NEW
Font size
Worksheetsಅಧ್ಯಾಯ: 01 ಸಮಾಜಶಾಸ್ತ್ರ ಸಾಮಾಜಿಕ ಸ್ತರ ವಿನ್ಯಾಸ
Total questions: 20
Worksheet time: 10mins
ವ್ಯಕ್ತಿಗಳು ಸಮಾಜದಲ್ಲಿ ಇಲ್ಲಿದೆ ಲಕ್ಷಣಗಳ ಆಧಾರದಲ್ಲಿ ಶ್ರೇಣೀಕರಣ ಕೊಂಡಿರುತ್ತಾರೆ ಇದು ಯಾವುದರ ಲಕ್ಷಣ
ಸಾಮಾಜಿಕ ಸಮಾನತೆ
ಸಾಮಾಜಿಕ ಅಸಮಾನತೆ
ಸಾಮಾಜಿಕ ಸ್ತರವಿನ್ಯಾಸ
ಲಿಂಗತ್ವ ಅಸಮಾನತೆ
ಸಂವಿಧಾನದ ಯಾವ ವಿಧಿಯು ಸರ್ಕಾರಗಳು ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಕುರಿತು ತಿಳಿಸುತ್ತದೆ
39 ವಿಧಿ
45ನೇ ವಿಧಿ
21 ,ಎ ವಿಧಿ
51 ವಿಧಿ
ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೇಳುವ ವಿಧಿ
45ನೇ ವಿಧಿ
21 ಎ ವಿಧಿ
51ನೇ ವಿಧಿ
39 ನೇ ವಿಧಿ
ಸಂವಿಧಾನದ ಎಷ್ಟನೇ ತಿದ್ದುಪಡಿಯ ನಂತರ 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನದ ವಿಧಿ 21a ತಿಳಿಸಲಾಗಿದೆ
86ನೇ ತಿದ್ದುಪಡಿ
42 ನೇ ತಿದ್ದುಪಡಿ
44 ನೇ ತಿದ್ದುಪಡಿ
46ನೇ ತಿದ್ದುಪಡಿ
6 ವರ್ಷದ ಒಳಗಿನ ಎಲ್ಲ ಮಕ್ಕಳ ಶೈಶಾವಸ್ಥೆ ರಕ್ಷಣೆ ಶೈಕ್ಷಣಿಕ ಅವಕಾಶಗಳನ್ನು ತಿಳಿಸುವ ವಿಧಿ
45ನೇ ವಿಧಿ
43 ನೇ ವಿಧಿ
41 ನೇ ವಿಧಿ
39 ನೇ ವಿಧಿ
ಸಂವಿಧಾನದ ಎಷ್ಟನೆ ವಿಧಿಯು ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಯನ್ನು ನೀಡುತ್ತದೆ
29 ನೇ ವಿಧಿ
30 ನೇ ವಿಧಿ
46ನೇ ವಿಧಿ
39 ನೇ ವಿಧಿ
ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶಗಳನ್ನು ನೀಡಿರುವ ವಿಧಿ
30 ನೇ ವಿಧಿ
39 ನೇ ವಿಧಿ
29 ನೇ ವಿಧಿ
45 ನೇ ವಿಧಿ
ಸಮಾಜದಲ್ಲಿರುವ ಜನರನ್ನು ವಿಭಿನ್ನ ಸ್ತರಗಳಾಗಿ ವರ್ಗೀಕರಿಸುವ ವ್ಯವಸ್ಥೆ
ಸಾಮಾಜಿಕ ಅಸಮಾನತೆ
ಸಾಮಾಜಿಕ ಸಮಾನತೆ
ಸಾಮಾಜಿಕ ಸ್ತರ ವಿನ್ಯಾಸ
ಲಿಂಗತ್ವ ಅಸಮಾನತೆ
ಈ ಕೆಳಗಿನವುಗಳಲ್ಲಿ ಯಾವುದು ಸಾಮಾಜಿಕ ಸ್ತರವಿನ್ಯಾಸದ ಲಕ್ಷಣವಲ್ಲ
ಸಾಮಾಜಿಕವಾದದ್ದು
ಸರಳವಾದದ್ದು
ಸರ್ವ ವ್ಯಾಪಕವಾದದ್ದು
ಪುರಾತನವಾದದ್ದು
ಸಾಮಾಜಿಕ ಸ್ತರವಿನ್ಯಾಸದ ಪ್ರಮುಖ ರೂಪವೆಂದರೆ
ಆದಿವಾಸಿ ಸಮಾಜ
ಗುಲಾಮಗಿರಿ
ಎಸ್ಟೇಟ್ ಪದ್ಧತಿ
ವರ್ಣವ್ಯವಸ್ಥೆ ಜಾತಿ ವವಸ್ಥೆ
ಮೇಲಿನ ಎಲ್ಲವೂ
ಶೂದ್ರರಿಗಿಂತಲೂ ಕೆಳಗಿನ ಐದನೆಯ ವರ್ಗ
ಅಂತ್ಯಜರ(ಅಸ್ಪೃಶ್ಯತೆ)
ಕ್ಷತ್ರಿಯ
ವೈಶ್ಯ
ಬ್ರಾಹ್ಮಣ
ಭಾರತದ ಅಸ್ಪೃಶ್ಯ ವರ್ಗ ಹಾಗೂ ಗುಡ್ಡಗಾಡು ವರ್ಗದ ಜನರನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಎಂಬುದಾಗಿ ಗುರುತಿಸಿದ ಕಾಯ್ದೆ
1935 ರ ಕೇಂದ್ರ ಕಾಯಿದೆ
1909 ರ ಕಾಯಿದೆ
1919 ರ ಕಾಯಿದೆ
1773 ರ ರೆಗ್ಯುಲೇಟಿಂಗ್ ಕಾಯಿದೆ
ಅಸ್ಪೃಶ್ಯತೆಯ ಉಗಮ ಮತ್ತು ಅಸ್ಪೃಶ್ಯರು ಯಾರು ಎಂಬುದನ್ನು ಅರ್ಥೈಸಿದವರು
ಜ್ಯೋತಿಬಾ ಫುಲೆ
ಡಾಕ್ಟರ್ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ನೆಹರು
ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ವಾದ ಅಭಿವ್ಯಕ್ತಿ ಹಿಂದೂ ಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆ ಎಂದು ಹೇಳಿದವರು
ಡಾಕ್ಟರ್ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ನೆಹರು
ಜ್ಯೋತಿ ಬಾಪುಲೆ
ಅಸ್ಪೃಶ್ಯತೆಯ ಆಚರಣೆ ನಿಷೇಧಿಸಿರುವ ಸಂವಿಧಾನದ ವಿಧಿ
ವಿಧಿ 17
ವಿಧಿ 19
ವಿಧಿ 21
ವಿಧಿ 23
ಭಾರತ ಸರ್ಕಾರ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು ಜಾರಿಗೊಳಿಸಿರುವುದು
1955
1976
1989
1945
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಮಾರ್ಪಾಡಾಗಿದ್ದು
1955
1976
1967
1989
ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯಸರ್ಕಾರಗಳಿಗೆ ವಹಿಸಿರುವ ಶಾಸನ
1989 ರ ಶಾಸನ
1977 ರ ಶಾಸನ
1955 ರ ಶಾಸನ
1976
ಅಸ್ಪೃಶ್ಯತೆ ಕಳಂಕವನ್ನು ತೊಡೆದು ಹಾಕಲು ಪ್ರಯತ್ನಿಸಿದ ಪ್ರಮುಖ ಸಮಾಜ ಸುಧಾರಕ ಇವರು
ಮಹಾತ್ಮ ಗಾಂಧೀಜಿ
ಜ್ಯೋತಿ ಬಾಪುಲೆ
ಬಿಆರ್ ಅಂಬೇಡ್ಕರ್
ರಾಜಾರಾಮ್ ಮೋಹನ್ ರಾಯ್
ಅಸ್ಪೃಶ್ಯತೆ ಪದವನ್ನು ಅರ್ಥಹಿಸಿ ಅದನ್ನು ಹೋಗಲಾಡಿಸಲು ಪ್ರಯತ್ನ ಪಟ ವ್ಯಕ್ತಿ ಇವರು
ಅಂಬೇಡ್ಕರ್
ಜ್ಯೋತಿ ಬಾಪುಲೆ
ರಾಜ ರಾಮ್ ಮೋಹನ್
ದಯಾನಂದ ಸರಸ್ವತಿ
