wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 20

Worksheet time: 7mins

Name
Class
Date
1.

ಮಧ್ಯಕಾಲದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸೌಮ್ಯ ಸಾಧಿಸಿದ್ದವರು

a)

ಇಟೆಲಿ ಯವರು

b)

ಪೋರ್ಚುಗೀಸರು

c)

ಟರ್ಕರು

d)

ಅರಬ್ಬರು

2.

ಮಧ್ಯಕಾಲದಲ್ಲಿ ಯುರೋಪಿಯನ್ಶ ದೇಶಗಳ ವ್ಯಾಪಾರದ ಮೇಲೆ ಏಕಸೌಮ್ಯ ಸಾಧಿಸಿದ್ದವರು

a)

ಇಟೆಲಿ ಯವರು

b)

ಪೋರ್ಚುಗೀಸರು

c)

ಟರ್ಕರು

d)

ಅರಬ್ಬರು

3.

ಪೋರ್ಚುಗೀಸರ ಮೊಟ್ಟ ಮೊದಲ

ವೈಸ್ ರಾಯ್ ಭಾರತಕ್ಕೆಬಂದವನು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

4.

ನೀಲಿ ನೀರಿನ ನೀತಿ ಜಾರಿಗೆ ತಂದವನು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

5.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವನು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

6.

ಭಾರತ ಮತ್ತು ಯುರೋಪಿನ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

7.

ಬ್ರಿಟಿಷ್ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದ ಮೊಘಲ್ ದೊರೆ

a)

ಎರಡನೇ ಷಾ ಅಲಂ

b)

ಫಾರೂಕ್ ಶಿಯಾರ್

c)

ಮಿರ್ ಜಾಫರ್

d)

ಮಿರ್ ಕಾಶಿಮ್

8.

ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ

ದಸ್ತಕಗಳನ್ನು ನೀಡಿದ ಮೊಘಲ್ ದೊರೆ

a)

ಎರಡನೇ ಷಾ ಅಲಂ

b)

ಫಾರೂಕ್ ಶಿಯಾರ್

c)

ಮಿರ್ ಜಾಫರ್

d)

ಮಿರ್ ಕಾಶಿಮ್

9.

ಬಕ್ಸಾರ್ ಕದನದಲ್ಲಿ ಮೈತ್ರಿ ಸೈನ್ಯ ಸೋಲಿಸಿದ ಬ್ರಿಟಿಷ್ ಅಧಿಕಾರಿ

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

10.

ಬಂಗಾಳದಲ್ಲಿ ದ್ವಿ ಪ್ರಭುತ್ವ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದವರು

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

11.

1617ರಲ್ಲಿ ಬ್ರಿಟನ್ ದೊರೆ ಒಂದನೇ ಚಾರ್ಲ್ಸ್ ನ ರಾಯಭಾರಿಯಾಗಿ ಜಹಾಂಗೀರ್ ನ ಆಸ್ಥಾನಕ್ಕೆ ಬಂದವರು

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

12.

1453 ರಲ್ಲಿ ಕಾನ್ಸ್ಟೆಂಟ್ ನೋಪಲ್ ನಗರವನ್ನು ವಶಪಡಿಸಿಕೊಂಡವರು

a)

ಅಟೋಮನ್ ಟರ್ಕರು

b)

ಡಚ್ಚರು

c)

ಫ್ರೆಂಚರು

d)

ಬ್ರಿಟಿಷರು

13.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊದಲ ಯುರೋಪಿಯನರು

a)

ಪೋರ್ಚುಗೀಸರು

b)

ಡಚ್ಚರು

c)

ಫ್ರೆಂಚರು

d)

ಬ್ರಿಟಿಷರು

14.

1617ರಲ್ಲಿ ಬ್ರಿಟನ್ ದೊರೆ ಒಂದನೇ ಚಾರ್ಲ್ಸ್ ನ ರಾಯಭಾರಿಯಾಗಿ ಜಹಾಂಗೀರ್ ನ ಆಸ್ಥಾನಕ್ಕೆ ಬಂದವರು

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

15.

1498 ರಲ್ಲಿ ವಾಸ್ಕೋಡಿಗಾಮ ಭಾರತಕ್ಕೆ ಬಂದಿಳಿದ ಸ್ಥಳ

a)

ಸೂರತ್

b)

ಬಂಗಾಳ

c)

ಪಾಂಡಿಚೇರಿ

d)

ಕಾಪ್ಪಡ್

16.

ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ

a)

ಸೂರತ್

b)

ಬಂಗಾಳ

c)

ಪಾಂಡಿಚೇರಿ

d)

ಕಾಪ್ಪಡ್

17.

ಪ್ಲಾಸಿ ಕದನ ನಡೆದ ವರ್ಷ

a)

1757

b)

1764

c)

1453

d)

1498

18.

ಬಕ್ಸಾರ್ ಕದನ ನಡೆದ ವರ್ಷ

a)

1757

b)

1764

c)

1453

d)

1498

19.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1757

b)

1764

c)

1453

d)

1600

20.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1757

b)

1664

c)

1453

d)

1600