NEW
Font size
Worksheetsಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಸಮಾಜ ವಿಜ್ಞಾನ ವಿಷಯದ ರಸಪ್ರಶ್ನ
Total questions: 10
Worksheet time: 5mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು ಯಾವಾಗ ಸ್ಥಾಪಿಸಲಾಯಿತು?
1885
1886
1995
1996
ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿದವರು ಯಾರು.?
ಚಂದ್ರಶೇಖರ್ ಆಜಾದ್
ಭಗತ್ ಸಿಂಗ್
ವಿ.ಡಿ.ಸಾವರ್ಕರ್
ಬಾಲಗಂಗಾಧರ ತಿಲಕರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು
ಮಹಾತ್ಮ ಗಾಂಧೀಜಿ
ಎ.ಓ.ಹ್ಯೂಮ್
ಬಾಲಗಂಗಾಧರ ತಿಲಕ್
ಸುಭಾಷ್ ಚಂದ್ರ ಬೋಸ್
ಮುಸ್ಲಿಂ ಲೀಗ್ ಎಷ್ಟರಲ್ಲಿ ಹುಟ್ಟಿಕೊಂಡಿತು
1924
1922
1906
1929
ಬಂಗಾಳದ ವಿಭಜನೆಯನ್ನು ರೂಪಿಸಿದ
ವೈಸ್ ರಾಯ್
ಲಾರ್ಡ್ ಕರ್ಜನ್
ಲಾರ್ಡ್ ಕಾರ್ನ್ ವಾಲೀಸ್
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು
ಮಹಾತ್ಮ ಗಾಂಧೀಜಿ
ಎ.ಓ.ಹ್ಯೂಮ್
ಬಾಲಗಂಗಾಧರ ತಿಲಕ್
ಸುಭಾಷ್ ಚಂದ್ರ ಬೋಸ್
ಗಾಂಧೀಜಿಯವರು ಜನಿಸಿದ ವರ್ಷ
1866
1867
1868
1869
ಮಹದ್ ಮತ್ತು ಕಾಲರಾಂ ದೇವಾಲಯ ಚಳುವಳಿ ರೂಪಿಸಿದರು
ಜವಾಹರ್ ಲಾಲ್ ನೆಹರು
ಗಾಂಧೀಜಿ
ಅಂಬೇಡ್ಕರ್
ಸುಭಾಷ್ ಚಂದ್ರ ಬೋಸ್
ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು
ಭಗತ್ ಸಿಂಗ್
ಚಂದ್ರಶೇಖರ್ ಆಜಾದ್
ಅಬ್ದುಲ್ ಕಲಾಮ್ ಅಜಾದ್
ಸರ್ದಾರ್ ವಲ್ಲಭಭಾಯ್ ಪಟೇಲ್
ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ
1923
1922
1929
1906
