Worksheets10. ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು
Total questions: 20
Worksheet time: 10mins
ಭಾರತದಲ್ಲಿ 2011ರ ಜನಗಣತಿ ಪ್ರಕಾರ ಬಡತನದ ದರ.
21.9
20.9
29.1
12.9
ಇದು ರಾಜಕೀಯವಾಗಿ ಮತ್ತು ನೈತಿಕವಾಗಿ ತಪ್ಪು ಎನಿಸುವಂತಹ ಸಮಸ್ಯೆಯಾಗಿದೆ.
ನಿರುದ್ಯೋಗ
ಬ್ರಷ್ಟಾಚಾರ
ವಿದೇಶಿವಾದ
ಕಾರ್ಪೋರೇಟ್ ತಂತ್ರಗಾರಿಕೆ
ಇದು ಬ್ರಷ್ಟಾಚಾರದ ಒಂದು ಅಂಶವಲ್ಲ.
ಕೋಮುವಾದ
ಲಂಚ
ಸ್ವಜನ ಪಕ್ಷಪಾತ
ಜಾತೀಯತೆ
ಸಂವಿಧಾನ ವಿಧಿ 371(ಜೆ) ಇದಕ್ಕೆ ಸಂಬಂಧಿಸಿದೆ.
ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ
ಕರ್ನಾಟಕ ಹಿಂದುಳಿದ ಪ್ರದೇಶಗಳ ವಿಶೇಷ ಸ್ಥಾನಮಾನ
ಕರ್ನಾಟಕದಲ್ಲಿ ಸ್ತ್ರೀ ಶಕ್ತಿ ಕಾರ್ಯಕ್ರಮ
ಈ ಮೇಲಿನ ಯಾವುದು ಅಲ್ಲ
ದೇಶದಲ್ಲಿ ‘ಏಕರೂಪ ನಾಗರಿಕ ಸಂಹಿತೆ’ ತರುವ ಪ್ರಯತ್ನ ಇದನ್ನು ಬಿಂಬಿಸುತ್ತದೆ.
ಲಿಂಗ ಅಸಮಾನತೆ ಕಡೆ
ಜಾತಿ ಅಸಮಾನತೆ ತಡೆ
ಪ್ರಾದೇಶಿಕ ಅಸಮಾನತೆ ತಡೆ
ಕೋಮುವಾದ ತಡೆ
ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುವ ನೆರೆರಾಷ್ಟ್ರಗಳು.
ಶ್ರೀಲಂಕಾ, ಚೀನಾ
ಪಾಕಿಸ್ತಾನ, ಭೂತಾನ್
ಚೀನಾ, ಮಯನ್ಮಾರ್
ಪಾಕಿಸ್ತಾನ, ಚೀನಾ
ಧರ್ಮಾಂಧತೆಯ ಉನ್ಮಾದದ ಸ್ಥಿತಿ.
ಭ್ರಷ್ಟಚಾರ
ಜಾತ್ಯಾತೀತತೆ
ಕೋಮುವಾದ
ಪ್ರಾದೇಶಿಕವಾದ
ಡಾ. ಡಿ.ಎಂ ನಂಜುಂಡಪ್ಪ ಸಮಿತಿಯನ್ನ ಸರ್ಕಾರವು ಈ ಸಮಸ್ಯೆಯ ನಿವಾರಣೆಗಾಗಿ ರಚಿಸಿತು.
ಭ್ರಷ್ಟಚಾರ
ಜಾತ್ಯಾತೀತತೆ
ಸಾಮಾಜಿಕ ಅಸಮಾನತೆ
ಪ್ರಾದೇಶಿಕವಾದ
ಬ್ರಷ್ಟಾಚಾರ ನಿಯಂತ್ರಣ ಮಾಡುವ ಸಂಸ್ಥೆ.
ಪೋಲಿಸ್
ಲೋಕಾಯುಕ್ತ
ಸಿ.ಬಿ.ಐ
ಮಾಹಿತಿ ಹಕ್ಕು ಆಯೋಗ
ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದರೆ ಇದು ಅಗತ್ಯವಾಗಿದೆ.
ಪ್ರಾಥಮಿಕ ಶಿಕ್ಷಣ
ತಾಂತ್ರಿಕ ಶಿಕ್ಷಣ
ಉನ್ನತ ಶಿಕ್ಷಣ
ಧಾರ್ಮಿಕ ಶಿಕ್ಷಣ
ಈ ಕೆಳಗಿನ ಯಾವ ಸಮಸ್ಯೆಯು ಭಾರತದಲ್ಲಿ ಸಾರ್ವತ್ರಿಕವಾಗಿ ಹಾಗೂ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ವ್ಯಾಪಕವಾಗಿ ಹಬ್ಬಿದೆ.
ಭ್ರಷ್ಟಚಾರ
ನಿರುದ್ಯೋಗ
ಬಡತನ
ಭಯೋತ್ಪಾದನೆ
ಇತ್ತೀಚಿಗೆ ಸರ್ಕಾರಿ ಕಛೇರಿಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸುತ್ತಿರುವುದು ಈ ಕೆಳಗಿನ ಯಾವ ಸಮಸ್ಯೆಯನ್ನು ನಿವಾರಿಸುವ ಕ್ರಮವಾಗಿದೆ.
ಭ್ರಷ್ಟಚಾರ
ನಿರುದ್ಯೋಗ
ಬಡತನ
ಭಯೋತ್ಪಾದನೆ
ಭಾರತದಲ್ಲಿ ನಿರುದ್ಯೋಗದ ಹೆಚ್ಚಳಕ್ಕೆ ಅತಿ ಮುಖ್ಯ ಕಾರಣವೆಂದರೆ.
ಅತಿಯಾದ ಬಡತನ ಮತ್ತು ಅನಕ್ಷರತೆ
ಹೆಚ್ಚಾದ ಕೃಷಿ ಅವಲಂಬನೆ ಮತ್ತು ಶಿಕ್ಷಣದ ಕೊರತೆ
ಮಿತಿಮೀರಿದ ಜನಸಂಖ್ಯೆ ಹಾಗೂ ತಂತ್ರಜ್ಞಾನದ ಬಳಕೆ
ಖುಷಿ ಮತ್ತು ಕೈಗಾರಿಕೆಗಳ ಸಂಪೂರ್ಣ ಅವನತಿ
ಭಾರತದಲ್ಲಿ ನಿರುದ್ಯೋಗ ಕಾರಣವಾಗಿರುವ ಪ್ರಮುಖ ಪ್ರಕ್ರಿಯೆ ಎಂದರೆ.
ಜಾಗತೀಕರಣ
ಖಾಸಗೀಕರಣ
ಉದಾರೀಕರಣ
ರಾಷ್ಟ್ರೀಕರಣ
ಭಾರತದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಇರುವ ಕ್ರಮ ಎಂದರೆ.
ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ
ದೇಶದ ಎಲ್ಲ ಸಂಪತ್ತಿನ ರಾಷ್ಟ್ರೀಕರಣ
ನಿರುದ್ಯೋಗ ಭತ್ಯೆ ನೀಡುವಿಕೆ
ತಾಂತ್ರಿಕ ಶಿಕ್ಷಣ ನೀಡುವಿಕೆ.
ಸಂವಿಧಾನದ 371ನೇ ವಿಧಿ ಕೆಳಗಿನ ಯಾವ ಸಮಸ್ಯೆ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸಿದೆ.
ಕೋಮುವಾದ
ಬ್ರಷ್ಟಚಾರ
ಸಾಮಾಜಿಕ ಅಸಾಮಾನತೆ
ಪ್ರಾದೇಶಿಕವಾದ
ಕರ್ನಾಟಕ ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿರುವುದರ ಉದ್ದೇಶ.
ಲಿಂಗ ತಾರತಮ್ಯ ನಿವಾರಣೆ
ಮಹಿಳೆಯರ ರಾಜಕೀಯ ಹಕ್ಕುಗಳ ರಕ್ಷಣೆ
ಮಹಿಳಾ ಮೀಸಲಾತಿಯ ವಿಸ್ತರಣೆ
ಗ್ರಾಮೀಣ ಮಹಿಳೆಯರ ವಿಕಾಸ.
ಮಹಿಳೆಯರಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ನೀಡಿರುವ ಉದ್ದೇಶ.
ಲಿಂಗ ತಾರತಮ್ಯ ನಿವಾರಣೆ
ಜಾತಿ ಅಸಮಾನತೆ ನಿವಾರಣೆ
ಕೋಮುವಾದ ನಿವಾರಣೆ
ಪ್ರಾದೇಶಿಕ ಅಸಮತೋಲನ ನಿವಾರಣೆ.
ಎಲ್ಲಾ ವಿಧಿ ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗಕ್ಕೆ ಹೀಗೆನ್ನುವರು.
ಕೋಮುವಾದ
ಬ್ರಷ್ಟಚಾರ
ಸಾಮಾಜಿಕ ಅಸಾಮಾನತೆ
ಪ್ರಾದೇಶಿಕವಾದ
ಇದು ಜಾತ್ಯತೀತ ತತ್ವಕ್ಕೆ ವಿರುದ್ಧವಾದ ಮನೋಧರ್ಮ.
ಕೋಮುವಾದ
ಬ್ರಷ್ಟಚಾರ
ಸಾಮಾಜಿಕ ಅಸಾಮಾನತೆ
ಪ್ರಾದೇಶಿಕವಾದ
