಗೆ
ವಾಯು ಸಾರಿಗೆ
ರಸ್ತೆ ಸಾರಿಗೆ
ರೈಲು ಸಾರಿಗೆ
ಸಮುದಾಯ ಸಂಪರ್ಕ ಮಾಧ್ಯಮಗಳಿಗೆ ಉದಾಹರಣೆ
ಅಂಚೆ
ಟೆಲಿಫೋನ್
ದೂರದರ್ಶನ
ಸೆಮಿನಾರ್
ಭಾರತದಲ್ಲಿ ದೂರದರ್ಶನದ ಪ್ರಸಾರವು ಆರಂಭಗೊಂಡ ವರ್ಷ
1956
1959
1965
1976
ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆಯಲ್ಲಿ ಇವುಗಳನ್ನು ಆಧರಿಸಿ ಸ್ಥಳ ನಿರ್ಧರಿಸಲಾಗುತ್ತದೆ
ಅಕ್ಷಾಂಶ ಮತ್ತು ರೇಖಾಂಶ
ಮೊಬೈಲ್
ಇಂಟರ್ನೆಟ್
ಕಂಪ್ಯೂಟರ್
ಭಾರತದ ಅತ್ಯಂತ ಹಳೆಯ ಮತ್ತು ಈಗಲೂ ಅಸ್ತಿತ್ವದಲ್ಲಿರುವ ವೃತ್ತ ಪತ್ರಿಕೆ
ಮಂಗಳೂರು ಸಮಾಚಾರ
ಯಂಗ್ ಇಂಡಿಯಾ
ಬಾಂಬೆ ಸಮಾಚಾರ
ಡೆಕ್ಕನ್ ಹೆರಾಲ್ಡ್
ನಕ್ಷೆಯಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಸರಿಯಾದ ಆಯ್ಕೆ
1) ಗುವಹಾತಿ 2) ಕಲ್ಕತ್ತಾ 3) ಮಂಗಳೂರು
1) ಬೆಂಗಳೂರು 2) ಅಮೃತಸರ 3) ಗುವಹಾತಿ
1) ಅಮೃತಸರ 2) ಬೆಂಗಳೂರು 3) ಗುವಹಾತಿ
1) ಬೆಂಗಳೂರು 2) ಗುವಹಾತಿ 3) ಅಮೃತಸರ
ಪ್ರಸ್ತುತ ಟೆಲಿಗ್ರಾಫಿಕ್ ಸೇವೆಗೆ ಬದಲಿ ವ್ಯವಸ್ಥೆಯಾಗಿದ್ದು, ವ್ಯಾಪಕವಾಗಿ ಬಳಕೆಯಲ್ಲಿರುವುದು
ಫ್ಯಾಕ್ಸ್
ಮೊಬೈಲ್
ಟೆಲಿಗ್ರಾಫ್
ಟೆಲಿವಿಜ಼ನ್
ಮುಂಬೈ ಬಂದರಿನ ಒತ್ತಡವನ್ನು ಕುಗ್ಗಿಸಲು ನಿರ್ಮಾಣಗೊಂಡಿರುವ ಬಂದರು
ನವ್ಹಾಶೇವ
ಪಾರಾದೀಪ್
ಹಾಲ್ಡಿಯಾ
ಪೋರ್ಟ್ ಬ್ಲೇರ್
