wayground logo

Free Printable Worksheets

Font size

S
M
L
XL
Worksheets

ರಸಪ್ರಶ್ನೆ 10ನೇ ತರಗತಿ

Total questions: 20

Worksheet time: 12mins

Name
Class
Date
1.

ಭಾರತಕ್ಕೆ ಬಂದ ಮೊದಲ ಯುರೋಪಿಯನರು.

a)

ಬ್ರಿಟಿಷರು

b)

ಫ್ರೆಂಚರು

c)

ಡಚ್ಚರು

d)

ಪೊಚ೯ಸರು

2.

ಸವ೯ ಧರ್ಮಸಹಿಷ್ಣುತೆ ಎಂಬ ಹೇಳಿಕೆಯನ್ನು ನೀಡಿದವರು

a)

ಪೆರಿಯಾರ್

b)

ವಿವೇಕಾನಂದ

c)

ಸರ್ ಸೈಯದ್ ಅಹ್ಮದ್ ಖಾನ್

d)

ಶ್ರೀ ನಾರಾಯಣ ಗುರು

3.

ಪ್ರತ್ಯೇಕ ಚುನಾವಣಾ ಮತಗಟ್ಟೆ ಅವಕಾಶ ನೀಡಿದ ಕಾಯ್ದೆ

a)

1909 ರ ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆ

b)

1919 ಮಾಂಟೆಗೊ ಜೇಮ್ಸ್ ಫರ್ಡ್ ಸುಧಾರಣೆ ಕಾಯ್ದೆ

c)

1935 ರೈ ಭಾರತ ಸರ್ಕಾರ ಕಾಯ್ದೆ

d)

ಪಿಟ್ಸ್ ಇಂಡಿಯಾ ಆಕ್ಟ್

4.

ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಇರುವ ಮಂಡಳಿ

a)

ಲೋಕಪಾಲ

b)

ಲೋಕಾಯುಕ್ತ

c)

ಸೇವಾ ಆಯೋಗ

d)

ನಿಯಂತ್ರಣ ಮಂಡಳಿ

5.

ಭಾರತದ ಈಗಿನ ವಿದೇಶಾಂಗ ಮಂತ್ರಿ

a)

ಅರುಣ್ ಜೇಟ್ಲಿ

b)

ನಿರ್ಮಲಾ ಸೀತಾರಾಮ್

c)

ಎಸ್ ಜೈಶಂಕರ್

d)

ರಾಜನಾಥ್ ಸಿಂಗ್

6.

ಭಾರತದ ಭೂಶಿರ ಇದಾಗಿದೆ

a)

ಇಂದಿರಾ ಪಾಯಿಂಟ್

b)

ಇಂದಿರಾಕೋಲ್

c)

ಕನ್ಯಾಕುಮಾರಿ

d)

ಡ್ರಾಸ್

7.

ಇನ್ಫೋಸಿಸ್ ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕರು

a)

ಅಜಿಂ ಪ್ರೆಂಜಿ

b)

ದಿರುಬಾಯಿ ಅಂಬಾನಿ ಅಂಬಾನಿ

c)

ವರ್ಗೀಸ್ ಕುರಿಯನ್

d)

ನಾರಾಯಣ ಮೂರ್ತಿ

8.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ

a)

ಆಗುಂಬೆ

b)

ಮೌಸಿನ್ ರಾಮ್

c)

ರೂಯ್ಲಿ

d)

ಡ್ರಾಸ್

9.

ನಿಮ್ಮ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹ ಮಾಡಬೇಕಾದರೆ ನೀವು ಯಾವ ಖಾತೆಯನ್ನು ತೆರೆಯುತ್ತೀರಿ

a)

ಚಾಲ್ತಿ ಖಾತೆ

b)

ಉಳಿತಾಯ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಆವರ್ತ ಠೇವಣಿ ಖಾತೆ

10.

ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾದ ಸ್ಥಳ

a)

ಚಿಕಾಗೋ

b)

ಆಸ್ಟ್ರೇಲಿಯಾ

c)

ಜಿನಿವಾ

d)

ಚಿಲಿ

11.

ಹತ್ತಿ ಬೇಸಾಯಕ್ಕೆ ಈ ಅಂಶಗಳು ಬೇಕಾಗುತ್ತದೆ. ಈ ಕೆಳಗಿನ ಆಯ್ಕೆ ಗಳನ್ನು ಆಯ್ಕೆ ಮಾಡಿ

a)

21 ಡಿಗ್ರಿ ಸೆಲ್ಸಿಯಸ್ ಇಂದ 254 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

b)

22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಿಂದ 30 ಡಿಗ್ರಿ ಸೆಲ್ಸಿಯಸ್

c)

ಕಪ್ಪು ಜೇಡಿ ಮಿಶ್ರಿತ ಮಣ್ಣು

d)

50ರಿಂದ 100 ಸೆಂಟಿಮೀಟರ್ ವಾರ್ಷಿಕ ಮಳೆ

e)

ಕೆಂಪು ಮಣ್ಣು

12.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗಳು. ಈ ಕೆಳಗಿನ ಆಯ್ಕೆಗಳನ್ನು ಆಯ್ಕೆ ಮಾಡಿ

a)

ಸೂಕ್ತ ನಾಯಕತ್ವದ ಕೊರತೆ

b)

ಶಸ್ತ್ರಾಸ್ತ್ರಗಳ ಕೊರತೆ

c)

ಇದು ಯೋಜಿತ ದಂಗೆ ಯಾಗಿತ್ತು

d)

ಸೈನಿಕರಲ್ಲಿ ಒಗ್ಗಟ್ಟಿನ ಬಲ ಇರಲಿಲ್ಲ

e)

ಭಾರತದ ವ್ಯಾಪಿಸಿದ ದಂಗೆ ಯಾಗಿರಲಿಲ್ಲ

13.

ಆರ್ಯ ಸಮಾಜದ ಬೋಧನೆಗಳು ಈ ಕೆಳಗಿನ ಯಾವುವು ಆಯ್ಕೆ ಮಾಡಿ

a)

ಜಾತಿಪದ್ಧತಿಯನ್ನು ತಿರಸ್ಕರಿಸಿತು

b)

ಬಹುಪತ್ನಿತ್ವ ಮತ್ತು ಬಾಲ್ಯವಿವಾಹ ಪದ್ಧತಿಯನ್ನು ತಿರಸ್ಕರಿಸಿತು

c)

ಬಹು ದೇವರ ಆರಾಧನೆ

d)

ಸ್ತ್ರೀ ಮತ್ತು ಪುರುಷರ ಸಮಾನ ತೆ

e)

ಅಂತರ್ಜಾತಿ ಪದ್ಧತಿಯನ್ನು ಪ್ರೋತ್ಸಾಹಿಸಿದೆ

14.

ಮಣ್ಣಿನ ಸಂರಕ್ಷಣೆ ಕ್ರಮಗಳು ಈ ಕೆಳಗಿನ ಆಯ್ಕೆಗಳನ್ನು ಆಯ್ಕೆ ಮಾಡಿ

a)

ಅರಣ್ಯೀಕರಣ

b)

ಅತಿಯಾದ ಧನ ಮೇಸು ವಿಕೆ ನಿಷೇಧ

c)

ಚೆಕ್ ಡ್ಯಾಂ ನಿರ್ಮಾಣ

d)

ಸಮೋನ್ನತಿ ಬೇಸಾಯ

e)

ಬದುಗಳ ನಿರ್ಮಾಣ

15.

ಅಸಂಘಟಿತ ಕಾರ್ಮಿಕರಿಗೆ ಉದಾಹರಣೆ ಕೋಡಿ

a)

ಬಿದಿ ವ್ಯಾಪಾರಸ್ಥರು

b)

ಕಟ್ಟಡ ಕಾರ್ಮಿಕರು

c)

ಕೃಷಿ ಕೂಲಿ ಕಾರ್ಮಿಕರು

d)

ವೈದ್ಯರು

e)

ಮೀನುಗಾರರು, ಬೀಡಿ ಕಾರ್ಮಿಕರು

16.

ಬ್ಯಾಂಕಿನ ಕಾರ್ಯಗಳು ಯಾವುವು

a)

ಠೇವಣಿ ಸಂಗ್ರಹಿಸುವುದು

ಸಾಲ ಕೊಡುವುದು

b)

ಹಣವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡುವುದು

c)

ಹುಂಡಿಗಳನ್ನು ಸೋಡಿ ಮಾಡುವುದು.

d)

ಚಕ್ ಮತ್ತು ಹುಂಡಿಗಳ ಮೇಲೆ ಹಣವನ್ನು ವಸೂಲಿ ಮಾಡುವುದು

e)

ಭದ್ರತಾ ಕಪಾಟು ನೀಡುವುದು

17.

ಉದ್ದಿಮೆಗಾರರು ಗುಣಲಕ್ಷಣಗಳು

a)

ಸೃಜನಾತ್ಮಕ, ಕ್ರಿಯಾತ್ಮಕ

b)

ತಂಡವನ್ನು ಕಟ್ಟುವುದು

c)

ನಾಯಕತ್ವ, ಆತ್ಮವಿಶ್ವಾಸ

d)

ಹೊಸ ಮಾದರಿಯನ್ನು ಸೃಷ್ಟಿಸುವುದು

e)

ವಚನ ಬದ್ಧತೆ, ಸಮಸ್ಯೆ ಬಗೆಹರಿಸುವುದು

18.

ಶೋಷಣೆ ವಿರುದ್ಧದ ಹಕ್ಕು ಸಂವಿಧಾನದ ಎಷ್ಟನೇ ವಿಧಿಯಲ್ಲಿ

a)

24

b)

17

c)

25

d)

32

19.

ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು

a)

ಬಾಕ್ರಾನಂಗಲ್

b)

ನಾಗಾರ್ಜುನ ಸಾಗರ

c)

ಹಿರಾಕುಡ್

d)

ಭದ್ರಾ ಜಲಾಶಯ

20.

ಭಾರತದ ಹಣಕಾಸು ಆಯವ್ಯಯ ನ್ನು ಮಂಡಿಸುವವರು ಯಾರು

a)

ವಿದೇಶಾಂಗ ಮಂತ್ರಿ

b)

ಪ್ರಧಾನಮಂತ್ರಿ

c)

ರಕ್ಷಣಾ ಮಂತ್ರಿ

d)

ಹಣಕಾಸು ಮಂತ್ರಿ