wayground logo

Free Printable Worksheets

Font size

S
M
L
XL
Worksheets

ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು

Total questions: 17

Worksheet time: 16mins

Name
Class
Date
1.

ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ಸರಕಾರ ರೂಪಿಸಿರುವ ಕಾರ್ಯಕ್ರಮ

a)

ಸ್ತ್ರೀ ಸಂಘ

b)

ಸ್ತ್ರೀಶಕ್ತಿ

c)

ಮಹಿಳಾ ವಿಕಾಸ

d)

ಬಾಲಿಕಾ ಸಂಘ

2.

ನಿರುದ್ಯೋಗಕ್ಕೆ ಕಾರಣಗಳೇನು?


5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ.

a)

ಮಿತಿಮೀರಿದ ಜನಸಂಖ್ಯೆ

b)

ಸರಕಾರದ ನಿರಾಸಕ್ತಿ

c)

ಗೃಹ ಕೈಗಾರಿಕೆಗಳ ನಾಶ

d)

ಯುವ ಜನರ ಕೊರತೆ

e)

ಕೃಷಿಯ ಮೇಲಿನ ಹೆಚ್ಚಿನ ಅವಲಂಬನೆ

3.

ನಿರುದ್ಯೋಗವನ್ನು ಹೋಗಲಾಡಿಸಲು ಕ್ರಮಗಳೇನು?


5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ವೃತ್ತಿ ಶಿಕ್ಷಣ ನೀಡುವುದು

b)

ಕೌಶಲ್ಯಾಧರಿತ ಗುಣಮಟ್ಟದ ಶಿಕ್ಷಣ ನೀಡುವುದು

c)

ಕೌಶಲ್ಯ ರಹಿತ ಶಿಕ್ಷಣ ನೀಡುವುದು

d)

ದೇಶದ ಸಂಪನ್ಮೂಲವನ್ನು ಯುವಕರಿಗೆ ಹಂಚುವುದು

e)

ಸ್ವಂತ ಉದ್ಯೋಗಕ್ಕೆ ಸಾಲ ಸೌಲಭ್ಯ ನೀಡುವುದು

4.

ಕೆಲಸ ಮಾಡಲು ಆಸಕ್ತಿ ಇದ್ದು ಕೆಲಸ ಸಿಗದೆ ಇರುವ ಸ್ಥಿತಿಗೆ ಏನೆಂದು ಕರೆಯುತ್ತಾರೆ

a)

ಭ್ರಷ್ಟಾಚಾರ

b)

ಕೋಮುವಾದ

c)

ನಿರುದ್ಯೋಗ

d)

ತಾರತಮ್ಯ

5.

ಕೋಮುವಾದ ದೇಶದ ಐಕ್ಯತೆಗೆ ಮಾರಕ ಹೇಗೆ?


5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ಇದು ಸಮಾಜದಲ್ಲಿ ಭಿನ್ನತೆ ಪರಸ್ಪರ ಅಪನಂಬಿಕೆ ಬೆಳೆಸುತ್ತದೆ

b)

ಇದು ಸಮಾಜದಲ್ಲಿ ಧರ್ಮದ ಬಗ್ಗೆ ನಂಬಿಕೆ ಮೂಡಿಸುತ್ತದೆ

c)

ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ

d)

ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಹಾಳಾಗುತ್ತದೆ

e)

ಇದು ಜನರಲ್ಲಿ ಬಾಂಧವ್ಯ ಬೆಳೆಸುತ್ತದೆ

6.

ಕೋಮುವಾದ ನಿಯಂತ್ರಿಸುವ ಕ್ರಮಗಳೇನು?

5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ಜನರಿಗೆ ಉದ್ಯೋಗವನ್ನು ಒದಗಿಸಿ ಕೊಡುವುದು

b)

ಏಕರೂಪದ ನಾಗರಿಕ ಸಂಹಿತೆ

c)

ಜಾತ್ಯಾತೀತತೆಯನ್ನು ಬೆಳೆಸುವುದು

d)

ದೇಶದ ಹಿತಾಸಕ್ತಿಗೆ ಒತ್ತು ನೀಡುವುದು

e)

ಮಹಿಳೆಯರ ಸ್ಥಾನಮಾನ ಉತ್ತಮಪಡಿಸುವುದು

7.

ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಲು ಸೂಚಿಸುವ ಕ್ರಮಗಳೇನು?

5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ಭ್ರಷ್ಟಾಚಾರ ತಡೆಯಲು ಲೋಕಾಯುಕ್ತ ಮತ್ತು ಲೋಕಪಾಲ ಎಂಬ ಸಸ್ಥೆಗಳನ್ನು ಸ್ಥಾಪಿಸಲಾಗಿದೆ

b)

ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ

c)

ಭ್ರಷ್ಟಾಚಾರಿಗಳಿಗೆ ಕಠಿಣ ಕಾನೂನು ಶಿಕ್ಷೆ ಒದಗಿಸುವುದು

d)

ಭ್ರಷ್ಟಾಚಾರಿಗಳ ವೇತನವನ್ನು ಹೆಚ್ಚಿಸುವುದು

e)

ಚುನಾವಣೆಯಲ್ಲಿ ಮತ ಹಾಕದೆ ಇರುವುದು

8.

ಪ್ರಾದೇಶಿಕವಾಗಿ ಹಿಂದುಳಿದ ಕರ್ನಾಟಕದ ಹೈದರಾಬಾದ್ ಕರ್ನಾಟಕ ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿಸುವ ಸಲುವಾಗಿ ಸಂವಿಧಾನದಲ್ಲಿ ಈ ವಿಧಿಯನ್ನು ಸೇರಿಸಲಾಗಿದೆ

a)

371 (G)

b)

371 (H)

c)

371(I)

d)

371 (J)

9.

ಪ್ರಾದೇಶಿಕವಾಗಿ ಹಿಂದುಳಿದ ಪ್ರದೇಶಗಳ ಪರಿಸ್ಥಿತಿಯನ್ನು ತಿಳಿಯಲು ಸರ್ಕಾರ ಈ ಸಮಿತಿಯನ್ನು ನೇಮಿಸಿತು

a)

ವೆಂಕಟಾಚಲಯ್ಯ ಸಮಿತಿ

b)

ಡಾಕ್ಟರ್ ನಂಜುಂಡಪ್ಪ ಸಮಿತಿ

c)

ಸ್ವಾಮಿನಾಥನ್ ಸಮಿತಿ

d)

ತೆಂಡೂಲ್ಕರ್ ಸಮಿತಿ

10.

ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕದಲ್ಲಿ ಈ ಸಂಸ್ಥೆ ಸ್ಥಾಪಿಸಲಾಗಿದೆ

a)

ಪೊಲೀಸ್

b)

ಲೋಕಾಯುಕ್ತ

c)

ಹೈಕೋರ್ಟ್

d)

ಇದರಲ್ಲಿ ಯಾವುದು ಇಲ್ಲ

11.

2011 ರ ಪ್ರಕಾರ ಭಾರತದ ಬಡತನದ ದರ ಎಷ್ಟು ಇತ್ತು ಶೇಕಡಾ ದಲ್ಲಿ

a)

21.6

b)

20.8

c)

21.7

d)

21.9

12.

ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಮೀಸಲಾತಿ ಪ್ರಮಾಣ ಶೇಕಡ

a)

30

b)

33

c)

50

d)

60

13.

ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಮತ್ತು ಆ ನೆಲೆಯಲ್ಲಿ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದನ್ನು ಏನೆಂದು ಕರೆಯುತ್ತಾರೆ

a)

ಭ್ರಷ್ಟಾಚಾರ

b)

ಕೋಮುವಾದ

c)

ಜಾತಿವಾದ

d)

ನಿರುದ್ಯೋಗ

14.

ಸರ್ಕಾರವು ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ ಯನ್ನು ಏಕೆ ಸ್ಥಾಪಿಸಿತು

a)

ನಿರುದ್ಯೋಗವನ್ನು ಹೋಗಲಾಡಿಸಲು

b)

ಭ್ರಷ್ಟಾಚಾರವನ್ನು ತಡೆಗಟ್ಟಲು

c)

ಪುರುಷ ಮತ್ತು ಮಹಿಳೆಯರಲ್ಲಿ ಸಮಾನತೆ ತರಲು

d)

ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಉತ್ತಮಪಡಿಸಲು

15.

ತಾವು ವಾಸಿಸುವ ಪ್ರದೇಶದ ಬಗ್ಗೆ ಗಾಢವಾದ ಅಭಿಮಾನವನ್ನು ಬೆಳೆಸಿಕೊಳ್ಳುವುದನ್ನು ಏನೆಂದು ಕರೆಯುತ್ತಾರೆ

a)

ಪ್ರಾದೇಶಿಕವಾದ

b)

ಕೋಮುವಾದ

c)

ಜಾತಿವಾದ

d)

ಭ್ರಷ್ಟಾಚಾರ

16.

ಭಾರತದಲ್ಲಿ ಇವರು ಮಹಿಳಾ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ

a)

ಸರೋಜಿನಿ ನಾಯ್ಡು

b)

ಪ್ರತಿಭಾ ದೇವಿಸಿಂಗ್ ಪಾಟೀಲ್

c)

ಇಂದಿರಾಗಾಂಧಿ

d)

ಸುಚೇತಾ ಕೃಪಾಲನಿ

17.

ಡಿ ಎಂ ನಂಜುಂಡಪ್ಪ ಸಮಿತಿ ಯಾವಾಗ ಸ್ಥಾಪನೆಯಾಯಿತು

a)

2002

b)

2012

c)

2003

d)

2004