wayground logo

Free Printable Worksheets

NEW

Font size

S
M
L
XL
Worksheets

10th H3ಬ್ರಿಟಿಷ್ ಆಳ್ವಿಕೆಯಪರಿಣಾಮಗಳುQUIZ Bhagwat & Nataraj

Total questions: 24

Worksheet time: 12mins

Name
Class
Date
1.

ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು

a)

ಲಾರ್ಡ್ ಮೆಕಾಲೆ

b)

ಕಾರ್ನ್ ವಾಲೀಸ್

c)

ವಾರನ್ ಹೇಸ್ಟಿಂಗ್ಸ್

d)

ವಿಲಿಯಂ ಬೆಂಟಿಂಕ್

2.

ಸೂಪರಿಡೆಂಟೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು

a)

ವಾರನ್ ಹೇಸ್ಟಿಂಗ್ಸ್

b)

ವಿಲಿಯಂ ಬೆಂಟಿಂಕ್

c)

ಲಾರ್ಡ್ ಕಾರ್ನ್‍ವಾಲೀಸ್

d)

ಲಾರ್ಡ್ ಮೆಕಾಲೆ

3.

ಕಂಪನಿಯ ಅಧಿಕಾರದ ಮಿತಿಗಳನ್ನು ಸ್ಪಷ್ಟಪಡಿಸುವ ಉದ್ದೇಶ ಹೊಂದಿದ ಕಾಯ್ದೆ.

a)

1784ರ ಪಿಟ್ಸ್ ಇಂಡಿಯಾ ಕಾಯ್ದೆ

b)

1813ರ ಚಾರ್ಟರ್ ಕಾಯ್ದೆ

c)

1773ರ ರೆಗ್ಯುಲೇಟಿಂಗ್ ಕಾಯ್ದೆ

d)

1833ರ ಚಾರ್ಟರ್ ಕಾಯ್ದೆ

4.

ರೈತವಾರಿ ಕಂದಾಯ ಪದ್ಧತಿ ಜಾರಿಗೆ ತಂದವ

a)

ಲಾರ್ಡ್ ಮೆಕಾಲೆ

b)

ವಾರನ್ ಹೇಸ್ಟಿಂಗ್ಸ್‍

c)

ಕಾರ್ನ್ ವಾಲೀಸ್

d)

ಅಲೆಕ್ಸಾಂಡರ್ ರೀಡ್

5.

ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ

a)

ಕಾರ್ನ್ ವಾಲೀಸ್

b)

ವಿಲಿಯಂ ಬೆಂಟಿಂಕ್

c)

ಲಾರ್ಡ್ ಮೆಕಾಲೆ

d)

ವಾರನ್ ಹೇಸ್ಟಿಂಗ್ಸ್

6.

ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ

a)

1873

b)

1973

c)

1773

d)

1673

7.

ಬ್ರಿಟಿಷ್ ಭಾರತದಲ್ಲಿ ಕಂದಾಯ ವ್ಯವಸ್ಥೆಯು ಈ ಕೆಳಗಿನ ನ್ಯಾಯವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದೆ.

a)

ಕ್ರಿಮಿನಲ್ ನ್ಯಾಯ ಪರಿಪಾಲನೆ

b)

ಸಿವಿಲ್ ನ್ಯಾಯ ಪರಿಪಾಲನೆ

c)

ಕಾನೂನಿನ ಸುವ್ಯವಸ್ಥೆ

d)

ಶಾಸಕಾಂಗ ವ್ಯವಸ್ಥೆ

8.

1919ರ ಭಾರತೀಯ ಪರಿಷತ್ ಕಾಯ್ದೆಯನ್ನು ಜಾರಿಗೊಳಿಸಿದ್ದರ ಉದ್ದೇಶ.

a)

ಭಾರತೀಯರಿಗೆ ಪೂರ್ಣ ಸ್ವರಾಜ್ಯ ನೀಡಲು

b)

ಈ ಎಲ್ಲಾ ಹೇಳಿಕೆ ಸರಿ

c)

ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಅವಕಾಶ ನೀಡಲು.

d)

1ನೇ ಮಹಾಯುದ್ಧಕ್ಕೆ ಭಾರತೀಯರ ಸಹಕಾರ ಪಡೆಯಲು

9.

1781ರಲ್ಲಿ ಮ್ಯಾಜಿಸ್ಟ್ರೇಟ್ ಗಳನ್ನು ನೇಮಕ ಮಾಡುವ ಪದ್ದತಿಯಿಂದ

a)

ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ

b)

ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಗಳ ಅಧೀನರಾದರು

c)

ಕಂಪನಿ ಅಧಿಕಾರಿಗಳ ಬ್ರಷ್ಟತೆ ನಿಯಂತ್ರಣವಾಯಿತು

d)

ಭಾರತೀಯರಿಗೆ ಸೂಕ್ತ ನ್ಯಾಯ ದೊರಕಿತು.

10.

1800ರಲ್ಲಿ ಕಲ್ಕತ್ತ ಫೋರ್ಟ್ ವಿಲಿಯಂ ಕಾಲೇಜು ಸ್ಥಾಪಿಸಿದ ಮುಖ್ಯ ಉದ್ದೇಶ

a)

ಭಾರತೀಯರ ಶಿಕ್ಷಣಕ್ಕಾಗಿ

b)

ನಾಗರಿಕ ಸೇವೆಯ ನೇಮಕಾತಿಗಾಗಿ

c)

ಬ್ರಿಟಿಷ ಪ್ರಜೆಗಳ ಶಿಕ್ಷಣಕ್ಕಾಗಿ

d)

ಪೋಲಿಸರ ತರಬೇತಿಗಾಗಿ

11.

ಸೈನಿಕ ಮತ್ತು ನಾಗರಿಕ ಕ್ರಾಂತಿಯ ಹಿನ್ನಲೆಯಲ್ಲಿ ರಚನೆಯಾದ ಕಾಯ್ದೆ.

a)

1861ರ ಭಾರತೀಯ ಪರಿಷತ್ ಕಾಯ್ದೆ

b)

1858 ಭಾರತ ಸರ್ಕಾರದ ಕಾಯ್ದೆ

c)

1833ರ ಚಾರ್ಟರ್ ಕಾಯ್ದೆ

d)

1919ರ ಭಾರತೀಯ ಪರಿಷತ್ ಕಾಯ್ದೆ

12.

ಕಾರ್ನ್‍ವಾಲೀಸನು ಹಳ್ಳಿಗಳು ಯಾರ ಅಧೀನದಲ್ಲಿ ಇರುವಂತೆ ಮಾಡಿದನು.

a)

ಚೌಕಿದಾರ

b)

ವಕೀಲರ

c)

ಪಟೇಲರ

d)

ಪೊಲೀಸರ

13.

`ಮಹಲ್’ ಎಂದರೆ

a)

ಜಿಲ್ಲೆ

b)

ತಾಲ್ಲೂಕು

c)

ರಾಜ್ಯ

d)

ಗ್ರಾಮ

14.

ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದಲ್ಲಿ 1792ರಲ್ಲಿ ಜಾರಿಗೊಳಿಸಿದನು

a)

ವಿಲಿಯಂ ಬೆಂಟಿಂಕ್

b)

ಕಾರ್ನ್ ವಾಲೀಸ್

c)

ವಾರನ್ ಹೇಸ್ಟಿಂಗ್ಸ್

d)

ಅಲೆಕ್ಸಾಂಡರ್ ರೀಡ್

15.

1781ರಲ್ಲಿ ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದವನು

a)

ಕಾರ್ನ್ ವಾಲೀಸ್

b)

ವಾರನ್ ಹೇಸ್ಟಿಂಗ್ಸ್

c)

ಅಲೆಕ್ಸಾಂಡರ್ ರೀಡ್

d)

ವಿಲಿಯಂ ಬೆಂಟಿಂಕ್

16.

ಗವರ್ನರ್ ಜನರಲ್‍ನ ಕಾರ್ಯಾಂಗ ಸಭೆಗೆ ಮೆಕಾಲೆಯನ್ನು ಕಾನೂನು ಸದಸ್ಯನನ್ನಾಗಿ ನೇಮಕ ಮಾಡಿದವನು

a)

ವಿಲಿಯಂ ಬೆಂಟಿಂಕ್

b)

ಅಲೆಕ್ಸಾಂಡರ್ ರೀಡ್

c)

ಕಾರ್ನ್ ವಾಲೀಸ್

d)

ವಾರನ್ ಹೇಸ್ಟಿಂಗ್ಸ್‍

17.

1835ರಲ್ಲಿ ಇಂಗ್ಲೀಷ ಶಿಕ್ಷಣ ಸಂಬಂಧಿಸಿದಂತೆ ಇತನು ನೀಡಿದ ವರದಿಯೆ ಅಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.

a)

ಬೆಂಟಿಂಕ್

b)

ಮೆಕಾಲೆ

c)

ವಾರನ್ ಹೇಸ್ಟಿಂಗ್ಸ್‍

d)

ಕಾರ್ನ್ ವಾಲೀಸ್

18.

ಈಸ್ಟ್ ಇಂಡಿಯಾ ಕಂಪನಿಯ ನೌಕರರ ನಿಯಂತ್ರಣಕ್ಕಾಗಿ ಇಂಗ್ಲೆಂಡ್ ಸರ್ಕಾರ ಜಾರಿಗೆ ತಂದ ಕಾಯ್ದೆ.

a)

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ

b)

ಲೊಕಾಯುಕ್ತ ಕಾಯ್ದೆ

c)

ರೆಗ್ಯುಲೇಟಿಂಗ್ ಕಾಯ್ದೆ


d)

ಪಿಟ್ಸ್ ಇಂಡಿಯಾ ಕಾಯ್ದೆ

19.

ಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ ಸುಪ್ರೀಂಕೋರ್ಟ್ ಅನ್ನು ಸ್ಥಾಪಿಸಲಾಯಿತು.

a)

ಪಿಟ್ಸ್ ಇಂಡಿಯಾ ಕಾಯ್ದೆ

b)

1833ರ ಚಾರ್ಟರ್ ಕಾಯ್ದೆ

c)

ರೆಗ್ಯುಲೇಟಿಂಗ್

d)

1813ರ ಚಾರ್ಟರ್ ಕಾಯ್ದೆ

20.

ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಃ ಅವರದೇ ಸ್ವಂತ ಹಕ್ಕಲ್ಲ ಎಂದು ಈ ಕಾಯ್ದೆಯಲ್ಲಿ ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ನಿರ್ಣಾಯಕವಾಗಿ ಮೊಟಕುಗೊಳಿಸಿತು

a)

1773ರ ರೆಗ್ಯುಲೇಟಿಂಗ್ ಕಾಯ್ದೆ

b)

1833ರ ಚಾರ್ಟರ್ ಕಾಯ್ದೆ

c)

1813ರ ಚಾರ್ಟರ್ ಕಾಯ್ದೆ

d)

1784ರ ಪಿಟ್ಸ್ ಇಂಡಿಯಾ

21.

‘ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರಕಾರ ನೀಡುವುದೇ ಬ್ರಿಟಿಷ್ ಸರಕಾರದ ಗುರಿ’ಎಂದು ಘೋಷಿಸಿದ ವೈಸರಾಯ್

a)

ಚೆಮ್ಸ್ ಫರ್ಡ್

b)

ಮಿಂಟೋ

c)

ಮಾರ್ಲೆ

d)

ಮಾಂಟೆಗೋ

22.

ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ.

a)

1784ರ ಪಿಟ್ಸ್ ಇಂಡಿಯಾ ಕಾಯ್ದೆ

b)

1935ರ ಭಾರತ ಸರ್ಕಾರದ ಕಾಯ್ದೆ

c)

1833ರ ಚಾರ್ಟರ್ ಕಾಯ್ದೆ

d)

1773ರ ರೆಗ್ಯುಲೇಟಿಂಗ್ ಕಾಯ್ದೆ

23.

ಗರಿಷ್ಠ ಪ್ರಮಾಣದ ರೈತರನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದ ಬ್ರಿಟಿಷ್ ಕಂದಾಯ ಪದ್ದತಿ

a)

ಮಹಲ್ವಾರಿ ಪದ್ದತಿ

b)

ಜಮೀನ್ದಾರಿ ಪದ್ದತಿ

c)

ಸಾಮೂಹಿಕ ಕೃಷಿ ಪದ್ದತಿ

d)

ರೈತವಾರಿ ಪದ್ದತಿ

24.

ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿಯೆಂದರೆ

a)

ವಾರನ್ ಹೇಸ್ಟಿಂಗ್ಸ್

b)

ವಿಲಿಯಂ ಬೆಂಟಿಂಕ್

c)

ಚಾರ್ಲ್ಸ್ ವುಡ್

d)

ಟಿ.ಬಿ ಮೆಕಾಲೆ