NEW
Font size
Worksheetsಕೇಂದ್ರ ಸರ್ಕಾರ
Total questions: 10
Worksheet time: 5mins
ಕೇಂದ್ರ ಶಾಸಕಾಂಗವನ್ನು ಹೀಗೆಂದು ಕರೆಯುವರು..
ಡಯಟ್
ಸಂಸತ್ತು
ಶಾಸನ ಸಭೆ
ಸಂಸದೀಯ ಸದನ
ರಾಜ್ಯಸಭೆಗೆ 12ಸದಸ್ಯರನ್ನು ನಾಮಕರಣ ಮಾಡುವವರು.
ರಾಜ್ಯಪಾಲರು
ಪ್ರಧಾನಮಂತ್ರಿ
ಮುಖ್ಯಮಂತ್ರಿ
ರಾಷ್ಟ್ರಪತಿ
ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು...
ರಾಷ್ಟ್ರಪತಿ
ಉಪರಾಷ್ಟ್ರಪತಿ
ರಾಜ್ಯಪಾಲರು
ಪ್ರಧಾನಮಂತ್ರಿ
ಮಸೂದೆಯ ಮತದಾನದ ಸಂದರ್ಭದಲ್ಲಿ ಸಮ ಪ್ರಮಾಣದ ಮತಗಳು ಬಂದಾಗ ನಿರ್ಣಾಯಕ ಮತ ಚಲಾಯಿಸುವವರು....
ಪ್ರಧಾನಮಂತ್ರಿ
ರಾಷ್ಟ್ರಪತಿ
ರಾಜ್ಯಪಾಲರು
ಸಭಾಧ್ಯಕ್ಷರು
ರಾಷ್ಟ್ರಪತಿಯವರಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ.
ಭಾರತದ ಸಂವಿಧಾನಾತ್ಮಕ ಮುಖ್ಯಸ್ಥರು
ರಾಷ್ಟ್ರದ ಪ್ರಥಮ ಪ್ರಜೆ
ಮೂರು ಸೇನಾಪಡೆಗಳ ಮಹಾದಂಡನಾಯಕರು
ಎಲ್ಲವೂ ಸರಿ
ರಾಷ್ಟ್ರಪತಿಯಾಗಲು ಅಗತ್ಯವಾದ ವಯೋಮಿತಿ
25ವರ್ಷಗಳು
30ವರ್ಷಗಳು
35ವರ್ಷಗಳು
20ವರ್ಷಗಳು
ರಾಷ್ಟ್ರಪತಿಯವರಿಗೆ ಪ್ರಮಾಣ ವಚನ ಬೋಧಿಸುವವರು
ಪ್ರಧಾನಮಂತ್ರಿ
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ರಾಜ್ಯಪಾಲರು
ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ನೇಮಿಸುವವರು....
ರಾಷ್ಟ್ರಪತಿ
ಉಪರಾಷ್ಟ್ರಪತಿ
ರಾಜ್ಯಪಾಲರು
ಪ್ರಧಾನಮಂತ್ರಿ
ಕೇಂದ್ರ ಸಚಿವ ಸಂಪುಟದ ಅಧ್ಯಕ್ಷತೆಯನ್ನು ವಹಿಸುವವರು...
ರಾಷ್ಟ್ರಪತಿ
ಉಪರಾಷ್ಟ್ರಪತಿ
ರಾಜ್ಯಪಾಲರು
ಪ್ರಧಾನಮಂತ್ರಿ
ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿ ಕೊಟ್ಟ ಸಂವಿಧಾನದ ವಿಧಿ........
50
51
52
53
