wayground logo

Free Printable Worksheets

NEW

Font size

S
M
L
XL
Worksheets

5 ಬ್ರೀಟಿಷ್ ಆಳ್ವೀಕೆಯ ವಿಸ್ತರಣೆ

Total questions: 20

Worksheet time: 20mins

Name
Class
Date
1.

ಬ್ರೀಟಿಷ್ ಆಳ್ವಿಕೆಗೆ ತಡೆಯೊಡ್ಡಿದ ಮೂರು ಸಾಪ್ರಾಜ್ಯಗಳಲ್ಲಿ ಈ ಕೆಳಗಿನದು ಅಲ್ಲ.

a)

ಮೈಸೂರು ಸಾಮ್ರಾಜ್ಯ

b)

ಮರಾಠಾ ಸಾಮ್ರಾಜ್ಯ

c)

ಸಿಖ್ಖ್ ಸಾಮ್ರಾಜ್ಯ

d)

ಸಾತಾರ ಸಾಮ್ರಾಜ್ಯ

2.

ಬ್ರಿಟಿಷ್ ರು ಭಾರತದ ದಕ್ಷಿಣ, ಪಶ್ವಿಮ ಮತ್ತು ವಾಯುವ್ಯ ಭಾಗಗಳಲ್ಲಿ ನಡೆಸಿದ ಯುದ್ಧಗಳಲ್ಲಿ ....

a)

3 ಆಂಗ್ಲೋ ಮರಾಠ ಯುದ್ಧಗಳು

b)

4 ಆಂಗ್ಲೋ ಮೈಸೂರು ಯುದ್ಧಗಳು

c)

2 ಆಂಗ್ಲೋ ಸಿಖ್ಖ ಯುದ್ಧಗಳು

d)

6 ಆಂಗ್ಲೋ- ಕರ್ನಾಟಿಕ್ ಯುದ್ಧಗಳು

3.

ಮೊಗಲ್ ಚಕ್ರವರ್ತಿ 2ನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿ ಸಿಮಹಾಸನಲ್ಲಿ ಕುಳ್ಳರಿಸಿದವರು ಯಾರು ?

a)

ಮರಾಠರು

b)

ಮೈಸೂರು ಸಾಮ್ರಾಜ್ಯದವರು

c)

ಸಿಖ್ಖ್ ರು

d)

ಹೈದ್ರಾಬಾದ ನಿಜಾಂ

4.

ನಾರಾಯಣರಾವ್ ನನ್ನು ಕೊಲೆ ಮಾಡಿದವರು ಯಾರು ?

a)

ಮಾಧವರಾವ್

b)

ರಾಬರ್ಟ ಕ್ಲೈವ್

c)

ವೆಲ್ಲೆಸ್ಲಿ

d)

ರಾಘೋಬ (ರಘುನಾಥರಾವ )

5.

ಯಾರ ನೇತೃತ್ವದಲ್ಲಿ ಪೇಶ್ವೆ ಸ್ಥಾನಾಕಾಕ್ಷಿಯಾದ ರಾಘೊಭನ ಬದಲಾಗಿ ನಾರಾಯಣರಾನ ಮಗ 2ನೇ ಮಾಧವರಾವಗೆ ಪಟ್ಟಕಟ್ಟಿತು.

a)

ಸಿಂಧೀಯಾ

b)

ಹೋಳ್ಕರ್

c)

ನಾನಾ ಪಡ್ನವೀಸ್

d)

ಅಪ್ಪಾಸಾಹೇಬ

6.

ಮೊದಲ ಆಂಗ್ಲೋ -ಮರಾಠ ಯುದ್ಧ ಯಾವಾಗ ನಡೆಯಿತು.

a)

ಸಾ ಶ 1775-1782

b)

ಸಾ ಶ 1765-1762

c)

ಸಾ ಶ 1745-1753

d)

ಸಾ ಶ 1738-1742

7.

ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು ಯಾರು ಮತ್ತು ಯಾವಾಗ?

a)

ಲಾರ್ಡ ಡಾಲ್ ಹೌಸಿ

b)

ಲಾರ್ಡ ವೆಲ್ಲೆಸ್ಲಿ

c)

ಲಾರ್ಡ ಕಾರ್ನವಾಲಿಸ್

d)

ಲಾರ್ಡ ಕರ್ಜನ್

8.

ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಿವು.

a)

ಬಾರತೀಯ ರಾಜನು ಬ್ರೀಟಿಷ್ ಸೈನ್ಯದ ತುಕಡಿಯನ್ನು ತನ್ನ ರಾಜ್ಯ ದಲ್ಲಿ ಇರಿಸಿಕೊಳ್ಳಬೇಕು

b)

ರಾಜನ ಆಸ್ಥಾನದಲ್ಲಿ ಬ್ರೀಟಿಷ ರೆಸಿಡೆಂಟ್ ನನ್ನು ನೇಮಿಸಿಕೊಳ್ಳಬೇಕು.

c)

ಬ್ರಿಟಿಷ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.

d)

ಮೇಲಿನ ಎಲ್ಲವು.

9.

ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೋದಲ ರಾಜ್ಯ ಯಾವುದು ?

a)

ಆರ್ಕಾಟ್

b)

ಗ್ವಾಲಿಯರ್

c)

ತಂಜಾವೂರು

d)

ಹೈದ್ರಾಬಾದ

10.

2ನೇ ಆಂಗ್ಲೋ ಮರಾಠ ಯುಧ್ಧ ಯಾವಾಗ ನಡೆಯಿತು ?

a)

ಸಾಶ 1818-1857

b)

ಸಾಶ 1803-1805

c)

ಸಾಶ 1754-1857

d)

ಸಾಶ 1814-1820

11.

ಸಿಂಧಿಯಾ ಮತ್ತು ಪೇಶ್ವೆ ಬಾಜಿರಾವ್ ನ ಮೇಲೆ ದಾಳಿ ಮಾಡಿದ ಮರಾಠ ಮನೆತನದ ನಾಯಕ ಯಾರು ?

a)

ಹೋಳ್ಕರ

b)

ಮಲ್ಹಾರರಾವ್

c)

ಅಪ್ಪಾಸಾಹೇಬ

d)

ಭೋಂಸ್ಲೆ

12.

ಪುನಾದ ರೆಸಿಡೆನ್ಸಿ ಮೇಲೆ ದಾಳಿ ಮಾಡಿ ಸುಟ್ಟು ಹಾಕಿದವರು ಯಾರು ?

a)

ಬಾಲಾಜಿ ಬಾಜಿರಾವ್

b)

2ನೇ ಬಾಜಿರಾವ್

c)

ನಾರಾಯಣರಾವ್

d)

ರಾಘೋಬ

13.

ಪೇಶ್ವೆ 2 ನೇ ಬಾಜಿರಾವ್ ನು ಬ್ರಿಟಿಷರ ವಿರುದ್ಧ ಎಷ್ಟರಲ್ಲಿ ಕೋರೆಗಾಂವ್ ಮತ್ತು ಅಷ್ಠಿ ಯುದ್ಧಗಳಲ್ಲಿ ಸೋತು ಶರಣಾದನು?

a)

ಸಾಶ 1820

b)

ಸಾಶ 1818

c)

ಸಾಶ1835

d)

ಸಾಶ 1874

14.

1ನೇ ಆಂಗ್ಲೋ ಮರಾಠ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?

a)

ಅಹಮದಾಬಾದ ಒಪ್ಪಂದ

b)

ಕೋರೆಗಾಂವ್ ಒಪ್ಪಂದ

c)

ಸಾಲ್ ಬಾಯ್ ಒಪ್ಪಂದ

d)

ಪುರಂದರ ಒಪ್ಪಂದ

15.

ರಾಣಿಜಿತ್ ಸಿಂಗ ಯಾವಾಗ ಮರಣ ಹೊಂದಿದನು ?

a)

ಸಾ ಶ 1809

b)

ಸಾ ಶ 1839

c)

ಸಾ ಶ 1820

d)

ಸಾ ಶ 1860

16.

1848 ರಲ್ಲಿ ಪಂಜಾಬಇನ ಮೇಲೆ ನೇರ ಬ್ರಿಟಿಷ್ ಆಳ್ವಿಕೆಯನ್ನು ಹೆರಲು ಹೊರಟಾಗ ಲಾಹೋರನಲ್ಲಿ ಪ್ರತಿಭಟನೆ ಮಾಡಿದವರು ಯಾರು ?

a)

ಮೂಲರಾಜ

b)

ಚಟ್ಟಾರ್ ಸಿಂಗ್

c)

ಹೋಳ್ಕರ್

d)

ಮಾಧವರಾವ್

17.

ಆಂಗ್ಲೋ -ಸಿಖ್ ಯುದ್ಧದ ಅವಮಾನಕರ ಲಾಹೋರ ಒಪ್ಪಂದ ಕ್ಕೆ ಯಾವಗ ಸಹಿ ಹಾಕಿದರು ?

a)

ಸಾ ಶ 1742

b)

ಸಾ ಶ 1835

c)

ಸಾ ಶ 1857

d)

ಸಾ ಶ 1846

18.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು ?

a)

ಲಾರ್ಡ ಕರ್ಜನ್

b)

ಲಾರ್ಡ ವೆಲ್ಲೆಸ್ಲಿ

c)

ಲಾರ್ಡ ಡಾಲ್ ಹೌಸಿ

d)

ಲಾರ್ಡ ಲಿಟ್ಟನ್

19.

ದತ್ತು ಮಕ್ಕಳಿಗ ಹಕ್ಕಿಲ್ಲ ಎಂಬ ನೀತಿ ಯಾವಾಗ ಜಾರಿಗೆ ಬಂದಿದೆ ?

a)

ಸಾ ಶ 1848

b)

ಸಾ ಶ1820

c)

ಸಾ ಶ1625

d)

ಸಾ ಶ1835

20.

ರಣಜಿತ್ ಸಿಂಗನನ್ನು ಲಾಹೋರೊನ ರಾಜ್ಯಪಾಲರನ್ನಾಗಿ ಮಾಡಿದವರು ಯಾರು ?

a)

ಬಾಬರ

b)

ಜಹಾಂಗೀರ

c)

ಪರೂಕ್ ಸಿಯಾರ

d)

ಜಮಾನ ಷಾ