NEW
Font size
Worksheets75. ನೆ ಸ್ವಾತಂತ್ರ ದಿನ ವಿಶೇಷ
Total questions: 10
Worksheet time: 5mins
ಭಾರತಕ್ಕೆ ಸ್ವಾತಂತ್ರ ದೊರಕಿದ್ದು ಯಾವಾಗ?
15/8/1947
26/11/1949
26/01/1950
01/11/1956
ದೇಶಕ್ಕಾಗಿ ಬಲಿಯಾದ ಮೊದಲ ಕ್ರಾಂತಿಕಾರಿ ಯಾರು
ಸುಭಾಸ್
ಗಾಂಧಿ
ನೆಹರು
ಖುದಿರಾಮ್ ಬೋಸ್
ದೇಶದಲ್ಲಿ ಮೊದಲು ಸ್ವಾತಂತ್ರ ಘೋಷಿಸಿಕೊಂಡ ಹಳ್ಳಿ?
ಶಿವಪುರ
ವಿದುರಶ್ವತ
ಈಸೂರು
ಮಿರತ್
ರಾಷ್ಟ್ರ ಧ್ವಜ ವಿನ್ಯಾಸಗೊಳಿಸಿದವರು ಯಾರು?
ವೆಂಕಟೇಶ್
ವೆಂಕಣ್ಣ
ಪಿಂಗಳಿ ವೆಂಕಣಯ್ಯ
ಆಲೂರು ವೆಂಕಟರಾಯ
75. ನೆ ಸ್ವಾತಂತ್ರ ದಿನದ ದೇಶದ ಮುಖ್ಯ ಅತಿಥಿ ಯಾರು?
ಮೋದಿ
ಬೊಮ್ಮಯಿ
ನಿರಾಜ್ ಚೋಪ್ರಾ
ಟ್ರಂಪ್
ಪ್ರಸ್ತುತ ಸ್ವಾತಂತ್ರ ಮಹೋತ್ಸವವು ಇದಾಗಿದೆ
ರಜತ
ಸುವರ್ಣ
ಅಮೃತ
ವಜ್ರ
ಭಾರತದ ಸ್ವಾತಂತ್ರ ಹೋರಾಟದಲ್ಲಿ ಲಾಲ್. ಬಾಲ್. ಪಾಲ್. ಪಾತ್ರ ದೊಡ್ಡದು ಅದರಲ್ಲಿ ಪಾಲ್ ಎಂದರೆ
ಬಾಲ ಗಂಗಾಧರ ತಿಲಕ್
ಬಿಪಿನ್ ಚಂದ್ರ ಪಾಲ್
ಲಾಲಾ ಲಜಪಥ ರಾಯ್
ಬಚಂದ್ರ ಪಾಲ್
ರಾಷ್ಟ್ರೀಯ ಹಾಡು ಯಾವುದು
ಜನ ಗನ ಮನ
ವಂದೇ ಮಾತರಂ
ಸಾರೆ ಜಹಾಂಸೆ ಅಚ್ಚ
ಜೋಗದ ಸಿರಿ
ಸ್ವಾತಂತ್ರ ಬಂದಾಗ ಇದ್ದ ಸಂಸ್ಥಾನಗಳ ಸಂಖ್ಯೆ
224
545
562
758
ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಯಾರು
ಮೌಂಟ್ ಬ್ಯಾಟನ್
ಕರ್ಜನ್
ಕಾರ್ನವಾಲಿಸ್
ರಾಜಗೋಪಾಲ್ ಚಾರಿ
