wayground logo

Free Printable Worksheets

NEW

Font size

S
M
L
XL
Worksheets

26. ಭಾರತದ ಕೈಗಾರಿಕೆಗಳು

Total questions: 20

Worksheet time: 10mins

Name
Class
Date
1.

ಇದು ಬಹುಪಯೋಗಿ ಲೋಹ.

a)

ಕಬ್ಬಿಣ ಮತ್ತು ಉಕ್ಕು

b)

ಅಲ್ಯೂಮಿನಿಯಂ

c)

ಅಬ್ರಕ

d)

ಬಂಗಾರ

2.

ಇದು ಸರ್ಕಾರಿ ವಲಯದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯಾಗಿದೆ.

a)

ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ

b)

ಜಿಂದಾಲ್ ವಿಜಯನಗರ ಉಕ್ಕು ಲಿ.

c)

ಇಸ್ಪಾತ್ ಕಬ್ಬಿಣ ಮತ್ತು ಉಕ್ಕು ಲಿ.

d)

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ.

3.

ಈ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎನ್ನುವರು.

a)

ಸಕ್ಕರೆ ಕೈಗಾರಿಕೆ

b)

ಹತ್ತಿ ಬಟ್ಟೆ ಕೈಗಾರಿಕೆ

c)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

d)

ಅಲ್ಯುಮಿನಿಯಂ ಕೈಗಾರಿಕೆ

4.

ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಹೊಂದಿರುವ ರಾಜ್ಯ.

a)

ಒಡಿಶಾ

b)

ಕರ್ನಾಟಕ

c)

ಪಶ್ಚಿಮ ಬಂಗಾಳ

d)

ಜಾರ್ಖಂಡ್

5.

ಭಾರತದ ಸಿಲಿಕಾನ್ ವ್ಯಾಲಿ.

a)

ಬೆಂಗಳೂರು

b)

ಕಲ್ಕತ್ತ

c)

ದೆಹಲಿ

d)

ಚೈನೈ

6.

ಭಾರತದ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು ಸ್ಥಾಪನೆಗೊಂಡ ಸ್ಥಳ.

a)

ಸೆರಾಂಪುರ

b)

ಕುಲ್ಟಿ

c)

ಬರ್ನಪುರ

d)

ಜೇಮ್ ಶೆಡೆಪುರ

7.

ಇದು ಕರ್ನಾಟಕದಲ್ಲಿರುವ ಪ್ರಮುಖ ಕೈಗಾರಿಕಾ ಪ್ರದೇಶವಾಗಿದೆ.

a)

ಹೂಗ್ಲಿ ಕೊಲ್ಕತ್ತ ಪ್ರದೇಶ

b)

ಮುಂಬೈ ಪುಣೆ ಪ್ರದೇಶ

c)

ಮದುರೈ ಕೊಯಮತ್ತೂರು ಬೆಂಗಳೂರು ಪ್ರದೇಶ

d)

ಛೋಟಾ ನಾಗಪುರ್ ಪ್ರಸ್ಥಭೂಮಿ ಪ್ರದೇಶ

8.

ಒಂದು ದೇಶದ ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟವನ್ನು ಆ ದೇಶದಲ್ಲಿ ಬಳಸುವ ______ ದ ಪ್ರಮಾಣದಿಂದ ತಿಳಿಯಬಹುದು.

a)

ಸಕ್ಕರೆ

b)

ಹತ್ತಿ ಬಟ್ಟೆ

c)

ಕಬ್ಬಿಣ ಮತ್ತು ಉಕ್ಕು

d)

ಕಾಗದ

9.

ಇದು ಪೂರ್ಣ ಅರಣ್ಯಾಧಾರಿತ ಕೈಗಾರಿಕೆ.

a)

ಸಕ್ಕರೆ

b)

ಹತ್ತಿ ಬಟ್ಟೆ

c)

ಕಬ್ಬಿಣ ಮತ್ತು ಉಕ್ಕು

d)

ಕಾಗದ

10.

ಮೊದಲು ಭಾರತದ ಕಾಗದ ಕೈಗಾರಿಕೆಯು _______ ನದಿ ಬಯಲಿನಲ್ಲಿ ಅಭಿವೃದ್ಧಿಗೊಂಡಿತ್ತು.

a)

ಗಂಗಾ

b)

ಬ್ರಹ್ಮಪುತ್ರ

c)

ಹೂಗ್ಲಿ

d)

ಕಾವೇರಿ

11.

ದೇಶದ ಪ್ರಥಮ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯು ಪ್ರಾರಂಭವಾದ ವರ್ಷ.

a)

1874

b)

1974

c)

1774

d)

1875

12.

ದೇಶದ ಪ್ರಥಮ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯು ಇಲ್ಲಿ ಪ್ರಾರಂಭವಾಯಿತು.

a)

ಜೇಮ್ ಶೆಡೆಪುರ

b)

ಕುಲ್ಟಿ

c)

ಬರ್ನಪುರ

d)

ಭದ್ರಾವತಿ

13.

ಬಾಕ್ಸೈಟ್ ಅದಿರು ಈ ಕೈಗಾರಿಕೆಯ ಪ್ರಮುಖ ಕಚ್ಚಾ ವಸ್ತು.

a)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

b)

ಹತ್ತಿ ಬಟ್ಟೆ ಕೈಗಾರಿಕೆ

c)

ಸಕ್ಕರ ಕೈಗಾರಿಕೆ

d)

ಅಲ್ಯುಮಿನಿಯಂ ಕೈಗಾರಿಕೆ

14.

ಅಲ್ಯೂಮಿನಿಯಂ ಕೈಗಾರಿಕೆ ಪ್ರಥಮತಃ ಪ್ರಾರಂಭವಾದ ವರ್ಷ

a)

1940

b)

1942

c)

1947

d)

1950

15.

ಅಲ್ಯೂಮಿನಿಯಂ ಕೈಗಾರಿಕೆ ಮೊದಲಿಗೆ ಪಶ್ಚಿಮ ಬಂಗಾಳದ -------------ನಗರದಲ್ಲಿ ಆರಂಭಗೊಂಡಿತು.

a)

ಜೇಮ್ ಶೆಡೆಪುರ

b)

ಕುಲ್ಟಿ

c)

ಬರ್ನಪುರ

d)

ಜಯಕಾಯ್

16.

ಭಾರತದ ಮ್ಯಾಂಚೆಸ್ಟರ್ ಎಂದು ______ನಗರವನ್ನು ಕರೆಯುತ್ತಾರೆ.

a)

ಬೆಂಗಳೂರು

b)

ಕಲ್ಕತ್ತ

c)

ಮುಂಬಯಿ

d)

ಸೂರತ್

17.

ಭಾರತದ ಮುಂಬೈ ನಗರವನ್ನು ಈ ರೀತಿಯು ಕರೆಯುತ್ತಾರೆ.

a)

ಭಾರತದ ಸಿಲಿಕಾನ್ ವ್ಯಾಲಿ

b)

ಭಾರತದ ಕಾಟನೋಪೊಲಿಸ್

c)

ಅತಿ ಎತ್ತರದ ಪ್ರದೇಶ

d)

ಭಾರತದ ನಯಾಗರ.

18.

ಇದರ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿಯೇ 2ನೇ ಸ್ಥಾನದಲ್ಲಿದೆ.

a)

ಸಕ್ಕರೆ ಕೈಗಾರಿಕೆ

b)

ಕಾಗದ ಕೈಗಾರಿಕೆ

c)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

d)

ಸಿಮೆಂಟ್ ಕೈಗಾರಿಕೆ

19.

ಜೆಎಂ ಟಾಟಾರವರು ಈ ಕೈಗಾರಿಕೆಯನ್ನು ಮೊದಲಿಗೆ ಆರಂಭಿಸಿದ ಕೀರ್ತಿ ಸಲ್ಲುತ್ತದೆ.

a)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

b)

ಕಾಗದ ಕೈಗಾರಿಕೆ

c)

ಮಾಹಿತಿ ತಂತ್ರಜ್ಞಾನ ಕೈಗಾರಿಕೆ

d)

ಅಲ್ಯೂಮಿನಿಯಂ ಕೈಗಾರಿಕೆ

20.

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯಲ್ಲಿ ಕೋಕಿಂಗ್ ಕಲ್ಲಿದ್ದಲನ್ನು ಬಳಸುವ ಕುರಿತು ಸರಿಯಾದ ಹೇಳಿಕೆ.

a)

ಮೂಲ ಕಚ್ಚಾವಸ್ತುವಾಗಿ ಬಳಸುತ್ತಾರೆ

b)

ಮುಖ್ಯ ಶಕ್ತಿ ಸಂಪನ್ಮೂಲವಾಗಿ ಬಳಸುತ್ತಾರೆ

c)

ಉಕ್ಕಿನ ಗುಣಮಟ್ಟ ಹೆಚ್ಚಿಸಲು ಬಳಸುತ್ತಾರೆ

d)

ಜಲ ವಿದ್ಯುತ್ ಪೂರೈಕೆಗಾಗಿ ಬಳಸುತ್ತಾರೆ