NEW
Font size
Worksheetsವ್ಯವಹಾರ ಅಧ್ಯಯನ ಅಧ್ಯಯ1 ಬ್ಯಾಂಕು ವ್ಯವಹಾರಗಳು
Total questions: 22
Worksheet time: 11mins
1) ಬ್ಯಾಂಕ್ ಎಂಬ ಪದ ಇಟಾಲಿಯನ್ ಭಾಷೆಯ ಯಾವ ಪದದಿಂದ ಬಂದಿದೆ ?
A) ಬ್ಯಾರಕ್
B) ಬ್ಯಾಕೋ
C) ಬ್ಯಾಂಕೋ
D) ಖಜಾನೆ
2) ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್ ಗೆ ಏನೆಂದು ಕರೆಯುವರು ?
A) ಬ್ಯಾಂಕ್
B) ಖಜಾನೆ
C) ಲೆಕ್ಕ
D) ವ್ಯವಹಾರ
3) ನಿಗದಿತ ಅವಧಿಗೆ ಮುಂಚೆ ಠೇವಣಿಯನ್ನು ಹಿಂಪಡೆಯದ ಖಾತೆ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ನಿಶ್ಚಿತ ಠೇವಣಿ ಖಾತೆ
D) ಆವರ್ತ ಠೇವಣಿ ಖಾತೆ
4) ಭವಿಷ್ಯದ ಅವಶ್ಯಕತೆಗಳಾದ ಮಕ್ಕಳ ವಿವಾಹ ನೆಲ ಕಾರು ಮುಂತಾದವುಗಳನ್ನು ಕೊಳ್ಳಲು ತಿಂಗಳು ತಿಂಗಳು ವ್ಯವಸ್ಥಿತ ಠೇವಣಿ ಖಾತೆ ಯಾವುದು ?
A) ಉಳಿತಾಯ ಖಾತೆ
B) ಆವರ್ತ ಠೇವಣಿ ಖಾತೆ)
C) ನಿಶ್ಚಿತ ಠೇವಣಿ ಖಾತೆ
D) ಚಾಲ್ತಿ ಖಾತೆ
5) ಬ್ಯಾಂಕುಗಳ ಬ್ಯಾಂಕು ಅಥವಾ ಬ್ಯಾಂಕುಗಳ ತಾಯಿ ಹಾಗೂ ಭಾರತೀಯ ಕೇಂದ್ರ ಬ್ಯಾಂಕ್ ಯಾವುದು ?
A) ವಿಜಯ ಬ್ಯಾಂಕ್
B) ಭಾರತೀಯ ರಿಜರ್ವ್ ಬ್ಯಾಂಕ್
C) ಎಸ್ ಬಿ ಐ
D) ಸಹಕಾರಿ ಬ್ಯಾಂಕ್
6) ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಸಂಸ್ಥೆ ಯಾವುದು ?
A) ಬ್ಯಾಂಕುಗಳು
B) ಪಂಚಾಯಿತಿ
C) ಅಂಚೆ ಕಛೇರಿಗಳು
D) ತಹಶೀಲ್ದಾರ್ ಕಚೇರಿ
7) ವ್ಯಾಪಾರಿಗಳಿಗೆ ಹೆಚ್ಚು ಸೂಕ್ತವಾದ ಬ್ಯಾಂಕ್ ಖಾತೆ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ನಿಶ್ಚಿತ ಠೇವಣಿ ಖಾತೆ
D) ಆವರ್ತ ಠೇವಣಿ ಖಾತೆ
8) ಒಂದು ನಿಯಮಿತ ಆದಾಯ ಹೊಂದಿದವರು ತೆರೆಯಬಹುದಾದ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಆವರ್ತ ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
9) ಒಂದು ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಆವರ್ತ ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
10) ತಮ್ಮ ಸೇವೆಗೆ ಸೇವಾ ಶುಲ್ಕ ವಸೂಲಿ ಮಾಡುವ ಖಾತೆ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ನಿಶ್ಚಿತ ಠೇವಣಿ ಖಾತೆ
D) ಆವರ್ತ ಠೇವಣಿ ಖಾತೆ
11) ಬ್ಯಾಂಕ್ ಎಂಬ ಪದವು ಯಾವ ಭಾಷೆಯ ಪದದಿಂದ ಬಂದಿದೆ ?
A) ಲ್ಯಾಟಿನ
B) ಇಂಗ್ಲಿಷ್
C) ಕನ್ನಡ
D) ಫ್ರೆಂಚ್
12) ಭಾರತೀಯ ಬ್ಯಾಂಕುಗಳ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಬ್ಯಾಂಕು ಯಾವುದು ?
A) ಭಾರತೀಯ ಸ್ಟೇಟ್ ಬ್ಯಾಂಕ್ B) ಭಾರತೀಯ ರಿಜರ್ವ್ ಬ್ಯಾಂಕ್) C) ವ್ಯವಸಾಯ ಸಹಕಾರಿ ಬ್ಯಾಂಕ್ D) ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್
A) ಭಾರತೀಯ ಸ್ಟೇಟ್ ಬ್ಯಾಂಕ್
B) ಭಾರತೀಯ ರಿಜರ್ವ್ ಬ್ಯಾಂಕ್)
C) ವ್ಯವಸಾಯ ಸಹಕಾರಿ ಬ್ಯಾಂಕ್
D) ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್
13) ಹಣಕಾಸಿನಿಂದ ಕೂಡಿದ ವ್ಯವಹಾರವನ್ನು ಏನೆಂದು ಕರೆಯುವರು ?
A) ಖಾತೆ
B) ವಿನಿಮಯ
C) ವ್ಯಾಪಾರ
D) ಬ್ಯಾಂಕಿಂಗ್
14) ಗ್ರಾಹಕರಿಗೆ ನೀಡುವ ಬ್ಯಾಂಕ್ ಸಾಲ ವನ್ನು ಏನೆಂದು ಕರೆಯುತ್ತಾರೆ ?
A) ಮುಂಗಡ ಸಾಲ
B) ಗ್ರಾಹಕರ ಸಾಲ
C) ಬ್ಯಾಂಕ್ ಸಾಲ
D) ಸ್ವ ಉದ್ಯೋಗ ಸಾಲ
15) ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ ಯಾವುದು ?
A) ಅಂಚೆ ಕಚೇರಿ ಸೇರ್ಪಡೆ
B) ಬ್ಯಾಂಕುಗಳ ಹೆಚ್ಚಳ
C) ಸಾಲ ಕೊಡುವುದು
D) ಸಾಲದ ಬಡ್ಡಿಯ ಕಡಿತ
16) ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರಿಗೆ ಸೂಕ್ತವಾದ ಖಾತೆ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಆವರ್ತ ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
17) ಯಾವ ಖಾತೆಯ ಗರಿಷ್ಠ ಮೊತ್ತಕ್ಕೆ ಪರಿಮಿತಿ ಇರುವುದಿಲ್ಲ ?
A) ಉಳಿತಾಯ ಖಾತೆ
B) ಆವರ್ತ ಠೇವಣಿ ಖಾತೆ
C) ಚಾಲ್ತಿ ಖಾತೆ
D) ನಿಶ್ಚಿತ ಠೇವಣಿ ಖಾತೆ
18) ವ್ಯಾಪಾರಸ್ಥರು ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರಿಗೆ ಸೂಕ್ತವಾದ ಖಾತೆ ಯಾವುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಆವರ್ತ ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
19) ಯಾವ ಖಾತೆಯಲ್ಲಿ ಹಣವನ್ನು ದಿನಕ್ಕೆ ಎಷ್ಟು ಬಾರಿಯಾದರೂ ತುಂಬಬಹುದು ಮತ್ತು ಎಷ್ಟು ಬಾರಿಯಾದರೂ ಹಿಂಪಡೆಯಬಹುದು ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಆವರ್ತ ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
20) ಯಾವ ಖಾತೆಯ ಠೇವಣಿಗಳಿಗೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ ಆದರೆ ತಮ್ಮ ಸೇವೆಗೆ ಸೇವಾ ಶುಲ್ಕ ವಸೂಲು ಮಾಡುತ್ತವೆ ?
A) ಚಾಲ್ತಿ ಖಾತೆ
B) ಉಳಿತಾಯ ಖಾತೆ
C) ಆವರ್ತ ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
21) ಯಾವ ಖಾತೆಗಳನ್ನು ಸಾಮಾನ್ಯವಾಗಿ ಭವಿಷ್ಯ ಕಾಲದಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುತ್ತದೆ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಮುದ್ದತ್ತು ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
22) ಯಾವ ಖಾತೆ ಯಲ್ಲಿ ಠೇವಣಿ ಹಣವನ್ನು ನಿಗದಿತ ಅವಧಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ?
A) ಉಳಿತಾಯ ಖಾತೆ
B) ಚಾಲ್ತಿ ಖಾತೆ
C) ಮುದ್ದತ್ತು ಠೇವಣಿ ಖಾತೆ
D) ನಿಶ್ಚಿತ ಠೇವಣಿ ಖಾತೆ
