NEW
Font size
Worksheetsಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ
Total questions: 10
Worksheet time: 5mins
ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದ ಗವರ್ನರ್ ಜನರಲ್ ಯಾರು?
ಡಾಲ್ ಹೌಸಿ
ವೆಲ್ಲೆಸ್ಲಿ
ಕಾರ್ನ್ ವಾಲಿಸ್
ರಾಬರ್ಟ್ ಕ್ಲೈವ್
ಈ ಕೆಳಗಿನ ಯಾವ ಬ್ರಿಟಿಷ್ ಕಾಯ್ದೆಯನ್ನು ವಿರೋಧಿಸಿ ಹಲಗಲಿ ಬೇಡರು ದಂಗೆ ಎದ್ದರು?
ಜಮೀನ್ದಾರಿ ಪದ್ಧತಿ
ಶಸ್ತ್ರಾಸ್ತ್ರ ನಿಷೇಧ ಕಾಯ್ದೆ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಸಹಾಯಕ ಸೈನ್ಯ ಪದ್ಧತಿ
'ಶ್ವೇತ ಸರಸ್ವತಿ' ಎಂದು ಕರೆಯಲಾಗುವ ಮಹಿಳೆ ಯಾರು?
ಸುಚೇತನಾ ಕೃಪಲಾನಿ
ಲಕ್ಷ್ಮೀ ಸೆಹಗಲ್
ಅನಿಬೆಸೆಂಟ
ಸಾವಿತ್ರಿ ಬಾಯಿ ಫುಲೆ
ಅನಿಬೆಸೆಂಟ್ ಪ್ರಾರಂಭಿಸಿದ ಎರಡು ಪತ್ರಿಕೆಗಳು.
ನ್ಯೂ ಇಂಡಿಯಾ ಮತ್ತು ಕಾಮನ್ ವೀಲ್
ಮಂಗಳೂರು ಸಮಾಚಾರ ಮತ್ತು ನ್ಯೂ ಇಂಡಿಯಾ
ಯಂಗ್ ಇಂಡಿಯಾ ಮತ್ತು ಹರಿಜನ
ಪ್ರಬುದ್ಧ ಭಾರತ ಮತ್ತು ಯಂಗ್ ಇಂಡಿಯಾ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಬ ನೀತಿಯನ್ನು ಜಾರಿಗೆ ತಂದ ಗವರ್ನರ್ ಜನರಲ್ ಯಾರು?
ಡಾಲ್ ಹೌಸಿ
ವೆಲ್ಲೆಸ್ಲಿ
ಕಾರ್ನ್ ವಾಲಿಸ್
ಡೂಪ್ಲೆ
'ಸಂವಾದ ಕೌಮುದಿ' ಎಂಬ ಗ್ರಂಥವನ್ನು ರಚಿಸಿದವರು ಯಾರು?
ಅನಿಬೆಸೆಂಟ
ಪೆರಿಯಾರ್
ಜ್ಯೋತಿಬಾ ಫುಲೆ
ರಾಜಾರಾಂ ಮೋಹನ್ ರಾಯ್
'ಸೂಪರಿಟೆಂಡೆಂಟ ಆಫ್ ಪೋಲೀಸ್' ಎಂಬ ಹುದ್ದೆಯನ್ನು ಸೃಷ್ಟಿಸಿದವರು.
ರಾಬರ್ಟ್ ಕ್ಲೈವ್
ಲಾರ್ಡ್ ಕಾರ್ನ್ ವಾಲಿಸ್
ಅಲೆಗ್ಸಾಂಡರ್ ರೀಡ್
ಹಾರ್ಡಿಂಜ್
ಎರಡನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯಗೊಂಡಿತು.
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮಂಗಳೂರು ಒಪ್ಪಂದ
ಸಾಲ್ಬಾಯ ಒಪ್ಪಂದ
ಸತಿ ಸಹಗಮನ ಪದ್ಧತಿಯನ್ನು ಭಾರತದಲ್ಲಿ ನಿಷೇಧಿಸಿದ ಗವರ್ನರ್ ಜನರಲ್ ಯಾರು?
ರಾಬರ್ಟ್ ಕ್ಲೈವ್
ಕಾರ್ನ್ ವಾಲಿಸ್
ವಿಲಿಯಂ ಬೆಂಟಿಂಕ್
ಡಾಲ್ ಹೌಸಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ.
1886
1885
1884
1883
