NEW
Font size
Worksheets10ನೇ:ಸವಿ:ರಾ.ಶಾ.ಅ.02:ಭಾಗ 01:ಇಂದ:ನಟರಾಜ &ಭಾಗ್ವತ್
Total questions: 15
Worksheet time: 8mins
ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ಹೀಗೆನ್ನುತ್ತಾರೆ.
ವಿದೇಶಾಂಗ ನೀತಿ
ಅಲಿಪ್ತ ನಿತಿ
ವರ್ಣಬೇಧ ನೀತಿ
ವಸಾಹತು ಶಾಹಿ ನೀತಿ
1946ರ ಸೆಪ್ಟಂಬರ್ 7 ರಂದು ಜವಹರಲಾಲ್ ನೆಹರು ರವರು ನೀಡಿದ ರೇಡಿಯೋ ಭಾಷಣದಲ್ಲಿ ಈ ರೂಪುರೇಷೆಗಳ ಬಗ್ಗೆ ಅರಿವು ಮೂಡಿಸಿದರು.
ನ್ಯಾಯಾಂಗ ನೀತಿ
ಕಾರ್ಯಾಂಗ ನೀತಿ
ಶಾಸಕಾಂಗ ನೀತಿ
ವಿದೇಶಾಂಗ ನೀತಿಯ
1954 ಜೂನ್ ತಿಂಗಳಲ್ಲಿ ವಿಶ್ವಶಾಂತಿ ದೃಷ್ಟಿಯಿಂದ ಚೀನಾದ ಅಂದಿನ ಪ್ರಧಾನಿ ಚೌ.ಎನ್.ಲಾಯ್ & ಭಾರತದ ಪ್ರಧಾನಿ ಜವಹರಲಾಲ್ ನೆಹರು ರವರು ಪರಸ್ಪರ ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗಾಗಿ ಅಳವಡಿಸಿಕೊಂಡಿದ್ದು ತತ್ವಗಳು.
ಪಂಚಶೀಲ
ಅಲಿಪ್ತ ನೀತಿ
ಮಾನವ ಹಕ್ಕುಗಳು
ಮೇಲಿನ ಯಾವುದೂ ಅಲ್ಲ
SAARC ನ ವಿಸ್ತೃತ ರೂಪ
SOUTH ASSOCIATION ASIAN OF REGIONAL COOPERATION
SOUTH ASIAN ASSOCIATION OF REGIONAL COOPERATION
SOUTH ASIAN ASSOCIATION OF RESOURCE COOPERATION
SOUTH AMERICAN ASSOCIATION OF REGIONAL COOPERATION
ಸಾರ್ಕ್ ಈ ರಾಷ್ಟ್ರಗಳ ಸಂಘಟನೆಯಾಗಿದೆ.
ದಕ್ಷಿಣ ಅಮೆರಿಕಾ
ಉತ್ತರ ಅಮೆರಿಕಾ
ದಕ್ಷಿಣ ಏಷ್ಯಾ
ಆಫ್ರಿಕಾ
1986ರಲ್ಲಿ ಸಾರ್ಕ್ ಸಮ್ಮೇಳನವು ಈ ರಾಜ್ಯದಲ್ಲಿ ನಡೆಸಿದೆ .
ತಮಿಳುನಾಢು
ಕೇರಳ
ಆಂಧ್ರಪ್ರದೇಶ
ಕರ್ನಾಟಕ
ಭಾರತ ಪ್ರತಿಪಾದಿಸುತ್ತಿರುವ ವಿದೇಶಾಂಗ ನೀತಿಯಲ್ಲಿ ಇದಕ್ಕೆ ವಿರೋದ ವ್ಯಕ್ತಗೊಂಡಿದೆ.
ವರ್ಣಭೇದ ನೀತಿ
ವಸಾಹತು ಶಾಹಿತ್ವ
ನಿಶಸ್ತ್ರೀಕರಣ
ಅಲಿಪ್ತ ನೀತಿ
ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದು
ಅಲಿಪ್ತ ನೀತಿ
ವರ್ಣಭೇದ ನೀತಿ
ವಸಾಹತು ಶಾಹಿತ್ವ
ನಿಶಸ್ತ್ರೀಕರಣ
ಒಂದು ಜನಾಂಗದ ಅಥವಾ ವರ್ಣದ ಜನ ಸಮುದಾಯ ಇನ್ನೊಂದು ಜನಾಂಗದ ಅಥವಾ ವರ್ಣದ ಜನ ಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸುವ ನೀತಿಗೆ
ನಿಶಸ್ತ್ರೀಕರಣ
ಅಲಿಪ್ತ ನೀತಿ
ವರ್ಣಭೇದ ನೀತಿ
ವಸಾಹತು ಶಾಹಿತ್ವ
ವರ್ಣಬೇಧ ನೀತಿಯು ಅಮಾನವೀಯ & ಇದನ್ನು ಉಲ್ಲಂಘಿಸಿ ವಿಶ್ವಶಾಂತಿ & ಸಹಬಾಳ್ವೆಗೆ ಮಾರಕವಾಗುತ್ತದೆ.
ಮಾನವಹಕ್ಕು
ಸಮಾನತೆಯ ಹಕ್ಕು
ಸ್ವಾತಂತ್ರ್ಯದ ಹಕ್ಕು
ಸಾಂಸ್ಕೃತಿಕ ಹಕ್ಕು
ವರ್ಣಬೇಧ ನೀತಿ ಜಗತ್ತಿನಲ್ಲಿ ಎಲ್ಲಿಯೂ ಯಾವ ರಾಷ್ಟ್ರವು ಅನುಸರಿಸಬಾರದು ಎಂಬ ವಿದೇಶಾಂಗ ನೀತಿಯನ್ನು ಈ ದೇಶ ಹೊಂದಿದೆ.
ಭಾರತ
ರಷ್ಯಾ
ಅಮೆರಿಕ
ಜಪಾನ್
ಆಫ್ರಿಕಾಗಾಂಧಿ ಎಂದು ಪ್ರಸಿದ್ಧರಾದವರು & ಆಫ್ರಿಕನ್ ನ್ಯಾಷಿನಲ್ ಕಾಂಗ್ರೇಸ್‍ನ ನೇತೃತ್ವ ವಹಿಸಿದ್ದವರು
ಗಾಂಧೀಜಿ
ನೆಲ್ಸನ್ ಮಂಡೇಲ
ನೆಹರು
ಅಂಬೇಡ್ಕರ್
ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದನ್ನು ಹೀಗೆನ್ನುತ್ತಾರೆ.
ಅಲಿಪ್ತ ನೀತಿ
ನಿಶಸ್ತ್ರೀಕರಣ
ಭಯೋತ್ಪಾದನೆ ದಮನ
ಮೇಲಿನ ಯಾವುದೂ ಅಲ್ಲ
ವಿಶ್ವದ ಯಾವುದೇ ಬಣಕ್ಕೂ ಸೇರದೇ ಇರುವ ನೀತಿಯನ್ನು ಹೀಗೆನ್ನಬಹುದು.
ವರ್ಣಭೇದ ನೀತಿ
ಅಲಿಪ್ತ ನೀತಿ
ನಿಶಸ್ತ್ರೀಕರಣ
ವಸಾಹತು ಶಾಹಿತ್ವ
ನಮ್ಮ ದೇಶದ ವಿದೇಶಾಂಗ ನೀತಿಯನ್ನು
ಸುಧಾರಿಸಿ, ಪಾಕಿಸ್ತಾನದ ಜೊತೆ ಮೈತ್ರಿ ಬಾಂಧವ್ಯಕ್ಕೆ ಪ್ರಯತ್ನ ಮಾಡಿದವರು.
ಪಿ ವಿ ನರಸಿಂಹರಾವ್
ರಾಜೀವ್ ಗಾಂಧಿ
ಇಂದಿರಾ ಗಾಂಧಿ
ಜವಹರಲಾಲ್ ನೆಹರು
ಅಟಲ್ ಬಿಹಾರಿ ವಾಜಪೇಯಿ
