NEW
Font size
Worksheetsಸಮಾಜ ವಿಜ್ಞಾನ ಕ್ವಿಜ್ 1( HISTORY 1)
Total questions: 20
Worksheet time: 15mins
ಒಟ್ಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ಯಾವಾಗ ವಶಪಡಿಸಿಕೊಂಡರು?
1450
1451
1453
1498
ಕಾನ್ಸ್ಟಾಂಟಿನೋಪಲ್ ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿತ್ತು ಏಕೆ?
ಇಲ್ಲಿ ಅನೇಕ ವ್ಯಾಪಾರಿಗಳು ಇದ್ದರು
ಯುರೋಪಿನ ವ್ಯಾಪಾರದ ಮೇಲೆ ಇಟಲಿಯ ವರ್ತಕರು ಹಿಡಿತ ಸಾಧಿಸಿದ್ದರು
ಕಾನ್ಸ್ಟಾಂಟಿನೋಪಲ್ ನ್ನು ಟರ್ಕರು ವಶಪಡಿಸಿಕೊಂಡರು
ಕಾನ್ಸ್ಟಾಂಟಿನೋಪಲ್ ಅಂತರರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿತ್ತು
ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಈ ದೇಶಗಳ ರಾಜರು ಪ್ರಯತ್ನಿಸಿದರು
ಸ್ಪೇನ್ ಮತ್ತು ಪೋರ್ಚುಗಲ್
ಸ್ಪೇನ್ ಮತ್ತು ಇಂಗ್ಲೆಂಡ್
ಪೋರ್ಚುಗಲ್ ಮತ್ತು ಅರೇಬಿಯಾ
ಸ್ಪೇನ್ ಮತ್ತು ಫ್ರಾನ್ಸ್
ಭೂ ಅನ್ವೇಷಣೆಗೆ ನೆರವು ನೀಡಿದ ವೈಜ್ಞಾನಿಕ ಆವಿಷ್ಕಾರಗಳ ಸರಿಯಾದ ಗುಂಪು
ದಿಕ್ಸೂಚಿ, ಅಸ್ಟ್ರೋಲೋಬ್, ದೂರದರ್ಶನ
ದಿಕ್ಸೂಚಿ, ಅಸ್ಟ್ರೋಲೋಬ್,ಸಿಡಿಮದ್ದು
ದಿಕ್ಸೂಚಿ, ಸಿಡಿಮದ್ದು, ರೇಡಿಯೋ
ದಿಕ್ಸೂಚಿ, ಸಿಡಿಮದ್ದು, ಬುಲ್ಡೋಜರ್
ಭಾರತಕ್ಕೆ ಹೊಸ ಜಲಮಾರ್ಗ ವನ್ನು ಕಂಡುಹಿಡಿದವರು
ಕೊಲಂಬಸ್
ಮೆಗಲನ್
ಬಾರ್ತಲೋಮಿ ಡಯಾಸ್
ವಾಸ್ಕೊಡಗಾಮ
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು
ಪೋರ್ಚುಗೀಸರು
ಡಚ್ಚರು
ಇಂಗ್ಲಿಷರು
ಫ್ರೆಂಚರು
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು
ಅಲ್ಫ್ಯಾನ್ಸೋ ಅಲ್ಬುಕರ್ಕ್
ರಾಬರ್ಟ್ ಕ್ಲೈವ್
ಫ್ರಾನ್ಸಿಸ್ಕೋ ಅಲ್ಮೇಡಾ
ಕೊಲಂಬಸ್
ನೀಲಿ ನೀರಿನ ನೀತಿ ಎಂದರೆ
ಸಮುದ್ರದ ನೀರಿಗೆ ನೀಲಿ ಬಣ್ಣವನ್ನು ಹಾಕುವುದು
ಸಮುದ್ರದ ನೀರಿನಿಂದ ನೀಲಿಯನ್ನು ತಯಾರಿಸುವುದು
ಸಮುದ್ರದ ಮೇಲಿನ ಏಕಸ್ವಾಮ್ಯ ಕ್ಕಾಗಿ ನೌಕಾ ಶಕ್ತಿ ಬಲಪಡಿಸುವುದು
ಸಮುದ್ರ ಮಾರ್ಗದಲ್ಲಿ ವ್ಯಾಪಾರವನ್ನು ಮಾಡುವುದು
ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ
ಪಾಂಡಿಚೇರಿ
ಗೋವಾ
ಕೊಲ್ಕತ್ತಾ
ಮದ್ರಾಸ್
ಇವುಗಳಲ್ಲಿ ಯಾವುದು ಡಚ್ಚರ ವ್ಯಾಪಾರಿ ಕೇಂದ್ರವಲ್ಲ
ಕಲ್ಕತ್ತಾ
ಕೊಚ್ಚಿನ್
ಮಚಲಿಪಟ್ಟಣ
ಬ್ರೂಚ್
ಇವನು ಈಸ್ಟ್ ಇಂಡಿಯಾ ಕಂಪನಿಗೆ ಸೂರತ್ನಲ್ಲಿ ಮೊದಲ ದಾಸ್ತಾನು ಮಳಿಗೆ ತೆರೆಯಲು ಒಪ್ಪಿಗೆ ನೀಡಿದನು
ಸರ್ ಥಾಮಸ್ ರೋ
ಫಾರೂಕ್ ಸಿಯಾರ್
ಜಹಾಂಗೀರ್
ಶಹಜಹಾನ್
1690ರ ದಶಕದಲ್ಲಿ ಹೂಗ್ಲಿ ನದಿ ದಡದ ಮೇಲೆ ನಿರ್ಮಿಸಿದ ಬ್ರಿಟಿಷರ ಕೋಟೆ
ಸೇಂಟ್ ಜಾರ್ಜ್ ಕೋಟೆ
ಸೇಂಟ್ ಮೇರಿ ಕೋಟೆ
ಸೇಂಟ್ ಅಂತೋನಿ ಕೋಟೆ
ಪೋರ್ಟ್ ವಿಲಿಯಂ ಕೋಟೆ
ಇವುಗಳಲ್ಲಿ ಫ್ರೆಂಚ್ ವಸಾಹತುಗಳ ಸರಿಯಾದ ಗುಂಪನ್ನು ಗುರುತಿಸಿ
ಸೂರತ್ ಬ್ರೋಜ್ ನಾಗಪಟ್ಟಣ ಕ್ಯಾಂಬೆ
ಕಲ್ಕತ್ತಾ ಮದ್ರಾಸ್ ಸೂರತ್ ಬಾಂಬೆ
ಮಚಲಿಪಟ್ಟಣ ಚಂದ್ರನಗರ ಮಾಹಿ ಕಾರೈಕಲ್
ಗೋವಾ ದಿಯು ಮತ್ತು ದಾಮನ್
ಭಾರತದಲ್ಲಿ ಫ್ರೆಂಚರ ರಾಜಧಾನಿ
ಚಂದ್ರ ನಗರ
ಮದ್ರಾಸು
ಗೋವಾ
ಪಾಂಡಿಚೇರಿ
ಬಕ್ಸರ್ ಕದನ ಯಾವಾಗ ನಡೆಯಿತು
1757
1664
1764
1857
16 . ಇವುಗಳಲ್ಲಿ ಬಕ್ಸಾರ್ ಕದನದ ಪರಿಣಾಮ ಗಳನ್ನು ಗುರುತಿಸಿ
ಈಸ್ಟ್ ಇಂಡಿಯಾ ಕಂಪನಿ ಬಂಗಾಳದ ದಿವಾನಿ ಹಕ್ಕನ್ನು ಪಡೆಯಿತು
ಮಿರ್ ಕಾಸಿಂ ನೇತೃತ್ವದ ಸಂಯುಕ್ತ ಸೇನೆ ಸೋತಿತು
ಶೂಜ-ಉದ್-ದೌಲ ಕಂಪನಿಗೆ 50 ಲಕ್ಷ ರೂಪಾಯಿ ಕೊಡಬೇಕಾಯಿತು
ಮೇಲಿನ ಎಲ್ಲವೂ ಸರಿಯಾಗಿದೆ
ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು
ಅಲ್ಬುಕರ್ಕ್
ಫ್ರಾನ್ಸಿಸ್ಕೋ ಅಲ್ಮೇಡಾ
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಮಿರ್ ಕಾಸಿಂ ಬಂಗಾಳದ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಲು ಕಾರಣ
ಅವನು ಸ್ವತಂತ್ರ ರಾಜನಾಗಿದ್ದನು
ಬ್ರಿಟಿಷರಿಂದ ದಸ್ತಕಗಳ ದುರುಪಯೋಗ
ಬ್ರಿಟಿಷರೇ ಸುಂಕ ಮುಕ್ತ ವ್ಯಾಪಾರ ಘೋಷಿಸಲು ಹೇಳಿದ್ದರಿಂದ
ಮಿರ್ ಕಾಸಿಂ ಕಂಪನಿಯ ಕೈಗೊಂಬೆಯಾಗಿದ್ದನು
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದವನು
ಎರಡನೇ ಶಾ ಅಲಂ
ಮೀರ್ ಜಾಫರ್
ಮಿರ್ ಕಾಸಿಂ
ಶುಜ ಉದ್ ದೌಲ
. ಬಕ್ಸರ್ ಕದನ ಬ್ರಿಟಿಷರು ಈ ಕೆಳಗಿನ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು.
ಬಂಗಾಳ ಬಿಹಾರ ಮತ್ತು ಒರಿಸ್ಸಾ
ಬಂಗಾಳ ಪಂಜಾಬ್ ಮತ್ತು ಒರಿಸ್ಸಾ
ಮೈಸೂರು ಬಿಹಾರ ಮತ್ತು ಮಹಾರಾಷ್ಟ್ರ
ಗುಜರಾತ್ ಬಿಹಾರ ಮತ್ತು ಮದ್ರಾಸ್
