Worksheets30. ಬ್ಯಾಂಕಿನ ವ್ಯವಹಾರಗಳು
Total questions: 20
Worksheet time: 10mins
ಭಾರತದ ಬ್ಯಾಂಕುಗಳ ಎಲ್ಲ ಚಟುವಟಿಕೆಗಳನ್ನು ಇದು ನಿಯಂತ್ರಿಸುತ್ತದೆ.
ಎಕ್ಸಿಮ್ ಬ್ಯಾಂಕ್
ಅಪೆಕ್ಸ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
ನಬಾರ್ಡ್
ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರು ಖಾತೆ ತೆರೆಯುತ್ತಾರೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಈ ಖಾತೆಯಲ್ಲಿ ಬಡ್ಡಿದರ ಅವಧಿಗನುಗುಣವಾಗಿ ಹೆಚ್ಚಾಗಿರುತ್ತದೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ/SBI ಬ್ಯಾಂಕ್, ಈ ವಿಧದ ಬ್ಯಾಂಕ್‌ಗೆ ಉತ್ತಮ ಉದಾಹರಣೆಯಾಗಿದೆ.
ಕೇಂದ್ರ ಬ್ಯಾಂಕು
ವಾಣಿಜ್ಯ ಬ್ಯಾಂಕುಗಳು
ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು
ಸಹಕಾರಿ ಬ್ಯಾಂಕುಗಳು
ಜಿಲ್ಲಾ ಕೇಂದ್ರ ಸಹಕಾರಿ /DCC ಬ್ಯಾಂಕುಗಳು ಈ ವಿಧದ ಬ್ಯಾಂಕ್‌ಗೆ ಉತ್ತಮ ಉದಾಹರಣೆಯಾಗಿದೆ.
ಕೇಂದ್ರ ಬ್ಯಾಂಕು
ವಾಣಿಜ್ಯ ಬ್ಯಾಂಕುಗಳು
ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು
ಸಹಕಾರಿ ಬ್ಯಾಂಕುಗಳು
ಬ್ಯಾಂಕ್ ಎಂಬ ಪದವು ಈ ಭಾಷೆಯ ಪದವಾಗಿದೆ.
ಫ್ರೆಂಚ್
ಲ್ಯಾಟೀನ್
ಗ್ರೀಕ್
ಇಟಾಲಿಯನ್
ಭಾರತೀಯ ರಿಸರ್ವ್ ಬ್ಯಾಂಕ್ ಈ ಗುಂಪಿಗೆ ಸೇರಿದೆ.
ಕೇಂದ್ರ ಬ್ಯಾಂಕು
ವಾಣಿಜ್ಯ ಬ್ಯಾಂಕುಗಳು
ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು
ಸಹಕಾರಿ ಬ್ಯಾಂಕುಗಳು
ಇದು ಬ್ಯಾಂಕ್ ಉದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆ.
ಬ್ಯಾಂಕುಗಳ ರಾಷ್ಟ್ರೀಕರಣ
ಬ್ಯಾಂಕುಗಳ ಖಾಸಗೀಕರಣ
ಅಂಚೆ ಬ್ಯಾಂಕ್
ವಾಣಿಜ್ಯೀಕರಣ
ವಿದ್ಯಾರ್ಥಿಗಳು, ನೌಕರರು, ಹಿರಿಯ ನಾಗರಿಕರು ಸಾಮಾನ್ಯವಾಗಿ ಮಾಡಿಸುವ ಖಾತೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಈ ಖಾತೆಯ ಠೇವಣಿಗೆ ಬ್ಯಾಂಕ್ ಬಡ್ಡಿ ನೀಡುವುದಿಲ್ಲ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಓವರ್ ಡ್ರಾಫ್ಟ್(ಹೆಚ್ಚು ಸೆಳೆಯುವ) ಸೌಲಭ್ಯವನ್ನು ಹೊಂದಿರುವ ಖಾತೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಭವಿಷ್ಯದ ಅವಶ್ಯಕತೆಗಳಿಗಾಗಿ ವ್ಯವಸ್ಥಿತವಾಗಿ ಠೇವಣಿಗಳನ್ನು ಜಮಾ ಮಾಡುವುದಕ್ಕೆ ಸೂಕ್ತವಾದ ಖಾತೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಬ್ಯಾಂಕ್ ಎಂಬ ಪದವು ಫ್ರೆಂಚಿನ ____ ಶಬ್ದದಿಂದ ಬಂದಿದೆ.
ಬ್ಯಾಂಕ್
ಬ್ಯಾಂಕೊ
ಬೆಂಚು
ಬ್ಯಾಂಕಿಂಗ್
ಬ್ಯಾಂಕುಗಳ ಬ್ಯಾಂಕ್ ಎಂದು ಕರೆಯಲ್ಪಡುವ ಬ್ಯಾಂಕ್ .
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತೀಯ ರಿಜರ್ವ್ ಬ್ಯಾಂಕ್
ಸಹಕಾರಿ ಬ್ಯಾಂಕ್
ಬ್ಯಾಂಕೊ ಎಂಬ ಪದವು ಈ ಭಾಷೆಯ ಪದವಾಗಿದೆ.
ಫ್ರೆಂಚ್
ಲ್ಯಾಟೀನ್
ಗ್ರೀಕ್
ಇಟಾಲಿಯನ್
ಕಿಸಾನ್ ವಿಕಾಸ ಪತ್ರಗಳನ್ನು ನೀಡುವ ಸಂಸ್ಥೆ.
ಭೂ ಅಭಿವೃದ್ಧಿ ಬ್ಯಾಂಕ್
ಸಹಕಾರಿ ಬ್ಯಾಂಕ್
ಭಾರತೀಯ ರಿಜರ್ವ್ ಬ್ಯಾಂಕ್
ಅಂಚೆ ಕಛೇರಿ
ದಿನವೊಂದಕ್ಕೆ ಎಷ್ಟು ಬಾರಿಯಾದರು ವ್ಯವಹರಿಸಬಹುದಾದ ಖಾತೆ .
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಬ್ಯಾಂಕುಗಳು ಈ ಕೆಳಗಿನ ಯಾವ ಖಾತೆಯ ಮೇಲೆ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಯಾವ ಖಾತೆಯಲ್ಲಿ ಒಂದು ನಿರ್ದಿಷ್ಟ ಅವಧಿಯವರೆಗೆ ಪ್ರತಿ ತಿಂಗಳು ಠೇವಣಿಗಳನ್ನು ಜಮಾ ಮಾಡುತ್ತಾ ಹೋಗುತ್ತಾನೆ.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಮದುವೆ, ಗೃಹ ನಿಮಾರ್ಣ, ಆಸ್ತಿ ಖರೀದಿ ಮೊದಲಾದ ಭವಿಷ್ಯದ ಅವಶ್ಯಕತೆಗಾಗಿ ಈ ಖಾತೆಯನ್ನು ತೆರೆಯಬಹುದು.
ಉಳಿತಾಯ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
