wayground logo

Free Printable Worksheets

NEW

Font size

S
M
L
XL
Worksheets

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ

Total questions: 20

Worksheet time: 15mins

Name
Class
Date
1.

ಸರಕು ಮತ್ತು ಸೇವೆಗಳನ್ನು ಬಳಸುವವನು : ಬಳಕೆದಾರ : : ಹಣಕ್ಕೆ ಸರಕು ಮತ್ತು ಸೇವೆಗಳನ್ನು ನೀಡುವವನು : _____________

a)

ದಾನಿ

b)

ಪೂರೈಕೆದಾರ

c)

ಉತ್ಪಾದಕ

d)

ಗ್ರಾಹಕ

2.

ಗ್ರಾಹಕ ಸಂರಕ್ಷಣೆ ಆಂದೋಲನವು ಮೊದಲು ಈ ದೇಶದಲ್ಲಿ ಪ್ರಾರಂಭವಾಯಿತು

a)

ಅಮೆರಿಕ

b)

ಇಂಗ್ಲೆಂಡ್

c)

ಗ್ರೀಸ್

d)

ಭಾರತ

3.

ಭಾರತದ ಯೋಜನಾ ಆಯೋಗವು ಗ್ರಾಹಕ ಸಂಘದ ಸ್ಥಾಪನೆಗೆ ಒತ್ತು ಕೊಟ್ಟ ವರ್ಷ

a)

1955

b)

1956

c)

1947

d)

1950

4.

ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಚಳುವಳಿಗೆ ಸಂಬಂಧಪಡದ ಅಂಶ

a)

ಅವೇರ್

b)

ರಾಷ್ಟ್ರೀಯ ಗ್ರಾಹಕ ಸಂಘಟನೆ

c)

ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಕೌನ್ಸಿಲ್

d)

ರಾಷ್ಟ್ರೀಯ ಗ್ರಾಹಕ ಆಯೋಗ

5.

ಗ್ರಾಹಕರ ಕಷ್ಟ-ನಷ್ಟ ಹಾಗೂ ಸಮಸ್ಯೆಗಳಿಗೆ ಕಾರಣ

a)

ತಂತ್ರಜ್ಞಾನ

b)

ಮಧ್ಯವರ್ತಿಗಳ ಹಾವಳಿ

c)

ಕಳಪೆ ವಸ್ತುಗಳು

d)

ತೂಕ ಮತ್ತು ಅಳತೆಯಲ್ಲಿ ಮೋಸ

6.

ಮನೆಯಲ್ಲಿ ಕುಳಿತು ವಸ್ತುಗಳನ್ನು ಕೊಳ್ಳುವುದಕ್ಕೆ __________ ಎನ್ನುವರು

a)

ಆನ್ಲೈನ್

b)

ಅಮೆಜಾನ್

c)

ಶಾಪಿಂಗ್

d)

ಟೆಲಿಶಾಪಿಂಗ್

7.

ವ್ಯಾಪಾರ ಎಂದರೆ -

a)

ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡುವುದು

b)

ವ್ಯವಹಾರವನ್ನು ಸೇವೆಯ ಉದ್ದೇಶಕ್ಕಾಗಿ ಮಾಡುವುದು

c)

ವ್ಯವಹಾರವನ್ನು ಸಾಲದ ಉದ್ದೇಶಕ್ಕಾಗಿ ಮಾಡುವುದು

d)

ವ್ಯವಹಾರವನ್ನು ಗ್ರಾಹಕ ಉದ್ದೇಶಕ್ಕಾಗಿ ಮಾಡುವುದು

8.

ಭಾರತದಲ್ಲಿ ರೂಢಿಯಲ್ಲಿರುವ ಆರ್ಥಿಕ ನೀತಿ

a)

ಬಂಡವಾಳಶಾಹಿ ನೀತಿ

b)

ಸಮಾಜವಾದಿ ನೀತಿ

c)

ಮುಕ್ತ ಆರ್ಥಿಕ ನೀತಿ

d)

ಮುಚ್ಚಿದ ಆರ್ಥಿಕ ನೀತಿ

9.

ಗ್ರಾಹಕನಿಗೆ ಇರುವ ಮತ್ತೊಂದು ಹೆಸರು

a)

ಮಾರುಕಟ್ಟೆಯ ರಾಜ

b)

ಮಾರುಕಟ್ಟೆಯ ನಿಯಂತ್ರಕ

c)

ಮಾರುಕಟ್ಟೆಯ ವೀಕ್ಷಕ

d)

ಮಾರುಕಟ್ಟೆಯ ನಿರೂಪಕ

10.

ಗ್ರಾಹಕರನ್ನು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳೇ

a)

ಗ್ರಾಹಕ ಹಕ್ಕು

b)

ಗ್ರಾಹಕ ನ್ಯಾಯಾಲಯ

c)

ಗ್ರಾಹಕ ನೀತಿ

d)

ಗ್ರಾಹಕ ರಕ್ಷಣೆ

11.

ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ

a)

1985

b)

1990

c)

1986

d)

1962

12.

ಅಮೇರಿಕಾದ ನಾಗರಿಕರಿಗೆ ಗ್ರಾಹಕ ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದ ಅಂದಿನ ಅಧ್ಯಕ್ಷರ ಹೆಸರು

a)

ಜಾನ್ ಎಫ್ ಕೆನಡಿ

b)

ಜಾರ್ಜ್ ಬುಷ್

c)

ಬರಾಕ್ ಒಬಾಮಾ

d)

ಫ್ರಾಂಕ್ಲಿನ್ ರೂಸವೆಲ್ಟ್

13.

ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು __________ ನೇ ತಾರೀಖಿನಂದು ಆಚರಿಸಲಾಗುತ್ತದೆ

a)

ಜನವರಿ 15

b)

ಮಾರ್ಚ್ 5

c)

ಮಾರ್ಚ್ 15

d)

ಏಪ್ರಿಲ್ 15

14.

ಗ್ರಾಹಕ ಸಂರಕ್ಷಣಾ ಕಾಯ್ದೆಯು ಇವುಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತದೆ

a)

ಸುರಕ್ಷತೆ ಹಾಗೂ ಗುಣಮಟ್ಟ

b)

ಅಪಾಯಕಾರಿ ವಸ್ತುಗಳ ನಿಷೇಧ

c)

ಅನುಚಿತ ವ್ಯವಹಾರಗಳನ್ನು ತಡೆಗಟ್ಟುವುದು

d)

ಗ್ರಾಹಕರಿಗೆ ಸೂಕ್ತ ಪರಿಹಾರ ಕೊಡಿಸುವುದು

15.

ಗ್ರಾಹಕನು ಸ್ಪರ್ಧಾತ್ಮಕ ಬೆಲೆಗಳಲ್ಲಿ ವೈವಿಧ್ಯಮಯವಾದ ಸರಕುಗಳನ್ನು ಆರಿಸಿಕೊಳ್ಳುವುದು

a)

ಮಾಹಿತಿ ಪಡೆಯುವ ಹಕ್ಕು

b)

ವಸ್ತುಗಳ ಬಗ್ಗೆ ಆಲಿಸುವ ಹಕ್ಕು

c)

ವಸ್ತುಗಳ ಆಯ್ಕೆಯ ಹಕ್ಕು

d)

ಗ್ರಾಹಕ ಶಿಕ್ಷಣದ ಹಕ್ಕು

16.

ಕೇಂದ್ರ ಗ್ರಾಹಕ ಸಂರಕ್ಷಣಾ ಮಂಡಳಿಯ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿರುವುದು

a)

ಸಂವಿಧಾನ

b)

ಕೇಂದ್ರ ಸರ್ಕಾರ

c)

ಗ್ರಾಹಕ ಸಂರಕ್ಷಣಾ ಕಾಯ್ದೆ

d)

ಸರ್ವೋಚ್ಚ ನ್ಯಾಯಾಲಯ

17.

ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು ಯಾರಾಗಿರುತ್ತಾರೆ..

a)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು

b)

ರಾಷ್ಟ್ರಪತಿಗಳು

c)

ಪ್ರಧಾನಮಂತ್ರಿ

d)

ಕೇಂದ್ರ ಸರ್ಕಾರದ ಗ್ರಾಹಕ ಕಲ್ಯಾಣ ಮಂತ್ರಿ

18.

ಪರಿಹಾರ ಮೊತ್ತವು ಒಂದು ಕೋಟಿ ರೂಗಳನ್ನು ಮೀರಿರುವ ದೂರುಗಳನ್ನು ಇತ್ಯರ್ಥಪಡಿಸುವುದು

a)

ಜಿಲ್ಲಾ ವೇದಿಕೆ

b)

ರಾಜ್ಯ ಆಯೋಗ

c)

ರಾಷ್ಟ್ರೀಯ ಆಯೋಗ

d)

ಗ್ರಾಹಕ ನ್ಯಾಯಾಲಯ

19.

ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ನೀಡಿರುವ ಭರವಸೆಗಳನ್ನು _____________ ಎನ್ನುತ್ತಾರೆ

a)

ಗ್ರಾಹಕ ಸಂರಕ್ಷಣೆ

b)

ಗ್ರಾಹಕ ಹಕ್ಕುಗಳು

c)

ಗ್ರಾಹಕ ನೀತಿಗಳು

d)

ಗ್ರಾಹಕ ಕಾಯ್ದೆಗಳು

20.

ಗ್ರಾಹಕ ನ್ಯಾಯಾಲಯದಲ್ಲಿ ಗ್ರಾಹಕನೇ ತನ್ನ ದೂರನ್ನು ಅಧ್ಯಕ್ಷರ ಮುಂದೆ ವಾದಿಸಬಹುದು, ವಕೀಲರು ಬೇಕಾಗಿಲ್ಲ.

a)

ಸರಿ

b)

ತಪ್ಪು