wayground logo

Free Printable Worksheets

NEW

Font size

S
M
L
XL
Worksheets

16. ದುಡಿಮೆ

Total questions: 25

Worksheet time: 13mins

Name
Class
Date
1.

'ಶ್ರಮವಿಭಜನೆ ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ’ ಎಂದು ಹೇಳಿದವರು.

a)

ಅರಿಸ್ಟಾಟಲ್

b)

ಸಾಕ್ರಟೀಸ್

c)

ಪ್ಲೇಟೋ

d)

ಕಾರ್ಲಮಾರ್ಕ್ಸ್

2.

“ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಯ ಶ್ರಮ ವಿಭಜನೆಯಿಂದ ಕೂಡಿರುತ್ತದೆ” ಎಂದು ಹೇಳಿದವರು.

a)

ಅರಿಸ್ಟಾಟಲ್

b)

ಸಾಕ್ರಟೀಸ್

c)

ಪ್ಲೇಟೋ

d)

ಕಾರ್ಲಮಾರ್ಕ್ಸ್

3.

ಶ್ರಮ ವಿಭಜನೆಯಲ್ಲಿ _______ ಇರಬಾರದು.

a)

ವಿಶೇಷ ಪರಿಣತಿ

b)

ಶೋಷಣೆ

c)

ಸಂಭಾವನೆ

d)

ಸಮಾನತೆ

4.

ಇದು ದುಡಿಮೆಯಲ್ಲಿನ ಅಸಮಾನತೆ ಅಲ್ಲ.

a)

ಸ್ತ್ರೀ ಪುರುಷರಲ್ಲಿನ ಅಸಮಾನ ವೇತನ

b)

ಸುಶಿಕ್ಷಿತ ಮತ್ತು ಅನಕ್ಷರರ ನಡುವಿನ ವೇತನ ತಾರತಮ್ಯ

c)

ಸರ್ಕಾರಿ ಮತ್ತು ಕಾರ್ಪೋರೇಟ್ ಕಂಪನಿಗಳ ವೇತನ.

d)

ತಾಯಿ ಮತ್ತು ಮಗುವಿನ ಅಸಮಾನ ಶ್ರಮ.

5.

ದುಡಿಮೆಯಲ್ಲಿ ಸಾಟಿ ವಿನಿಮಯ ಪದ್ಧತಿಯೆಂದರೆ.

a)

ಶ್ರಮಕ್ಕೆ ಹಣ ನೀಡುವುದು.

b)

ಶ್ರಮಕ್ಕೆ ಹಣದ ಬದಲಾಗಿ ವಸ್ತು ನೀಡುವುದು

c)

ವಸ್ತುವಿಗೆ ವಸ್ತು ವಿನಿಮಯ

d)

ವಸ್ತುವಿಗೆ ಹಣ ವಿನಿಮಯ

6.

ಪೇಮೆಂಟ್ ಆಫ್ ಗ್ರಾಚ್ಯುಟಿ ಆ್ಯಕ್ಟ್ ಜಾರಿಗೆ ಬಂದ ವರ್ಷ.

a)

1981

b)

1970

c)

1972

d)

1971

7.

ಶ್ರಮ ವಿಭಜನೆಯಿಂದ ಜನರು ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿ _______ ಪಡೆಯಲು ಸಹಾಯಕವಾಗಿದೆ.

a)

ಆರ್ಥಿಕ ಲಾಭ

b)

ಶಿಕ್ಷಣ

c)

ಸಾಮಾಜಿಕ ನ್ಯಾಯ

d)

ರಾಜಕೀಯ ಹಕ್ಕು

8.

ಭಾರತದ ಸಾಮಾಜಿಕ ವ್ಯವಸ್ಥೆಯೊಳಗೆ ಒಬ್ಬ ವ್ಯಕ್ತಿ ಕೆಳಗಿನಿಂದ ಮೇಲ್ಮುಖವಾಗಿ ಅಧಿಕಾರ ಅಂತಸ್ತು ಪಡೆಯುವತ್ತ ಚಲಿಸಿದರೆ, ಅವರ......

a)

ಆದಾಯ & ಅಧಿಕಾರ ಎರಡೂ ಕಡಿಮೆಯಾಗುತ್ತವೆ

b)

ಆದಾಯ ಹೆಚ್ಚುತ್ತದೆ & ಅಧಿಕಾರ ಕಡಿಮೆಯಾಗುತ್ತದೆ

c)

ಆದಾಯ & ಅಧಿಕಾರ ಎರಡೂ ಹೆಚ್ಚುತ್ತವೆ

d)

ಆದಾಯ ಕಡಿಮೆಯಾಗುತ್ತದೆ & ಅಧಿಕಾರ ಹೆಚ್ಚುತ್ತದೆ

9.

ಇವರು "ದಿ ರಿಪಬ್ಲಿಕ್" ಎನ್ನುವ ಪುಸ್ತಕ ಬರೆದಿದ್ದಾರೆ.

a)

ಪ್ಲೇಟೋ

b)

ಅರಿಸ್ಟಾಟಲ್

c)

ಸಾಕ್ರಟೀಸ್

d)

ಕಾರ್ಲ್ ಮಾರ್ಕ್ಸ್

10.

ಶ್ರಮ ವಿಭಜನೆಯನ್ನು ಆರ್ಥಿಕ ಶ್ರಮವಿಭಜನೆ ಮತ್ತು ಸಾಮಾಜಿಕ ಶ್ರಮವಿಭಜನೆ ಎಂದು ಪ್ರತ್ಯೇಕಿಸಿದವರು?

a)

ಪ್ಲೇಟೋ

b)

ಅರಿಸ್ಟಾಟಲ್

c)

ಸಾಕ್ರಟೀಸ್

d)

ಕಾರ್ಲ್ ಮಾರ್ಕ್ಸ್

11.

ಆರ್ಥಿಕ ಶ್ರಮ ವಿಭಜನೆ ಒಳಗೊಂಡ ಅಂಶಗಳು.

a)

ತಾಂತ್ರಿಕ ಅಂಶ ಮತ್ತು ಕಾರ್ಮಿಕರ ಸಹಕಾರ

b)

ಬಂಡವಾಳ ಮತ್ತು ತಾಂತ್ರಿಕತೆ

c)

ಬಂಡವಾಳ ಮತ್ತು ಶ್ರಮ ವಿಭಜನೆ

d)

ಬಂಡವಾಳ ಮತ್ತು ಕಾರ್ಮಿಕರ ಸಹಕಾರ

12.

ಸಾಮಾಜಿಕ ಶ್ರಮವಿಭಜನೆಯ ವರ್ಗ, ಸ್ಥಾನ ಮತ್ತು ಏಣಿ ಶ್ರೇಣಿಯ ಮೂಲಕ ನಿಯಂತ್ರಣ ಸಾಧಿಸುತ್ತದೆ ಎಂದವರು?

a)

ಪ್ಲೇಟೋ

b)

ಅರಿಸ್ಟಾಟಲ್

c)

ಸಾಕ್ರಟೀಸ್

d)

ಕಾರ್ಲ್ ಮಾರ್ಕ್ಸ್

13.

ವಿಶೇಷ ಪರಿಣತಿಗೆ ಇದು ಉತ್ತಮ ಉದಾಹರಣೆಯಾಗಿದೆ.

a)

ದಂತವೈದ್ಯರು

b)

ವಕೀಲರು

c)

ಶಿಕ್ಷಕರು

d)

ವೈದ್ಯರು

14.

ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆ.

a)

ದುಡಿಮೆಯ ಅಸಮಾನತೆ

b)

ದುಡಿಮೆಯ ಸಮಾನತೆ

c)

ವಿಶೇಷ ಪರಿಣತಿ

d)

ಶ್ರಮ ವಿಭಜನೆ

15.

ಸಂಘಟಿತ ವಲಯದ ಉದ್ದಿಮೆದಾರರಿಗೆ ಸಂಬಂಧಿಸಿರದ ಕಾಯ್ದೆ?

a)

ಕನಿಷ್ಠ ವೇತನ ಕಾಯ್ದೆ

b)

ಕಾರ್ಖಾನೆಗಳ ಕಾಯ್ದೆ

c)

ಪ್ರಾವಿಡೆಂಟ್ ಫಂಡ್ ಕಾಯ್ದೆ

d)

ಬಡತನ ನಿರ್ಮೂಲನ ಕಾಯ್ದೆ

16.

ಇದು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಕಾರ್ಯವಲ್ಲ.

a)

ಟಯರ್ ಪಂಚರ್ ಹಾಕುವುದು

b)

ತಳ್ಳುವ ಗಾಡಿ ಮೂಲಕ ತರಕಾರಿ ಮಾರಾಟ

c)

ಕಟ್ಟಡ ಕಾರ್ಮಿಕರು

d)

ಕಛೇರಿಯಲ್ಲಿನ ಗುಮಾಸ್ತರು

17.

ಭಾರತದಲ್ಲಿ ಇಂದಿಗೂ ಶೇಕಡ 90ರಷ್ಟು ಕಾರ್ಮಿಕರು ಈ ವಲಯದಲ್ಲಿ ದುಡಿಯುತ್ತಿದ್ದಾರೆ.

a)

ಸಂಘಟಿತ ವಲಯ

b)

ಅಸಂಘಟಿತ ವಲಯ

c)

ಸಂಭಾವನೆ ಸಹಿತ ದುಡಿಮೆ ವಲಯ

d)

ಸರ್ಕಾರಿ ಕಾರ್ಯಾಲಯ

18.

ನಿಮ್ಮ ತಂದೆ ಒಂದು ಖಾಸಗಿ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೇ, ಅವರಿಗೆ ಸಂಬಂಧಿಸಿದ ವಲಯ?

a)

ಸಂಘಟಿತ ವಲಯ

b)

ಅಸಂಘಟಿತ ವಲಯ

c)

ಸಂಭಾವನೆ ರಹಿತ ದುಡಿಮೆ ವಲಯ

d)

ಸರ್ಕಾರಿ ಕಾರ್ಯಾಲಯ

19.

ಒಂದು ಕೇಲಸವನ್ನು ತಮ್ಮ ಆಸಕ್ತಿ, ಅಭಿರುಚಿ ಮತ್ತು ಸಾಮರ್ಥ್ಯಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದು.

a)

ವಿಶೇಷ ದುಡಿಮೆ

b)

ಶ್ರಮ ವಿಭಜನೆ

c)

ಸಂಭಾವನೆ ರಹಿತ ದುಡಿಮೆ

d)

ವಿಶೇಷ ಪರಿಣಿತಿ

20.

ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪ;ರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದು.

a)

ವಿಶೇಷ ದುಡಿಮೆ

b)

ಶ್ರಮ ವಿಭಜನೆ

c)

ಸಂಭಾವನೆ ರಹಿತ ದುಡಿಮೆ

d)

ವಿಶೇಷ ಪರಿಣಿತಿ

21.

ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಆತನಿಗೆ ಆರ್ಥಿಕ ಪ್ರತಿಫಲ ಸಿಗುವುದು.

a)

ದುಡಿಮೆ

b)

ಶ್ರಮ ವಿಭಜನೆ

c)

ಸಂಭಾವನೆ ರಹಿತ ದುಡಿಮೆ

d)

ವಿಶೇಷ ಪರಿಣಿತಿ

22.

ಸಮಾನ ವೇತನಕ್ಕೆ ವಿರುದ್ಧವಾಗಿ ನಡೆಯುವ ವ್ಯವಸ್ಥೆ.

a)

ಸಮಾನ ದುಡಿಮೆ

b)

ಅಸಮಾನ ದುಡಿಮೆ

c)

ದುಡಿಮೆಯಲ್ಲಿ ಅಸಮಾನತೆ

d)

ದುಡಿಮೆಯಲ್ಲಿ ಸಮಾನತೆ

23.

ದುಡಿಮೆಯ ಅವಧಿ ಆಧಾರದ ಮೇಲೆ ನೀಡುವ ಸಂಭಾವನೆ.

a)

ವೇತನ

b)

ಕೂಲಿ

c)

ಸಂಬಳ

d)

ನಿವ್ವಳ ಆದಾಯ

24.

ಇಂದಿನ ಮಾಹಿತಿ ಸಮಾಜ ಅಥವಾ ಡಿಜಿಟೆಲ್ ಸಮಾಜದಲ್ಲಿ ಶ್ರಮವಿಭಜನೆಯ ಪ್ರಕಾರಗಳು ರೂಪಾಂತರಗೊಂಡಿರುವುದು.

a)

ಕಾನೂನುಗಳ ಮೂಲಕ

b)

ಸಮಾಜಿಕ ಸ್ತರವಿನ್ಯಾಸದ ಮೂಲಕ

c)

ವಿಶೇಷ ಪರಿಣತಿಯ ಮೂಲಕ

d)

ಗಣಕಯಂತ್ರಗಳ ಮೂಲಕ

25.

ಇದು ಅಸಂಘಟಿತ ದುಡಿಮೆಗಾರರ ಎದುರಿಸುವ ಸವಾಲು ಅಲ್ಲ.

a)

ವಲಸೆ

b)

ಸಾಮಾಜಿಕ ಅಭದ್ರತೆ

c)

ಉತ್ತಮ ಕಾನೂನಿನ ಚೌಕಟ್ಟು

d)

ದೈಹಿಕ ಮತ್ತು ಮಾನಸಿಕ ದೌರ್ಜನ್ಯ