wayground logo

Free Printable Worksheets

Font size

S
M
L
XL
Worksheets

ಭಾರತದ ವಿದೇಶಾಂಗ ನೀತಿ

Total questions: 17

Worksheet time: 17mins

Name
Class
Date
1.

ಭಾರತದ ವಿದೇಶಾಂಗ ನೀತಿಯ ಉದ್ದೇಶಗಳು ಯಾವುವು


ಈ ಕೆಳಗಿನ 5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆಮಾಡಿ

a)

ರಾಷ್ಟ್ರದ ಭದ್ರತೆ

b)

ರಾಷ್ಟ್ರದ ಆರ್ಥಿಕ ಸಂವರ್ಧನೆ

c)

ಶತ್ರುರಾಷ್ಟ್ರಗಳ ನ್ನು ಹೆಚ್ಚಿಸಿಕೊಂಡು ಮಿತ್ರ ರಾಷ್ಟ್ರಗಳನ್ನು ಕಡಿಮೆಮಾ ಡುವುದು

d)

ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶಗಳಲ್ಲಿ ಹರಡಿಸುವುದು

e)

ನಮ್ಮ ದೇಶದ ವೈಭವವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವುದು

2.

ವಸಾಹತುಶಾಹಿತ್ವ ವನ್ನು ಭಾರತವು ವಿರೋಧಿಸಲು ಕಾರಣವೇನು?

ಈ ಕೆಳಗಿನ 5 ಉತ್ತರಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ಪ್ರತಿಯೊಂದು ದೇಶವೂ ಸ್ವತಂತ್ರವಾಗಿ ಇರಬೇಕೆಂದು ಭಾರತವು ಬಯಸುತ್ತದೆ

b)

ಭಾರತವು ಸಹ ಒಂದು ಕಾಲದಲ್ಲಿ ವಸಾಹತುಶಾಹಿತ್ವ ಕ್ಕ ಒಳಪಟ್ಟಿತ್ತು

c)

ಒಂದು ರಾಷ್ಟ್ರದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಅದನ್ನು ದುರುಪಯೋಗ ಮಾಡಿಕೊಳ್ಳುವುದನ್ನು ಭಾರತ ವಿರೋಧಿಸುತ್ತದೆ

d)

ವಸಾಹತುಶಾಹಿತ್ವ ದಿಂದ ದೇಶಕ್ಕೆ ಬಹಳ ಲಾಭವಾಗುತ್ತದೆ

e)

ವಸಾಹತುಶಾಹಿ ದೇಶಗಳು ಭಾರತವನ್ನು ವಿರೋಧಿಸುತ್ತವೆ

3.

ಪ್ರಚಲಿತ ಜಗತ್ತಿಗೆ ನಿಶಸ್ತ್ರೀಕರಣ ಅತ್ಯಗತ್ಯ ಎಂದು ಭಾರತ ಏಕೆ ಪ್ರತಿಪಾದಿಸುತ್ತದೆ.

ಈ ಕೆಳಗಿನ 5 ಆಯ್ಕೆಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮಾರಾಟ ಸಂಗ್ರಹಣೆಯಲ್ಲಿ ಭಾರಿ ಪೈಪೋಟಿ ನಡೆದಿದೆ

b)

ನಿಶಸ್ತ್ರೀಕರಣ ದಿಂದ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಗಳಷ್ಟು ಲಾಭವಾಗುತ್ತದೆ

c)

ಶಸ್ತ್ರಾಸ್ತ್ರಗಳ ಪೈಪೋಟಿಯಿಂದ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕವಿದೆ

d)

ನಿಶಸ್ತ್ರೀಕರಣ ದಿಂದ ವ್ಯಾಪಾರ ವಾಣಿಜ್ಯ ಚೆನ್ನಾಗಿ ನಡೆಯುತ್ತದೆ

e)

ಅಪಾರ ಸಾವು-ನೋವು ಆಸ್ತಿ ನಷ್ಟ ಉಂಟಾಗುತ್ತದೆ

4.

ಭಾರತದ ವಿದೇಶಾಂಗ ನೀತಿಯು ಒಳಗೊಂಡಿರುವ ಅಂಶಗಳಾವುವು

ಈ ಕೆಳಗಿನ 5 ಆಯ್ಕೆಗಳಲ್ಲಿ ಸರಿಯಾದ 3 ಉತ್ತರಗಳನ್ನು ಆಯ್ಕೆ ಮಾಡಿ

a)

ಪಂಚಶೀಲ ತತ್ವಗಳು

b)

ಶಸ್ತ್ರಾಸ್ತ್ರಗಳ ಪೈಪೋಟಿ

c)

ಅಲಿಪ್ತ ನೀತಿ

d)

ವರ್ಣಭೇದ ನೀತಿಗೆ ವಿರೋಧ

e)

ಆರ್ಥಿಕ ಪೈಪೋಟಿ

5.

ಭಾರತದ ಮೊದಲ ವಿದೇಶಾಂಗ ಮಂತ್ರಿ ಯಾರು

a)

ಜೈ ಶಂಕರ್ ಪ್ರಸಾದ್

b)

ಜವಾಹರ್ಲಾಲ್ ನೆಹರು

c)

ಅಂಬೇಡ್ಕರ್

d)

ವಲ್ಲಭಾಯಿ ಪಟೇಲ್

6.

ಭಾರತವು ಈ ದೇಶದೊಂದಿಗೆ ಪಂಚಶೀಲ ತತ್ವ ಒಪ್ಪಂದವನ್ನು ಮಾಡಿಕೊಂಡಿತು

a)

ಚೀನಾ

b)

ರಷ್ಯಾ

c)

ಅಮೆರಿಕ

d)

ಪಾಕಿಸ್ತಾನ

7.

ಪಂಚಶೀಲ ತತ್ವ ಒಪ್ಪಂದವನ್ನು ಈ ವರ್ಷ ಮಾಡಲಾಯಿತು

a)

1953

b)

1954

c)

1955

d)

1956

8.

ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು

a)

ಅಮೆರಿಕ

b)

ರಷ್ಯಾ

c)

ಇಂಗ್ಲೆಂಡ್

d)

ಭಾರತ

9.

ಬಿಟ್ಟಸ್ಥಳ ತುಂಬಿರಿ

ಪಂಚಶೀಲ ತತ್ವ ಒಪ್ಪಂದದ ಸಂದರ್ಭದಲ್ಲಿ ಚೀನಾದ ಪ್ರಧಾನಿ ಚೌ ಎನ್ ಲಾಯ್ ಹಾಗೂ ಭಾರತ ಪ್ರಧಾನಿ----------ಇದ್ದರು

(a)  

10.

SAARC ಇದರ ವಿಸ್ತೃತ ರೂಪ

a)

South Asia association for regional community

b)

South Asia association for rich countries

c)

South and East association for regional cooperation

d)

South Asia association for regional cooperation

11.

SAARC ----------+ವರ್ಷದಲ್ಲಿ ಅಸ್ತಿತ್ವಕ್ಕೆ ಬಂದಿತ್ತು

(a)  

12.

1965 ಹಾಗೂ 1971 ರಲ್ಲಿ ಭಾರತವು ಈ ದೇಶದೊಂದಿಗೆ ಯುದ್ಧ ಮಾಡಿತು

a)

ಚೀನಾ

b)

ಪಾಕಿಸ್ತಾನ್

c)

ನೇಪಾಳ

d)

ಅಮೇರಿಕಾ

13.

ಆಫ್ರಿಕಾದ ಗಾಂಧಿ ಎಂದು ಇವರನ್ನು ಕರೆಯುತ್ತಾರೆ

a)

ಮಾರ್ಟಿನ್ ಲೂಥರ್ ಕಿಂಗ್

b)

ಬರಾಕ್ ಒಬಾಮ

c)

ನೆಲ್ಸನ್ ಮಂಡೇಲಾ

d)

ಎಬಿ ಡಿವಿಲಿಯರ್ಸ್

14.

ಕೆಲವು ಬಗೆಯ ನಿರ್ದಿಷ್ಟ ಶಸ್ತ್ರಾಸ್ತ್ರಗಳನ್ನು ಹಂತಹತವಾಗಿ ಇಲ್ಲವಾಗಿಸುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ

a)

ಶಸ್ತ್ರೀ ಕರಣ

b)

ನಿಶಸ್ತ್ರೀಕರಣ

c)

ಶಸ್ತ್ರಾಸ್ತ್ರಗಳ ಪೈಪೋಟಿ

d)

ಇದರಲ್ಲಿ ಯಾವುದು ಇಲ್ಲ

15.

ಇಂದು ಸಂಪೂರ್ಣ ನಿಶ್ಶಸ್ತ್ರೀಕರಣ ಅಸಾಧ್ಯ ಏಕೆ

a)

ಪ್ರತಿಯೊಂದು ರಾಷ್ಟ್ರವು ಶಸ್ತ್ರಾಸ್ತ್ರಗಳನ್ನು ಹೊಂದಲು ಬಯಸುತ್ತದೆ

b)

ಶಸ್ತ್ರಾಸ್ತ್ರ ಮಾರಾಟದಿಂದ ಅಧಿಕ ಲಾಭ ಬರುತ್ತದೆ

c)

ಪ್ರತಿಯೊಂದು ರಾಷ್ಟ್ರಕ್ಕೂ ತನ್ನ ರಕ್ಷಣಾ ವ್ಯೂಹ ಅತ್ಯಗತ್ಯ

d)

ಶಸ್ತ್ರಾಸ್ತ್ರಗಳ ತ್ಯಾಗ ಮಾಡುವುದು ಸಾಧ್ಯವಿಲ್ಲ

16.

ಭಾರತ ಸಂವಿಧಾನದ --------ವಿಧಿಯು ಅಂತರಾಷ್ಟ್ರೀಯ ಶಾಂತಿ ಮತ್ತು ಸಹಬಾಳ್ವೆಗೆ ಅವಕಾಶಮಾಡಿಕೊಡುತ್ತದೆ

(a)  

17.

ಏಷ್ಯಾ ರಾಷ್ಟ್ರಗಳ ಸಮ್ಮೇಳನವು ದೆಹಲಿ ಮತ್ತು -------- ನಡೆಯಿತು

a)

ಕಟ್ಮಂಡು

b)

ತಾಷ್ಕೆಂಟ್

c)

ಬಾಂಡುಂಗ್

d)

ಲಂಡನ್