NEW
Font size
Worksheetsರಾಷ್ಟ್ರೀಯ ಮತದಾರ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ
Total questions: 10
Worksheet time: 5mins
ಈ ಚಿತ್ರ ಯಾವುದು?
ವಿದ್ಯುನ್ಮಾನ ಮತಯಂತ್ರ
ಸ್ವಯಂಚಾಲಿತ ಮತಯಂತ್ರ
ಮತಪತ್ರ
ಯಾವುದು ಅಲ್ಲಾ
ಇವರು ಸ್ವಾತಂತ್ರ್ಯ ಭಾರತದ ಮೊದಲ ಮತದಾರ
ಶ್ಯಾಮ್ ಸುಂದರ್ ಪ್ರಸಾದ್
ಶ್ಯಾಮ್ ಸುಂದರ್ ನೇಗಿ
ಶ್ಯಾಮ್ ಪ್ರಸಾದ್ ದಾಸ್
ಶ್ಯಾಮ್ ಪ್ರಸಾದ್ ಮುಖರ್ಜಿ
ಭಾರತದ ಈಗಿನ ಮುಖ್ಯ ಚುನಾವಾಣಾ ಆಯುಕ್ತರು ಇವರು
ಸುಶಿಲ್ ಅರೋರಾ
ಶ್ರೀ ಅನುಪ್ ಚಂದ್ರ ಪಾಂಡೆ
ಶ್ರೀ ರಾಜೀವ್ ಕುಮಾರ್
ಸುಶೀಲ್ ಚಂದ್ರ
ಇವರು ಸ್ವತಂತ್ರ್ಯ ಭಾರತದ ಮೊದಲ ಚುನಾವಣಾ ಆಯುಕ್ತರು
ಸುಕುಮಾರ್ ಸೇನ್
ಕಲ್ಯಾಣ ಸುಂದರಂ
ಸುನಿಲ್ ಅರೋರಾ
ಸುಶೀಲ್ ಚಂದ್ರ
ಚಿತ್ರದಲ್ಲಿರುವುದನ್ನ ಗುರುತಿಸಿ
ಕಂಟ್ರೋಲ್ ಯುನಿಟ್
ಬ್ಯಾಲೆಟ್ ಯುನಿಟ್
ಮತಯಂತ್ರ
ಏಣಿಕೆ ಯಂತ್ರ
ಈ ಚಿತ್ರದಲಗಲಿರುವುದನ್ನ ಗುರುತಿಸಿ
ಕಂಟ್ರೋಲ್ ಯುನಿಟ್
ಬ್ಯಾಲೆಟ್ ಯುನಿಟ್
ಮತಯಂತ್ರ
ಏಣಿಕೆ ಯಂತ್ರ
ಕೋವಿಡ್ -19 ರ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳು
ಮಾಸ್ಕ್
ಸ್ಯಾನಿಟೈಸರ್
ಸಾಮಾಜಿಕ ಅಂತರ
ಎಲ್ಲವೂ
ರಾಷ್ರೀಯ ಮತದಾರ ದಿನಾಚರಣೆ ಆಚರಿಸುವ ದಿನ
ಜನವರಿ-25
ಜನವರಿ -26
ಡಿಸೆಂಬರ್-25
ಜನವರಿ - 26
ಮತಪತ್ರಗಳ ಬದಲಿಗೆ ಮತದಾನ ಮಾಡಲು ಇತ್ತೀಚಿಕೆ ಬಳಕೆ ಮಾಡುತ್ತಿರುವುದು
ಕಂಪ್ಯೂಟರ್
ಮೊಬೈಲ್
ವಿದ್ಯುನ್ಮಾನ ಮತಯಂತ್ರ
ವಿದ್ಯುನ್ಮಾನ ಮತಪೆಟ್ಟಿಗೆ
ಚುನಾವಣಾ ಸಮಯದಲ್ಲಿ ಚುನಾವಣಾ ಆಯೋಗ ಮಾಡುವ ನಿಯಮಗಳಿಗೆ ಹೀಗೆನ್ನುವರು
ಚುನಾವಣಾ ಪ್ರಣಾಳಿಕೆ
ನೀತಿ ಸಂಹಿತೆ
ಎಪಿಕ್
ಮತದಾರ ಪಟ್ಟಿ
