NEW
Font size
Worksheetsಸಾಮಾಜಿಕ ಚಳವಳಿಗಳು
Total questions: 20
Worksheet time: 10mins
"ದೇವರೇ ಸತ್ಯ" ಎಂದು ಹೇಳಿದವರು
ಆತ್ಮರಾಮ ಪಾಂಡುರಂಗ
ಸ್ವಾಮಿ ವಿವೇಕಾನಂದ
ಗಾಂಧೀಜಿ
ದಯಾನಂದ ಸರಸ್ವತಿ
ಪ್ರಾಕೃತಿಕ ಸಂಪತ್ತುಗಳ ಮೇಲೆ ಸರ್ಕಾರಗಳು ಮತ್ತು ಬಂಡವಾಳಶಾಹಿಗಳು ಹಿಡಿತ ಸಾಧಿಸಲು ಕಾರಣವಾದ ಅಂಶ
ಸಾಮಾಜೀಕರಣ
ಕೈಗಾರಿಕೀಕರಣ
ಸಾಮಾಜಿಕ ಚಳವಳಿಗಳು
ಪರಿಸರ ಚಳವಳಿಗಳು
'ಚಿತ್ರಮಂದಿರದಲ್ಲಿ ಟಿಕೆಟ್ ಪಡೆಯಲು ಮುತ್ತಿಗೆ ಹಾಕಿರುವ ಜನಸ್ತೋಮ' ಇದಕ್ಕೆ ಉದಾಹರಣೆ
ಜನಮಂದೆ
ಗಲಭೆ
ಚಳವಳಿ
ಆಂದೋಲನ
ಹಿಂಸಾತ್ಮಕ ಸ್ವರೂಪದ ಜನಮಂದೆಯ ವರ್ತನೆಯೇ..
ಕ್ರಾಂತಿ
ಹೋರಾಟ
ಚಳವಳಿ
ದೊಂಬಿ
ಗಲಭೆಗಳ ಅನಿಯಂತ್ರಿತ ವರ್ತನೆಗಳಿಂದ ಆಗುವ ಪರಿಣಾಮ
ಸಾಮಾಜಿಕ ಬದಲಾವಣೆಯಾಗುತ್ತದೆ
ಸಾಮಾಜಿಕ ಲೋಪಗಳನ್ನು ಸರಿಪಡಿಸುತ್ತವೆ
ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತವೆ
ಸಾಮಾಜಿಕ ನ್ಯಾಯ ದೊರಕುತ್ತದೆ
ಚಿಪ್ಕೋ ಚಳುವಳಿ ನಡೆದ ವರ್ಷ
1974
1975
1976
1973
ಕರ್ನಾಟಕದಲ್ಲಿ ಅಪ್ಪಿಕೋ ಚಳುವಳಿ ನಡೆಸಿದ ಗ್ರಾಮ
ರೆನ್ನಿ
ತೆಹ್ರಿ ಘರ್ವಾಲ್
ಪಾಲಘಾಟ್
ಸಲ್ಯಾನಿ
MRPL - ಇದರ ವಿಸ್ತೃತ ರೂಪ
ಮಂಗಳೂರು ರಿನಿವಬಲ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್
ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್
ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಲಿಯಂ ಲಿಮಿಟೆಡ್
ಮಂಗಳೂರು ರಿಜಿಸ್ಟರ್ಡ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್
ಭಾವಚಿತ್ರದಲ್ಲಿರುವ ಪ್ರಖ್ಯಾತ ಪರಿಸರವಾದಿಯನ್ನು ಗುರುತಿಸಿ
ಶಿವರಾಮ ಕಾರಂತ
ನಂಜುಂಡಸ್ವಾಮಿ
ಬಸವಲಿಂಗಪ್ಪ
ಸುಂದರಲಾಲ್ ಬಹುಗುಣ
ಶಿವರಾಮ ಕಾರಂತರು ಕೈಗಾದಲ್ಲಿ ಅಣುಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಲು ಕಾರಣ
ಅರಣ್ಯ ನಾಶ
ಅಣು ವಿಕಿರಣದಿಂದ ಪರಿಸರ ಮಾಲಿನ್ಯ
ಜೀವ ಪ್ರಭೇದಗಳ ಮೇಲೆ ಹಾನಿ
ಮೇಲಿನ ಎಲ್ಲವೂ
ಮದ್ಯಪಾನ ನಿಷೇಧ ಚಳವಳಿಯು ಒಂದು ವಿಭಿನ್ನ ಚಳವಳಿಯಾಗಿದೆ. ಏಕೆಂದರೆ ಈ ಚಳವಳಿಯಲ್ಲಿ
ಸರ್ಕಾರ ಭಾಗವಹಿಸುತ್ತದೆ
ಇಡೀ ಸಮುದಾಯ ಪಾಲ್ಗೊಳ್ಳುತ್ತದೆ
ಮಹಿಳೆಯರು ಒಗ್ಗಟ್ಟಾಗಿ ಸಂಘಟಿತರಾಗುತ್ತಾರೆ
ಅಹಿಂಸಾತ್ಮಕವಾಗಿರುತ್ತದೆ
ಗ್ರಾಮೀಣ ಬಡ ಮಹಿಳೆಯರ ಬದುಕಿನಲ್ಲಿ ಅನೇಕ ಗಂಡಾಂತರಗಳನ್ನು ಸೃಷ್ಟಿಸಿರುವುದು
ಮದ್ಯಪಾನ
ಧೂಮಪಾನ
ದೌರ್ಜನ್ಯ
ಬಾಲ್ಯ ವಿವಾಹ
1980 ರಲ್ಲಿ ಧಾರವಾಡ ಜಿಲ್ಲೆಯ ನರಗುಂದದಲ್ಲಿ ನಡೆದದ್ದು
ಕಾರ್ಮಿಕ ಚಳವಳಿ
ಮಧ್ಯಪಾನ ನಿಷೇಧ ಚಳವಳಿ
ಮಹಿಳಾ ಚಳವಳಿ
ರೈತ ಚಳವಳಿ
ಕರ್ನಾಟಕ ರಾಜ್ಯ ರೈತ ಸಂಘವು ಇವರ ನಾಯಕತ್ವದಲ್ಲಿ ಸ್ಥಾಪನೆಯಾಯಿತು
ಎಚ್. ಎಸ್. ರುದ್ರಪ್ಪ
ಎಂ. ಡಿ. ನಂಜುಂಡಸ್ವಾಮಿ
ಎನ್. ಡಿ. ಸುಂದರೇಶ್
ಬಸವಲಿಂಗಪ್ಪ
ಐರೋಪ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಪರಿಣಾಮ
ಕೈಗಾರಿಕೆಗಳಲ್ಲಿ ಉದ್ಯೋಗವಕಾಶಗಳ ಕುಸಿತ
ಕೃಷಿಯಲ್ಲಿ ಉದ್ಯೋಗವಕಾಶಗಳ ಕುಸಿತ
ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ
ಕೃಷಿ ಅಭಿವೃದ್ಧಿಯಾಯಿತು
"ಭಾರತೀಯ ಕಾರ್ಮಿಕ ಕಾಯ್ದೆ"ಯು ಜಾರಿಗೆ ಬಂದ ವರ್ಷ
1920
1950
1956
1923
ಸರ್ದಾರ್ ಸರೋವರ ಯೋಜನೆಯಡಿಯಲ್ಲಿ ___________ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ
ತಾಪಿ
ನರ್ಮದಾ
ಯಮುನಾ
ಕೃಷ್ಣಾ
ಬಿ. ಆರ್. ಅಂಬೇಡ್ಕರ್ ಅವರು ಪ್ರಾರಂಭಿಸಿದ ಪತ್ರಿಕೆ
ಹರಿಜನ್
ಯಂಗ್ ಇಂಡಿಯಾ
ಮೂಕ ನಾಯಕ
ಸಂವಾದ ಕೌಮುದಿ
ಜನ ಸಮುದಾಯಕ್ಕೆ ಅಗತ್ಯ ಆಶೋತ್ತರಗಳನ್ನು ಅಭಿವ್ಯಕ್ತ ಪಡಿಸಲು ಇರುವ ಒಂದು ವೇದಿಕೆಯೇ-
ಸಾಮಾಜಿಕ ನ್ಯಾಯ
ಸಾಮಾಜಿಕ ಚಳವಳಿ
ಸಾಮಾಜಿಕ ವರ್ತನೆ
ಸಾಮಾಜಿಕ ಮೌಲ್ಯ
ಪರಿಸರ ಮತ್ತು ಪರಿಸರ ವಾಸಿಗಳ ಶೋಷಣೆಯ ವಿರುದ್ಧ ನಡೆದ ಪ್ರಮುಖ ಚಳವಳಿ
ಜಾರ್ಖಂಡ್ ಮುಕ್ತಿ ಮೋರ್ಚಾ
ಚಿಪ್ಕೋ ಚಳವಳಿ
ಅಪ್ಪಿಕೋ ಚಳವಳಿ
ಮೌನ ಕಣಿವೆ ಆಂದೋಲನ
