wayground logo

Free Printable Worksheets

NEW

Font size

S
M
L
XL
Worksheets

GK QUIZ -1

Total questions: 20

Worksheet time: 10mins

Name
Class
Date
1.

ಇತ್ತೀಚಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮಮು೯ ಈ ರಾಜ್ಯಕ್ಕೆ ಸೇರಿದವರು

a)

ತಮಿಳುನಾಡು

b)

ಆಂಧ್ರಪ್ರದೇಶ

c)

ಅಸ್ಸಾಂ

d)

ಒಡಿಶಾ

2.

ಇತ್ತೀಚಿಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಒಟ್ಟು ಚಿನ್ನದ ಪದಕಗಳ ಸಂಖ್ಯೆ

a)

67

b)

22

c)

47

d)

32

3.

ಬೆಂಗಳೂರಿನಲ್ಲಿ ಜರುಗುವ ಪ್ರಮುಖ ಉತ್ಸವ

a)

ಯಕ್ಷಗಾನ

b)

ಜಾನಪದ

c)

ಕಂಬಳ

d)

ಕರಗ

4.

ಬೆಂಗಳೂರು ವಿಭಾಗದಲ್ಲಿರುವ ಜಿಲ್ಲೆಗಳ ಸಂಖ್ಯೆ

a)

8

b)

9

c)

7

d)

10

5.

ಬೆಂಗಳೂರು ವಿಭಾಗದಲ್ಲಿ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆ

a)

ಬೆಂಗಳೂರು ಗ್ರಾಮಾಂತರ

b)

ಕೋಲಾರ

c)

ದಾವಣಗೆರೆ

d)

ಚಿತ್ರದುರ್ಗ

6.

ಮಾರ್ಕೋನಹಳ್ಳಿ ಜಲಾಶಯ ಈ ಜಿಲ್ಲೆಯಲ್ಲಿದೆ

a)

ಕೋಲಾರ

b)

ಚಿಕ್ಕಬಳ್ಳಾಪುರ

c)

ತುಮಕೂರು

d)

ರಾಮನಗರ

7.

ಬೆಂಗಳೂರು ವಿಭಾಗದಲ್ಲಿ ಅತಿ ಕಡಿಮೆ ಅರಣ್ಯವನ್ನು ಹೊಂದಿರುವ ಜಿಲ್ಲೆ

a)

ಶಿವಮೊಗ್ಗ

b)

ಬೆಂಗಳೂರು ಗ್ರಾಮಾಂತರ

c)

ರಾಮನಗರ

d)

ಬೆಂಗಳೂರು ನಗರ

8.

ಬೆಂಗಳೂರಿನಲ್ಲಿರುವ ಪ್ರಮುಖ ರಾಷ್ಟ್ರೀಯ ಉದ್ಯಾನವನ

a)

ಬಂಡೀಪುರ ರಾಷ್ಟ್ರೀಯ ಉದ್ಯಾನವನ

b)

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

c)

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

d)

ಕುದುರೆಮುಖ ರಾಷ್ಟ್ರೀಯ ಉದ್ಯಾನವನ

9.

ಭಾರತ ರತ್ನ ಪ್ರಶಸ್ತಿ ಪಡೆದ ಸರ್ ಎಂ ವಿಶ್ವೇಶ್ವರಯ್ಯನವರು ಈ ಜಿಲ್ಲೆಗೆ ಸೇರಿದ್ದಾರೆ

a)

ಕೋಲಾರ

b)

ಚಿತ್ರದುರ್ಗ

c)

ದಾವಣಗೆರೆ

d)

ತುಮಕೂರು

10.

ಬೆಂಗಳೂರಿನ ವಿಧಾನಸೌಧವನ್ನು ನಿರ್ಮಾಣ ಮಾಡಿದ ಮಹಾತ್ಮರು

a)

ಕೆ.ಸಿ .ರೆಡ್ಡಿ

b)

ದೇವರಾಜ ಅರಸ್

c)

ಕೆಂಗಲ್ ಹನುಮಂತಯ್ಯ

d)

ಎಸ್ ನಿಜಲಿಂಗಪ್ಪ

11.

ಪ್ರೊಫೆಸರ್ ಎಚ್ ಎಲ್ ನಾಗೇಗೌಡ ಸ್ಥಾಪಿಸಿದ ಜಾನಪದ ಲೋಕ ಇರುವ ಸ್ಥಳ

a)

ಬೆಂಗಳೂರು

b)

ರಾಮನಗರ

c)

ಶಿವಮೊಗ್ಗ

d)

ಕೋಲಾರ

12.

ಇತ್ತೀಚಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಮಹಾನ್ ನಾಯಕರು

a)

ವೀರೇಂದ್ರ ಹೆಗ್ಗಡೆ

b)

ಸುಧಾ ಮೂರ್ತಿ

c)

ನಾರಾಯಣ ಮೂರ್ತಿ

d)

ಅಜೀಮ್ ಪ್ರೇಮ್ ಜಿ

13.

ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ನಂಬರ್ 1 ಬೌಲರಾಗಿ ಆಯ್ಕೆಯಾದ ಕ್ರಿಕೆಟ್ ಆಟಗಾರ

a)

ಚಹಾಲ್

b)

ಆರ್ ಅಶ್ವಿನ್

c)

ಬೂಮ್ರ

d)

ಉಮೇಶ ಯಾದವ್

14.

ಇತ್ತೀಚಿಗೆ ಅರಾಜಕತೆ ಉಂಟಾದ ರಾಷ್ಟ್ರ

a)

ಶ್ರೀಲಂಕಾ

b)

ನೇಪಾಳ

c)

ಮಯನ್ಮಾರ್

d)

ಚೀನಾ

15.

ಇತ್ತೀಚಿಗೆ ನಡೆದ ಕಾಮನ್ವೆಲ್ತ್ ಸೈಕ್ಲಿಂಗ್ ಆಟಕ್ಕೆ ನೇಮಕಗೊಂಡ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಸ್ಪರ್ಧೆಯ ಹೆಸರು

a)

ವೆಂಕಟಪ್ಪ

b)

ವೆಂಕಪ್ಪ ಕೆಂಗಲಗುತ್ತಿ

c)

ಹನುಮಪ್ಪ ಹೊನ್ನಳ್ಳಿ

d)

ವೆಂಕಟೇಶ್ ಮಾಚಕನೂರು

16.

ಇತ್ತೀಚಿಗೆ ಜರುಗಿದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಟ್ಟಿಯಲ್ಲಿ ಭಾರತದ ಸ್ಥಾನ

a)

1

b)

2

c)

3

d)

4

17.

ಭಾರತದ 14ನೇ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ಧನಕಾರವರು ಈ ಮೊದಲು ಈ ರಾಜ್ಯದ ರಾಜ್ಯಪಾಲರಾಗಿದ್ದರು

a)

ಹಿಮಾಚಲ ಪ್ರದೇಶ

b)

ಪಶ್ಚಿಮ ಬಂಗಾಳ

c)

ಉತ್ತರ ಪ್ರದೇಶ

d)

ಮಧ್ಯಪ್ರದೇಶ

18.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿನೆನಪಿಗಾಗಿ ಬಿಡುಗಡೆ ಮಾಡಿದ ನಾಣ್ಯಗಳಲ್ಲಿ ಗುಂಪಿಗೆ ಸೇರದೆ ಇರುವುದು

a)

2 ರೂಪಾಯಿ

b)

10 ರೂಪಾಯಿ

c)

15 ರೂಪಾಯಿ

d)

20 ರೂಪಾಯಿ

19.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಇತ್ತೀಚೆಗೆ ನೇಮಕಗೊಂಡವರು

a)

ಉದಯ ಉಮೇಶ ಲಲಿತ್

b)

ಉದಯ ಉಮೇಶ ಮೋದಿ

c)

ಉದಯ ಉಮೇಶ ನಾಯ್ಡು

d)

ಉದಯ ಉಮೇಶ ಸಾರಥಿ

20.

ಕರ್ನಾಟಕ ರಾಜ್ಯದ ಈಗಿನ ಲೋಕಾಯುಕ್ತರ ಹೆಸರು

a)

ಭೀಮನಗೌಡ ಶಿವನಗೌಡ ಪಾಟೀಲ

b)

ಭೀಮನಗೌಡ ಸೋಮರಾಯಗೌಡ ಪಾಟೀಲ

c)

ಭೀಮನಗೌಡ ಬಸನಗೌಡ ಪಾಟೀಲ

d)

ಭೀಮನಗೌಡ ಸಂಗನಗೌಡ ಪಾಟೀಲ