NEW
Font size
Worksheetsಸಮಾಜ ವಿಜ್ಞಾನ ಕ್ವಿಜ್ 7.(ಇತಿಹಾಸ 4)
Total questions: 15
Worksheet time: 8mins
1 ನೆ ಆಂಗ್ಲೋ-ಮೈಸೂರು ಯುದ್ಧವು ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಬೆಸ್ಸಿನ್ ಒಪ್ಪಂದ
ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ಬಂಡಾಯ ಮಾಡಲು ಕಾರಣ
ತೆರಿಗೆ ಯನ್ನು ವಿರೋಧಿಸಿ
ಬ್ರಿಟಿಷ್ ಆಡಳಿತವನ್ನು ವಿರೋಧಿಸಿ
ಸಶಸ್ತ್ರ ಕಾಯಿದೆಯ ವಿರುದ್ಧ
ಬ್ರಿಟಿಷರ ವ್ಯಾಪಾರಿ ನೀತಿಯ ವಿರುದ್ಧ
ಅಮರಸುಳ್ಯ ಬಂಡಾಯ ಮೂಲತಹ
ಕಾರ್ಮಿಕ ಬಂಡಾಯ
ರೈತ ಬಂಡಾಯ
ಸೈನಿಕ ಬಂಡಾಯ
ರಾಜ ಬಂಡಾಯ
ದೊಂಡಿಯ ವಾಗ್ಈ ಕೋಟಿಗಳನ್ನು ವಶಕ್ಕೆಪಡೆದನು.
ತಿರುವಾಂಕೂರು ಮತ್ತು ತಂಜಾವೂರು
ಮಂಗಳೂರು ಮತ್ತು ಮೈಸೂರು
ಶ್ರೀರಂಗಪಟ್ಟಣ ಮತ್ತು ಮೈಸೂರು
ಶಿವಮೊಗ್ಗ ಮತ್ತು ಬಿದನೂರು
ಇವುಗಳಲ್ಲಿ ಯಾವುದು ಶ್ರೀರಂಗಪಟ್ಟಣ ಒಪ್ಪಂದದ ಶರತ್ತು ಅಲ್ಲ
ಟಿಪ್ಪು ತನ್ನ ಅರ್ಧರಾಜ್ಯವನ್ನು ಬಿಟ್ಟುಕೊಡುವುದು
ಮೂರು ಕೋಟಿ ರೂಪಾಯಿ ಯುದ್ಧ ನಷ್ಟ ಪರಿಹಾರ ಕೊಡುವುದು
ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿಕೊಳ್ಳುವುದು
ಯುದ್ಧ ಕೈದಿಗಳನ್ನು ಬಿಟ್ಟುಕೊಡುವುದು
ಬ್ರಿಟಿಷರು ಇವನನ್ನು ಸುರಪುರದ ಪೊಲಿಟಿಕಲ್ ಏಜೆಂಟ್ ಆಗಿ ನೇಮಕ ಮಾಡಿದರು
ಮೆಡೋಸ್ ಟೇಲರ್
ಸರ್ ಐರ್ ಕೂಟ್
ಮೆಕಾಲೆ
ನಾನಾಸಾಹೇಬ
ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು
ಬೆಳಗಾವಿ
ಸಂಪಗಾವಿ
ನಂದಗಡ
ಪುರಂದರಗಡ
ಭಾರತದ ಚರಿತ್ರೆಯಲ್ಲಿ 18ನೇ ಶತಮಾನ ರಾಜಕೀಯ ಸಮಸ್ಯೆಗಳ ಶತಮಾನ ಎಂದು ಕರೆಯಲ್ಪಟ್ಟಿದೆ ಇದಕ್ಕೆ ಕಾರಣವಾದ ಘಟನೆ
ಮೊಬೈಲ್ ಚಕ್ರವರ್ತಿ ಅವರಂಗ ಜೀವನ ಮರಣ
ಪ್ಲಾಸಿ ಕದನದಲ್ಲಿ ಭಾರತೀಯರ ಸೋಲು
ಬಕ್ಸಾರ್ ಕದನದಲ್ಲಿ ಸೈನ್ಯದ ಸೋಲು
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆ
ಇವುಗಳಲ್ಲಿ ಯಾವುದು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಪರಿಣಾಮವಾಗಿದೆ
1799 ರಲ್ಲಿ ಟಿಪ್ಪು ಮರಣ ಹೊಂದಿದನು
ಮೈಸೂರು ಮೈಸೂರು ರಾಜ್ಯ ಬ್ರಿಟಿಷರ ವಶವಾಯಿತುರಾಜ್ಯ ಬ್ರಿಟಿಷರ ವಶವಾಯಿತು
ಮೈಸೂರಿನ ಸಣ್ಣ ಭಾಗ ಒಡೆಯರಿಗೆ ವರ್ಗಾಯಿಸಲ್ಪಟ್ಟಿತು
ಮೇಲಿನ ಎಲ್ಲವೂ ಸರಿ
ಕೊಡಗಿನಲ್ಲಿ ಸಶಸ್ತ್ರ ಬಂಡಾಯವನ್ನು ನಡೆಸಿದವರು
ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ, ಪುಟ್ಟಬಸಪ್ಪ
ರಾಜ ವೆಂಕಟಪ್ಪ ನಾಯಕ, ರಾಯಣ್ಣ ,ವೀರಪ್ಪ
ಕಿತ್ತೂರು ಚೆನ್ನಮ್ಮ, ಪುಟ್ಟಬಸಪ್ಪ, ವೀರಪ್ಪ
ಸ್ವಾಮಿ ಅಪರಂಪರ, ಟಿಪ್ಪು ಸುಲ್ತಾನ್, ಹೈದರ್ ಅಲಿ
ಮೂರನೇ ಆಂಗ್ಲೋ-ಮೈಸೂರು ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಮದ್ರಾಸ್
ಶ್ರೀರಂಗಪಟ್ಟಣ
ಮಂಗಳೂರು
ಮೈಸೂರು
ಕಿತ್ತೂರು ಚೆನ್ನಮ್ಮನ ದತ್ತುಪುತ್ರ ಯಾರು?
ದಾಮೋದರ
ಮಲ್ಲಸರ್ಜನ
ಶಿವಲಿಂಗಪ್ಪ
ಸಂಗೊಳ್ಳಿ ರಾಯಣ್ಣ
ಚೆನ್ನಮ್ಮನನ್ನು ಬೈಲಹೊಂಗಲದಿಂದ ಕುಸುಗಲ್ ಸೆರೆಮನೆಗೆ ಸ್ಥಳಾಂತರಿಸಲು ಕಾರಣ
ಚೆನ್ನಮ್ಮ ಸ್ವತಹ ಕುಸುಗಲ್ಲ ಸೆರೆಮನೆಗೆ ಹೋಗಲು ವ್ಯಕ್ತಪಡಿಸಿದರು
ರಾಯಣ್ಣ ರಾಣಿ ಚೆನ್ನಮ್ಮನ ಕುಮ್ಮಕ್ಕಿನಿಂದ ಸೈನಿಕ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಬ್ರಿಟಿಷರು ಭಾವಿಸಿದರು
ಬೈಲುಹೊಂಗಲ ಸೆರೆಮನೆ ಅಷ್ಟೊಂದು ಸುರಕ್ಷಿತವಾಗಿ ಇರಲಿಲ್ಲ
ರಾಯಣ್ಣನ ಬೈಲಹೊಂಗಲದ ಸೆರೆ ಮನೆಯ ಮೇಲೆ ಆಕ್ರಮಣ ಮಾಡಿದರು
ತ್ಯಾಕರೆ ಯು ಕಿತ್ತೂರಿನ ಸಂಸ್ಥಾನವನ್ನು ವಶಕ್ಕೆ ಪಡೆಯಲು ಸಹಾಯಕವಾದ ಅಂಶ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಕಿತ್ತೂರಿನ ದುರಾಡಳಿತ
ಕಿತ್ತೂರಿನ ಸಶಸ್ತ್ರ ಬಂಡಾಯ
ಕಿತ್ತೂರು ಅಂದದ ಮೂಲಕ ವಶಪಡಿಸಿಕೊಂಡ ಬ್ರಿಟಿಷ್ ಅಧಿಕಾರಿ
ಥ್ಯಾಕರೆ ಸಾಹೇಬ
ಮ್ಯಾಡೋಸ್ ಟೇಲರ್
ಕರ್ನಲ್ ಡಿಕ್
ಲಾರ್ಡ್ ವೆಲ್ಲೆಸ್ಲಿ
