NEW
Font size
WorksheetsMDS. ಬ್ರಿಟಿಷ್ ಆಳ‍್ವಿಕೆಯ ಪರಿಣಾಮಗಳು
Total questions: 10
Worksheet time: 10mins
ಭಾರತದ ರಾಜ್ಯಗಳನ್ನು ಅಧೀನಕ್ಕೆ ತೆಗೆದುಕೊಳ್ಳಲು ಬ್ರಿಟಿಷರು ಸಮರ್ಥವಾಗಿ ಬಳಸಿಕೊಂಡ ಎರಡು ಮಾರ್ಗಗಳು
ಯುದ್ಧ ಮತ್ತು ಶಾಂತಿ
ಸಂಧಾನ ಮತ್ತು ಶಾಂತಿ
ಶಾಂತಿ ಮತ್ತು ಮೈತ್ರಿ
ಸಂಧಾನ ಮತ್ತು ಯುದ್ಧ
ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರನ್ ವಾಲೀಸ್
ಲಾರ್ಡ್ ಡಾಲ್ ಹೌಸಿ
ಹೆಕ್ಟರ್ ಮನ್ರೋ
ರೆಗ್ಯುಲೇಟಿಂಗ್ ಕಾಯಿದೆ ಜಾರಿಯಾದ ವರ್ಷ
1857
1775
1773
1947
ಪೊಲೀಸ್ ಕಾಯಿದೆ ಜಾರಿಯಾದ ವರ್ಷ
1857
1861
1773
1947
"ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯೂ ಭ್ರಷ್ಟ" ಎಂದು ಪ್ರತಿಪಾದಿಸಿದವನು
ವೆಲ್ಲೆಸ್ಲಿ
ಕಾರ್ನವಾಲೀಸ್
ಡಾಲ್ ಹೌಸಿ
ವಾರನ್ ಹೇಸ್ಟಿಂಗ್ಸ್
ವಾರನ್ ಹೇಸ್ಟಿಂಗ್ಸ್ ಜಾರಿಗೆ ತಂದ ಹೊಸ ನ್ಯಾಯಾಲಯ ವ್ಯವಸ್ಥೆ ಎಂದರೆ
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್
ದಿವಾನಿ ಅದಾಲತ್ ಮತ್ತು ಫೌಜುದಾರಿ ಅದಾಲತ್
ದಿವಾನಿ ಆಮ್ ಮತ್ತು ಖಾಜಿ ಅದಾಲತ್
ಮ್ಯಾಜಿಸ್ಟ್ರೇಟ್ ಅದಾಲತ್ ಮತ್ತು ಮುನ್ಸಿಫ್ ಅದಾಲತ್
ವ್ಯವಸ್ಥಿತ ಪೊಲೀಸ್ ವ್ಯವಸ್ಥೆಗಾಗಿ ಕಾರ್ನವಾಲೀಸ್ ಅಸ್ಥಿತ್ವಕ್ಕೆ ತಂದ ಹೊಸ ಹುದ್ದೆ
ಸಬ್ ಇನ್ಸ್ ಪೆಕ್ಟರ್
ದಫೇದಾರ್
ಸೂಪರಿಡೆಂಟೆಂಟ್ ಆಫ್ ಪೊಲೀಸ್
ಕಮಿಷನರ್ ಆಫ್ ಪೊಲೀಸ್
ಬ್ರಿಟಿಷರ ಸೈನ್ಯ ವ್ಯವಸ್ಥೆಯಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯನ್ನತ ಹುದ್ದೆ ಎಂದರೆ
ಚೌಕಿದಾರ್ ಹುದ್ದೆ
ದಫೇದಾರ್ ಹುದ್ದೆ
ಸುಬೇದಾರ್ ಹುದ್ದೆ
ಮೇಜರ್ ಹುದ್ದೆ
ಪೀಲ್ ಎಂಬುವವರ ನೇತೃತ್ವದಲ್ಲಿ ನೇಮಕವಾದ ಸಮಿತಿಯು ಯಾವ ವ್ಯವಸ್ಥೆಯ ಮರುವಿನ್ಯಾಸಕ್ಕಾಗಿ
ಕಂದಾಯ ವ್ಯವಸ್ಥೆ
ಪೊಲೀಸ್ ವ್ಯವಸ್ಥೆ
ಸೈನಿಕ ವ್ಯವಸ್ಥೆ
ಶಿಕ್ಷಣ ವ್ಯವಸ್ಥೆ
ದಿವಾನಿ ಅದಾಲತ್ : ನಾಗರಿಕ ನ್ಯಾಯಾಲಯ : : ಫೌಜುದಾರಿ ಅದಾಲತ್ : _____
ಕ್ರಿಮಿನಲ್ ನ್ಯಾಯಾಲಯ
ಶೈಕ್ಷಣಿಕ ನ್ಯಾಯಾಲಯ
ಕಂದಾಯ ನ್ಯಾಯಾಲಯ
ಅಪರಾಧ ನ್ಯಾಯಾಲಯ
