Font size
WorksheetsSS
Total questions: 11
Worksheet time: 4mins
ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು ಯಾರು?
ಫ್ರೆಂಚರು
ಬ್ರಿಟಿಷರು
ಡಚ್ಚರು
ಪೋರ್ಚುಗೀಸರು
ಮೈಸೂರು ಹುಲಿ ಯಾರು?
ಹೈದರಾಲಿ
ಟಿಪ್ಪು ಸುಲ್ತಾನ
ಭಾರತದ ಹೆಬ್ಬಾಗಿಲು
ಮುಂಬೈ
ಚೆನ್ನೈ
ಕೊಲ್ಕತ್ತಾ
ಮಂಗಳೂರು
ಇದರಲ್ಲಿಪೂರ್ವ ಕರಾವಳಿಯ ಬಂದರು ಯಾವುದು?
ಮಂಗಳೂರು
ಮುಂಬೈ
ಪಾರಾದೀಪ
ಗೋವಾ
ಇವರಲ್ಲಿ ಅಸಂಘಟಿಯ ಕಾರ್ಮಿಕರು ಯಾರು?
ಪೋಲೀಸರು
ಶಿಕ್ಷಕರು
ತಳ್ಳು ಬಂಡಿ ವ್ಯಾಪಾರಸ್ಥರು
ಸೈನಿಕರು
ಕೇಂದ್ರ ಸರಕಾರದ ತೆರಿಗೆಯೇತರ ಆದಾಯದ ಮೂಲಗಳು
ರೇಲ್ವೆ ಲಾಭ
RBI ಗಳಿಸುವ ಲಾಭ
ಸಂಪತ್ತಿನ ಮೇಲೆ ತೆರಿಗೆ
ಟಂಕಸಾಲೆಯ ಲಾಭ
ಸರಿಯಾದ ಜೋಡಿಗಳು
ಪ್ಲಾಸಿ ಕದನ-1757
ಬಕ್ಸಾರ್-1764
ಮಂಗಳೂರು ಒಪ್ಪಂದ-1784
ಶ್ರೀರಂಗಪಟ್ಟಣ ಒಪ್ಪಂದ-1799
ಸುಭಾಸಗ ಚಂದ್ರ ಬೋಸ್ ವಿಮಾನ ನಿಲ್ದಾಣ ಇರುವುದು
ಬೆಂಗಳೂರು
ದೆಹಲಿ
ಕೊಲ್ಕಾತ್ತಾ
ಚೆನ್ನೈ
ಸಹಾಯಕ ಸೈನ್ಯ ಪದ್ದತಿ ಜಾರಿಗೆ ತಂದವನು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ವಿಶ್ವ ಸಂಸ್ಥೆ ಖಾಯಂಸದಸ್ಯ ರಾಷ್ಟ್ರಗಳು
ಅಮೇರಿಕಾ,ಚೀನಾ,ಭಾರತ,ಫ್ರಾನ್ಸ್, ಇಂಗ್ಲೆಂಡ್
ಅಮೇರಿಕಾ,ಚೀನಾ,ಪಾಕಿಸ್ತಾನ ,ಫ್ರಾನ್ಸ್,ಇಂಗ್ಲೆಂಡ್
ಅಮೇರಿಕಾ,ಚೀನಾ, ರಷ್ಯಾ,ಫ್ರಾನ್ಸ್, ಇಂಗ್ಲೆಂಡ್
ಅಮೇರಿಕಾ,ಭಾರತ, ಇಟಲಿ,ಫ್ರಾನ್ಸ್, ಇಂಗ್ಲೆಂಡ್
ಮೈಸೂರು ಹುಲಿ ಯಾರು?
ಹೈದರಾಲಿ
ಟಿಪ್ಪು ಸುಲ್ತಾನ
