wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಕ್ವಿಜ್ 6.(ಇತಿಹಾಸ 3)

Total questions: 15

Worksheet time: 8mins

Name
Class
Date
1.

ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?

a)

ಅಲೆಕ್ಸಾಂಡರ್ ರೀಡ್

b)

ಲಾರ್ಡ್ ಕಾರ್ನವಾಲಿಸ್

c)

ವಿಲಿಯಂ ಬೆಂಟಿಂಗ್

d)

ಲಾರ್ಡ್ ವೆಲ್ಲೆಸ್ಲಿ

2.

ದಿವಾನಿ ಅದಾಲತ್ ಎಂದರೆ

a)

ಅಪರಾಧ ನ್ಯಾಯಾಲಯ

b)

ಸಾಮಾನ್ಯ ನ್ಯಾಯಾಲಯ

c)

ನಾಗರಿಕ ನ್ಯಾಯಾಲಯ

d)

ಅಧೀನ ನ್ಯಾಯಾಲಯ

3.

ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ದೊರೆಯುತ್ತಿದ್ದ ಅತ್ಯುನ್ನತ ಸ್ಥಾನವೆಂದರೆ

a)

ಕಲೆಕ್ಟರ್

b)

ಸುಬೇದಾರ್

c)

ನಾಯಕ್

d)

ಕಮಾಂಡರ್

4.

.ಭಾರತದಲ್ಲಿ ಬ್ರಿಟಿಷರು ವ್ಯವಸ್ಥಿತ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿದರು ಏಕೆಂದರೆ

a)

ಸೈನ್ಯಕ್ಕೆ ಪೂರಕವಾದ ಕಾರ್ಯವನ್ನು ನಿರ್ವಹಿಸಲು

b)

ಆಂತರಿಕ ಶಾಂತಿ-ಸುವ್ಯವಸ್ಥೆ ಕಾಪಾಡಲು

c)

ದೇಶಿಯ ರಾಜರನ್ನು ನಿಯಂತ್ರಿಸಲು

d)

ಕಂಪನಿಯ ಅಧಿಕಾರಿಗಳನ್ನು ನಿಯಂತ್ರಿಸಲು

5.

.ಬ್ರಿಟಿಷರು ಪೊಲೀಸ್ ಕಾಯ್ದೆ ಯಾವಾಗ ಜಾರಿಗೆ ತಂದರು

a)

1861

b)

1853

c)

1871

d)

1919

6.

ಮುಸ್ಲಿಮರಿಗೆ ಈ ಕಾನೂನುಗಳ ಪ್ರಕಾರ ನ್ಯಾಯ ನಿರ್ಣಯ ನೀಡಲಾಗುತ್ತಿತ್ತು

a)

ಹಿಂದೂ ನ್ಯಾಯಶಾಸ್ತ್ರ

b)

ಬ್ರಿಟಿಷ್ ಕಾನೂನು

c)

ಶರಿಯತ್ ಕಾನೂನು

d)

ಅಂತರಾಷ್ಟ್ರೀಯ ಕಾನೂನು

7.

ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು

a)

ವಾರನ್ ಹೇಸ್ಟಿಂಗ್ಸ್

b)

ವಿಲಿಯಂ ಬೆಂಟಿಂಕ

c)

ಲಾರ್ಡ್ ಮೆಕಾಲೆ

d)

ಜೊನಾಥನ್ ಡಂಕನ್

8.

ಇವುಗಳಲ್ಲಿ ಬ್ರಿಟಿಷ್ ಶಿಕ್ಷಣದಿಂದ ಉಂಟಾದ ಪರಿಣಾಮಗಳನ್ನು ಗುರುತಿಸಿ

a)

ಸ್ಥಳೀಯ ಭಾಷೆಗಳ ಸಾಹಿತ್ಯರಚನೆಗೆ ಪ್ರೋತ್ಸಾಹ

b)

ವೃತ್ತಪತ್ರಿಕೆಗಳು ಹುಟ್ಟಿದವು

c)

ಸಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ

d)

ಮೇಲಿನ ಎಲ್ಲವೂ ಸರಿ

9.

ಬ್ರಿಟಿಷ್ ಕ್ಷಣದ ವಿಸ್ತರಣೆಗೆ ಹೆಚ್ಚು ಪ್ರೋತ್ಸಾಹ ನೀಡಿದ ಬ್ರಿಟಿಷ್ ಗವರ್ನರ್ ಜನರಲ್

a)

ವಿಲಿಯಂ ಬೆಂಟಿಂಕ್

b)

ಲಾರ್ಡ್ ವೆಲ್ಲೆಸ್ಲಿ

c)

ಕಾರ್ನವಾಲಿಸ್

d)

ಡಾಲ್ಹೌಸಿ

10.

ಮೆಕಾಲೆ ವರದಿಯಂತೆ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಬುನಾದಿ ಹಾಕಿದವರು

a)

ಕಾರ್ನವಾಲಿಸ್

b)

ಜೊನಾಥನ್ ಡಂಕನ್

c)

ವಿಲಿಯಂ ಬೆಂಟಿಂಕ್

d)

ಡಾಲ್ಹೌಸಿ

11.

ಪೀಲ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಬ್ರಿಟಿಷರು ಕೈಗೊಂಡ ಸುಧಾರಣೆ

a)

ನೂತನ ಪೊಲೀಸ್ ವ್ಯವಸ್ಥೆಯ ಸ್ಥಾಪನೆ

b)

ಇಂಗ್ಲಿಷ್ ಶಿಕ್ಷಣದ ಅನುಷ್ಠಾನ

c)

ಸೈನಿಕ ವ್ಯವಸ್ಥೆಯ ಮರುವಿನ್ಯಾಸ

d)

ಭೂ ಕಂದಾಯ ವ್ಯವಸ್ಥೆ

12.

ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆ ಬರಲು ಕಾರಣರಾದ ಪಾಶ್ಚಾತ್ಯ ಚಿಂತಕರು

a)

ಜೆಎಸ್ ಮಿಲ್ ರೂಸೋ ಅಬ್ರಹಮ್ ಲಿಂಕನ್

b)

ಜೆಎಸ್ ಮಿಲ್ ರೂಸೋ ರಾಬರ್ಟ್ ಕ್ಲೈವ್

c)

ಜೆ ಎಸ್ ಮಿಲ್ ರೂಸೋ ಕಿಟಲ್

d)

ಜೆ ಎಸ್ ಮಿಲ್ ರೂಸೋ ಮಾಂಟೆಸ್ಕೋ

13.

ಬ್ರಿಟಿಷ್ ಕಾಲದಲ್ಲಿ ಹಳ್ಳಿಗಳ ಮಟ್ಟದಲ್ಲಿ ಕಳ್ಳತನ ಅಪರಾಧ ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು

a)

ಚೌಕಿದಾರ

b)

ಕೊತ್ವಾಲ

c)

ಖಾಜಿ

d)

ದಿವಾನ

14.

1853 ರವರಿಗೆ ಭಾರತದಲ್ಲಿ ನಾಗರಿಕ ಸೇವೆಯ ಎಲ್ಲಾ ನೇಮಕಾತಿಗಳನ್ನು ಇವರೇ ನಿರ್ವಹಿಸುತ್ತಿದ್ದರು

a)

ಗವರ್ನರ್ ಜನರಲ್

b)

ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರು

c)

ಬ್ರಿಟಿಷ್ ಪಾರ್ಲಿಮೆಂಟ್

d)

ಭಾರತೀಯ ಪ್ರತಿನಿಧಿಗಳು

15.

ಇವರ ಶಿಫಾರಸ್ಸಿನ ಪ್ರಕಾರ ಕಲ್ಕತ್ತಾ ಮದ್ರಾಸ್ ಮತ್ತು ಮುಂಬೈಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು

a)

ಲಾರ್ಡ್ ಮೆಕಾಲೆ

b)

ವಾರನ್ ಹೇಸ್ಟಿಂಗ್ಸ್

c)

ಚಾರ್ಲ್ಸ್ ವುಡ್

d)

ಚಾರ್ಲ್ಸ್ ಗ್ರಾಂಡ್