wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ

Total questions: 10

Worksheet time: 5mins

Name
Class
Date
1.

ಆಧುನಿಕ ನವೋದಯದ ಧೃವತಾರೆ ಯಾರು.

a)

ದ.ಸರಸ್ವತಿ

b)

ರಾಜಾರಾಂ ಮೋಹನರಾಯ್

c)

ಬಾಫುಲೆ

d)

ಆತ್ಮರಾಮ ಪಾಂಡುರಂಗ

2.

ಸಂವಾದ ಕೌಮುದಿ ಪತ್ರಿಕೆ ಹೊರಡಿಸಿದವರು.

a)

ರಾಜಾರಾಂ ಮೋಹನರಾಯ್.

b)

ದಯಾನಂದ ಸರಸ್ವತಿ.

c)

ಬಾಫುಲೆ

d)

ವಿವೇಕಾನಂದರು.

3.

ವೇದಗಳಿಗೆ ಹಿಂತಿರುಗಿ ಎಂದು ಘೋಷಿಸಿದವರು.

a)

ಆತ್ಮರಾಮ ಪಾಂಡುರಂಗ

b)

ವಿವೇಕಾನಂದರು

c)

ಅನಿಬೆಸೆಂಟ್

d)

ದಯಾನಂದ ಸರಸ್ವತಿ

4.

ಶುದ್ಧಿ ಚಳುವಳಿ ಆರಂಭಿಸಿದವರು.

a)

ದಯಾನಂದ ಸರಸ್ವತಿ

b)

ರಾಜಾರಾಂ ಮೋಹನರಾಯ್

c)

ವಿವೇಕಾನಂದರು

d)

ಯಾರೂ ಅಲ್ಲ

5.

ಸತ್ಯಾರ್ಥಿ ಪ್ರಕಾಶ ಕೃತಿ ರಚಿಸಿದವರು.

a)

ರಾಜಾರಾಂ ಮೋಹನರಾಯ್.

b)

ದಯಾನಂದ ಸರಸ್ವತಿ.

c)

ಅನಿಬೆಸೆಂಟ್

d)

ಬಾಫುಲೆ

6.

ಶ್ವೇತ ಸರಸ್ವತಿ ಯಾರು

a)

ಅನಿಬೆಸೆಂಟ್

b)

ದಯಾನಂದ ಸರಸ್ವತಿ

c)

ರಾಜಾರಾಂ ಮೋಹನರಾಯ್

d)

ವಿವೇಕಾನಂದರು

7.

ನ್ಯೂ ಇಂಡಿಯಾ ಪತ್ರಿಕೆ ಹೊರತಂದವರು.

a)

ಅನಿಬೆಸೆಂಟ್

b)

ರಾಜಾರಾಂ ಮೋಹನರಾಯ್

c)

ವಿವೇಕಾನಂದರು

d)

ಆತ್ಮರಾಮ ಪಾಂಡುರಂಗ

8.

ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಭಾರತದಿಂದ ಭಾಗವಹಿಸಿದ್ದವರು.

a)

ವಿವೇಕಾನಂದರು

b)

ರಾಜಾರಾಂ ಮೋಹನರಾಯ್

c)

ಆತ್ಮರಾಮ ಪಾಂಡುರಂಗ

d)

ಬಾಫುಲೆ

9.

ಚಿಕಾಗೋ ಧರ್ಮ ಸಮ್ಮೇಳನ ನಡೆದ ವರ್ಷ.

a)

1890

b)

1891

c)

1892

d)

1893

10.

ಬ್ರಾಹ್ಮಣೀತರ ಚಳುವಳಿ ಆರಂಭಿಸಿದವರು

a)

ಪೆರಿಯಾರ್

b)

ವಿವೇಕಾನಂದರು

c)

ಶ್ರೀವಾಸ್ತವ

d)

ರಾಮಾನುಜಂ