NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 12
Worksheet time: 6mins
ಏಕರೂಪದ ನಾಗರಿಕ ಸಂಹಿತೆ ಯನ್ನು ಯಾರು ಜಾರಿಗೆ ತಂದರು?
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕ್ಯಾನಿಂಗ್
ದಿವಾನಿ ಅದಾಲತ್ ಎಂದರೇನು?
ನಾಗರಿಕ ನ್ಯಾಯಾಲಯ
ಅಪರಾಧಿ ನ್ಯಾಯಾಲಯ
ಕೌಟುಂಬಿಕ ನ್ಯಾಯಾಲಯ
ಎಲ್ಲವೂ ಹೌದು
ಖಾಯಂ ಜಮೀನ್ದಾರಿ ಪದ್ಧತಿ ಯಾವಾಗ ಜಾರಿಗೆ ಬಂದಿತು?
1750
1770
1780
1793
ಜಮೀನ್ದಾರಿ ಪದ್ಧತಿಯನ್ನು ಯಾರು ಜಾರಿಗೆ ತಂದರು?
ವಾರನ್ ಹೇಸ್ಟಿಂಗ್ಸ್
ಡಾಲ್ ಹೌಸಿ
ಕಾರ್ನವಾಲಿಸ್
ಮೇಲಿನ ಯಾರೂ ಅಲ್ಲ
ಜಮೀನ್ದಾರಿ ಪದ್ಧತಿಯಲ್ಲಿ ಭೂಮಿಯ ಮಾಲೀಕತ್ವ ಯಾರಿಗೆ ಸೇರಿತ್ತು?
ರೈತರು
ಭೂಮಿಯ ಮಾಲೀಕರು
ಜಮೀನ್ದಾರರು
ಮೇಲಿನ ಎಲ್ಲರೂ
ಹೆಕ್ಟರ್ ಮನ್ರೋ ಜಾರಿಗೆ ತಂದ ಪದ್ಧತಿ ಯಾವುದು?
ಮಹಲ್ವಾರಿ ಪದ್ಧತಿ
ಜಮೀನ್ದಾರಿ ಪದ್ಧತಿ
ರೈತವಾರಿ ಪದ್ಧತಿ
ಸರಂಜಮಿ ಪದ್ಧತಿ
ಮಹಲ್ ಪದದ ಅರ್ಥವೇನು?
ವಿಭಾಗ
ತಾಲೂಕು
ಜಿಲ್ಲೆ
ಹೋಬಳಿ
ರೆಗ್ಯುಲೇಟಿಂಗ್ ಕಾಯ್ದೆ ಯಾವಾಗ ಜಾರಿಗೆ ಬಂದಿತು?
1775
1772
1771
1773
ದ್ವಿಮುಖ ಸರ್ಕಾರ ಈ ಕಾಯ್ದೆಯಿಂದ ರದ್ದಾಯಿತು
ಸರ್ ಚಾರ್ಟರ್ ಕಾಯ್ದೆ
ರೆಗ್ಯುಲೇಟಿಂಗ್ ಕಾಯ್ದೆ
ಭಾರತ ಸರ್ಕಾರದ ಕಾಯ್ದೆ
ಯಾವುದು ಅಲ್ಲ
ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸಿದ ಕಾಯ್ದೆ
1919ರ ಕಾಯ್ದೆ
1909 ರ ಕಾಯ್ದೆ
1858 ರ ಕಾಯ್ದೆ
1935 ರ ಕಾಯ್ದೆ
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ
1938
1936
2937
1935
ಸುಪ್ರೀಂಕೋರ್ಟ್ ಮೊದಲು ಭಾರತದ ಯಾವ ಸ್ಥಳದಲ್ಲಿ ಸ್ಥಾಪನೆಯಾಯಿತು?
ಮುಂಬೈ
ಹೈದರಾಬಾದ್
ಕೊಲ್ಕತ್ತಾ
ಮದ್ರಾಸ್
