wayground logo

Free Printable Worksheets

NEW

Font size

S
M
L
XL
Worksheets

social science

Total questions: 15

Worksheet time: 8mins

Name
Class
Date
1.
ಲಾರ್ಡ್‌ ವೆಲ್ಲೆಸ್ಲಿಯು ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದ ವರ್ಷ ಯಾವುದು?
a)
1775
b)
1798
c)
1805
d)
1817
e)
Text for option 5 (optional)
2.
ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಭಾರತದ ಮೊದಲ ರಾಜ್ಯ ಯಾವುದು?
a)
ಮೊಘಲ್ ಸಾಮ್ರಾಜ್ಯ
b)
ಮೈಸೂರು ರಾಜ್ಯ
c)
ಹೈದರಾಬಾದ್ ಸಂಸ್ಥಾನ
d)
ಮರಾಠಾ ಸಾಮ್ರಾಜ್ಯ
3.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿಸ್ತರಣೆಗೆ ಕಾರಣವಲ್ಲದ ಅಂಶ ಯಾವುದು
a)
ಹೊಸ ಶಿಕ್ಷಣ ನೀತಿ
b)
ಸಹಾಯಕ ಸೈನ್ಯ ಪದ್ಧತಿ
c)
ಯುದ್ಧ ನೀತಿ
d)
ನೇರ ನಿಯಂತ್ರಣ
4.
ಮೊದಲನೇ ಆಂಗ್ಲೋ ಮರಾಠಾ ಯುದ್ಧವನ್ನು ಕೊನೆಗಾಣಿಸಿದ ಒಪ್ಪಂದ
a)
ಅಮೃತಸರ
b)
ಪುರಂದರ
c)
ಬೆಸ್ಸಿನ್
d)
ಸಾಲ್ ಬಾಯ್
5.
ಯಾವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮರಾಠಾ ಪೇಶ್ವೆ 2ನೇ ಬಾಜಿರಾವ್ ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡನು?
a)
ಪುರಂದರ
b)
ಸಾಲ್ ಬಾಯ್
c)
ಬೆಸ್ಸಿನ್
d)
ಪೂನಾ
6.
ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜಿನಾಮೆ ನೀಡಲು ಕಾರಣವಾದ ಅಂಶ
a)
ಸಹಾಯಕ ಸೈನ್ಯ ಪದ್ಧತಿಯ ಜಾರಿ
b)
ಯುದ್ಧಪ್ರಿಯ ನೀತಿ
c)
ಕಂಪನಿಗೆ ಮಾಡಿದ ಮೋಸ
d)
ಮರಾಠರ ಪ್ರತಿರೋಧ ಎದುರಿಸಲು ವಿಫಲ
7.
ಬ್ರಿಟಿಷರು ಮರಾಠಾ ವಂಶಸ್ಥ ಪ್ರತಾಪ್ ಸಿಂಹನನ್ನು ಸತಾರಾ ರಾಜ್ಯದಲ್ಲಿ ಪ್ರತಿಷ್ಠಾಪಿಸಿದ ಉದ್ದೇಶ
a)
ಮರಾಠರ ಸ್ನೇಹ ಗಳಿಸಲು
b)
ಮರಾಠರನ್ನು ದೂರ ಇಡಲು
c)
ಮರಾಠಾ ಸಾಮ್ರಾಜ್ಯ ನಿಯಂತ್ರಿಸಲು
d)
ಮರಾಠರ ಪ್ರತಿರೋಧ ನಿಯಂತ್ರಿಸಲು
8.
ಮರಾಠರ ಕೊನೆಯ ಪೇಶ್ವೆ ಯಾರು?
a)
2ನೇ ಬಾಜಿರಾವ್
b)
2ನೇ ಶಿವಾಜಿ
c)
ಮಾಧವರಾವ್
d)
ಬಾಲಾಜಿ ವಿಶ್ವನಾಥ್
9.
ಪಂಜಾಬಿನ ಸಿಂಹ ಎಂದು ಪ್ರಸಿದ್ಧರಾದವರು ಯಾರು?
a)
ದುಲೀಪ್ ಸಿಂಗ್
b)
ರಣಜಿತ್‌ ಸಿಂಗ್‌
c)
ನವಜೋತ್ ಸಿಂಗ್
d)
ಚಟ್ಟಾರ್ ಸಿಂಗ್
10.
ಯಾವ ಒಪ್ಪಂದದ ಪ್ರಕಾರ ಪಂಜಾಬ್ ಬ್ರಿಟಿಷ್ ಆಶ್ರಿತ ರಾಜ್ಯವಾಯಿತು?
a)
ಲಾಹೋರ್
b)
ಅಮೃತಸರ
c)
ಪೂನಾ
d)
ಮುಲ್ತಾನ್
11.
ಬ್ರಿಟಿಷ್ ರೊಂದಿಗೆ1809ರಲ್ಲಿ ನಿರಂತರ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಿದ ಪಂಜಾಬಿನ ರಾಜ
a)
ದುಲೀಪ್ ಸಿಂಗ್
b)
ಮೂಲ ರಾಜ
c)
ರಣಜಿತ್‌ ಸಿಂಗ್‌
d)
ಚಟ್ಟಾರ್ ಸಿಂಗ್
12.
ಬ್ರಿಟಿಷರ ಯಾವ ನೀತಿಯ ಪ್ರಕಾರ ಭಾರತೀಯ ರಾಜರು ಮಕ್ಕಳಿಲ್ಲದೆ ಮೃತರಾದರೆ ಅವರ ರಾಜ್ಯಗಳನ್ನು<br /> ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಲಾಗುತ್ತಿತ್ತು
a)
ಸಹಾಯಕ ಸೈನ್ಯ ಪದ್ಧತಿ
b)
ದ್ವಿಪ್ರಭುತ್ವ ಪದ್ಧತಿ
c)
ದತ್ತು ಮಕ್ಕಳಿಗೆ ಹಕ್ಕಿಲ್ಲ
d)
ರೈತವಾರಿ ಪದ್ಧತಿ
13.
ಭಾರತದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು
a)
ಕಾರ್ನವಾಲೀಸ್
b)
ಲಾರ್ಡ್ ವೆಲ್ಲೆಸ್ಲಿ
c)
ರಾಬರ್ಟ್ ಕ್ಲೈವ್
d)
ಡಾಲ್ ಹೌಸಿ
14.
ಡಾಲ್ ಹೌಸಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದಿದ್ದು...... ರಲ್ಲಿ
a)
1848
b)
1857
c)
1809
d)
1839
15.
ಕೆಳಗಿನವುಗಳಲ್ಲಿ ಯಾವುದು ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗೆ ಒಳಪಟ್ಟಿದೆ?
a)
ಬ್ರಿಟಿಷ್ ಸೇನಾ ತುಕಡಿಯ ನಿರ್ವಹಣೆ
b)
ಬ್ರಿಟಿಷ್ ರೆಸಿಡೆಂಟ್ ನ ನೇಮಕ
c)
ಬೇರೆ ರಾಜ್ಯ ಗಳೊಡನೆ ಯುದ್ಧ ಅಥವಾ ಸಂಧಾನ
d)
ಮೇಲಿನ ಎಲ್ಲವೂ