wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ೧೦ನೇ ತರಗತಿ ೧೫/೧/೨೦೨೧

Total questions: 20

Worksheet time: 7mins

Name
Class
Date
1.

ಭಾರತೀಯ ರಿಜರ್ವ ಬ್ಯಾಂಕ್‌ ಸ್ಥಾಪನೆಯಾದ ವರ್ಷ

a)

1930

b)

1935

c)

1945

d)

1947

2.

ಹಣದುಬ್ಬರವು ಹಣದ ಪೂರೈಕೆಯು ಸರಕು ಸೇವೆಗಳ ಪೂರೈಕೆಗಿಂತ _________ ಆಗಿದ್ದರೆ ಸಂಭವಿಸುತ್ತದೆ

a)

ಹೆಚ್ಚು

b)

ಕಡಿಮೆ

c)

ಸಮ

d)

ಮೇಲಿನ ಎಲ್ಲವೂ

3.

ಭಾರತದಲ್ಲಿ ಹಣಕಾಸು ವರ್ಷವು ________ ರಂದು ಆರಂಭವಾಗುತ್ತದೆ

a)

ಜೂನ್‌ 1

b)

ಏಪ್ರೀಲ್‌ 1

c)

ಜನವರಿ 1

d)

ಫೆಬ್ರವರಿ 1

4.

ಜವಾಹರಲಾಲ್‌ ನೆಹರು ಬಂದರು ಇರುವ ಸ್ಥಳ

a)

ಮುಂಬೈ

b)

ನವಶೇವಾ

c)

ದೆಹಲಿ

d)

ಚೆನ್ನೈ

5.

ಅಲ್ಯುಮಿನಿಯಂನ ಪ್ರಮುಖ ಕಚ್ಚಾ ಪದಾರ್ಥ

a)

ಮ್ಯಾಂಗನೀಸ್‌

b)

ಬಾಕ್ಸೈಟ್‌

c)

ಅಭ್ರಕ

d)

ತವರ

6.

ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ

a)

2004

b)

2005

c)

2006

d)

2008

7.

ಈ ಪ್ರಸಿದ್ಧ ರಾಷ್ಟ್ರೀಯ ನಾಯಕರು ಯಾರು

a)

ಬದ್ರುದ್ದಿನ್‌ ತಯ್ಯಬ್ಜಿ

b)

ದಾದಾಬಾಯಿ ನವರೋಜಿ

c)

ರವೀಂದ್ರನಾಥ ಟ್ಯಾಗೋರ್‌

d)

ಗೋಪಾಲ ಕೃಷ್ಣ ಗೋಖಲೆ

8.

ಇವರಲ್ಲಿ ಮಂದಗಾಮಿ ನಾಯಕರನ್ನು ಗುರುತಿಸಿ

a)
b)
c)
d)
9.

"ವೇದಗಳಿಗೆ ಮರಳಿ" ಎಂಬ ಸಂದೇಶ ನೀಡಿದವರು ಯಾರು?

a)

ರಾಜಾರಾಂ ಮೋಹನರಾಯ

b)

ದಯಾನಂದ ಸರಸ್ವತಿ

c)

ಡಾ: ಆತ್ಮರಾಂ ಪಾಂಡುರಂಗ

d)

ಜ್ಯೋತಿಬಾ ಫುಲೆ

10.

ರೆಗ್ಯುಲೇಟಿಂಗ್‌ ಶಾಸನ ಯಾವಾಗ ರಚನೆಯಾಯಿತು

a)

1773

b)

1881

c)

1858

d)

1935

11.

ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು

a)

ಅಲೆಕ್ಸಾಂಡರ್‌ ರೀಡ್‌

b)

ಲಾರ್ಡ್‌ ಕಾರ್ನವಾಲೀಸ್

c)

ಮನ್ರೋ

d)

ವಿಲಿಯಂ ಬೆಂಟಿಂಕ್

12.

ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು?

a)

ಮೌಂಟ್‌ ಎವರೆಸ್ಟ್‌

b)

ಮೌಂಟ್‌ ಗಾಡ್ವಿನ್‌ ಆಸ್ಟಿನ್‌

c)

ಗುರುಶಿಖರ

d)

ಅಣೈಮುಡಿ

13.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ

a)

ಚಿರಾಪುಂಜಿ

b)

ಮೌಸಿನ್‌ ರಾಮ್‌

c)

ಮೇಘಾಲಯ

d)

ಗಂಗಾನಗರ

14.

ತನ್ನ ಪ್ರದೇಶದ ಬಗ್ಗೆ ಅತಿಯಾದ ಕಾಳಜಿ, ಅಭಿಮಾನವನ್ನು ಹೀಗೆ ಕರೆಯಬಹುದು

a)

ಕೋಮುವಾದ

b)

ಪ್ರಾದೇಶಿಕವಾದ

c)

ಸಮಾಜವಾದ

d)

ಕಾರ್ಪೋರೇಟ್‌ ತಂತ್ರಗಾರಿಕೆ

15.

ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಯಾವುದು?

a)

ಕಪ್ಪು ಮಣ್ಣು

b)

ಕೆಂಪು ಮಣ್ಣು

c)

ಜಂಬಟ್ಟಿಗೆ ಮಣ್ಣು

d)

ಪರ್ವತ ಮಣ್ಣು

16.

ಪ್ಲಾಸಿ ಕದನವು _________ ರಲ್ಲಿ ನಡೆಯಿತು

a)

1753

b)

1757

c)

1764

d)

1857

17.

ಮಂಗಳೂರು ಒಪ್ಪಂದ ನಡೆದ ವರ್ಷ

a)

1767

b)

1784

c)

1799

d)

1792

18.

ವಿದ್ಯಾರ್ಥಿಗಳು , ಹಿರಿಯ ನಾಗರಿಕರು ತೆರೆಯಬಹುದಾದ ಬ್ಯಾಂಕ್‌ ಖಾತೆ ಯಾವುದು

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

19.

ಈ ಕೆಳಗಿನ ದೇಶವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗರಿಷ್ಠ ಸ್ಥಾನದಲ್ಲಿದೆ.

a)

ಭಾರತ

b)

ಬಾಂಗ್ಲಾದೇಶ

c)

ಪಾಕಿಸ್ತಾನ

d)

ನಾರ್ವೆ

20.

ಪರಿಸರಣ ಮಳೆಯನ್ನು ಕೇರಳದಲ್ಲಿ ಈ ಹೆಸರಿನಿಂದ ಕರೆಯುತ್ತಾರೆ

a)

ಕಾಫಿಯ ತುಂತುರು ಮಳೆ

b)

ಮಾವಿನ ಹೊಯ್ಲು

c)

ಕಾಲ ಬೈಸಾಕಿ

d)

ಆಂಧೀಸ್