NEW
Font size
WorksheetsSSLC SOCIAL SCIENCE MODEL MULTIPLE CHOICE QUESTION QUIZ -01
Total questions: 10
Worksheet time: 5mins
1453ರಲ್ಲಿ ಆಟೋಮಾನ್ ಟರ್ಕರು ವಶಪಡಿಸಿಕೊಂಡ ನಗರ-/Th town acuired by Automun Turk in 1453
ಕಾನ್‍ಸ್ಟಾಂಟಿನೋಪಲ್/Canstantinople
ಗೋವಾ/Goa
ಮುಂಬೈ/Mumbai
ಪಾಂಡಿಚೇರಿ/Pondichery
ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು the new sea route invented Europe to India
ಕೊಲಂಬಸ್ /Columbus
ವಾಸ್ಕೋಡಗಾಮ/Vasco-Da-Gama
ರಾಬರ್ಟ ಕ್ಲೈವ್/Robert Clive
ವಾರನ್ ಹೇಸ್ಟಿಂಗ್ಸ್/Varen Hastings
1909ರಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆ ರಚಿಸಲು ಕಾರಣ/in 1909 seperate electoral system started for the purpose of
ಮುಸ್ಲೀರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು/For seperate provison for Muslim
ಯುರೋಪಿಯನ್ನಿಗೆ ಪ್ರತ್ಯೇಕ ಕ್ಷೇತ್ರ ರಚಿಸಲು/For seperate provision for Europians
ಸಿಖ್ ರಿಗೆ ಪ್ರಾತಿನಿಧ್ಯ ನೀಡಲು/For seperate provision for Sikhs
ಕ್ರೈಸ್ತರಿಗೆ ಕೆಲ ಸ್ಥಾನ ನೀಡಲು/For seperate provision for Christians
ಮೊದಲನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡದ್ದು/First Anglo-Sikh war ended with the treaty of
ಮೈಸೂರು ಒಪ್ಪಂದ/Mysore treaty
ಮದ್ರಾಸ್ ಒಪ್ಪಂದ/Madras treaty
ಮಂಗಳೂರು ಒಪ್ಪಂದ/Mangalore treaty
ಶ್ರೀರಂಗ ಪಟ್ಟಣ ಒಪ್ಪಂದ/Srirangapatana Treaty
ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಣೆ ಮಾಡಿದ ವರ್ಷ/UNO declared human Rights in the year of
1945
1950
1947
1948
ಪ್ಲಾಸಿ ಕಾಳಗ ನಡೆದ ವರ್ಷ/Plassey war held in the year
1857
1757
1764
1763
ಬಕ್ಸಾರ್ ಕಾಳಗ ನಡೆದ ವರ್ಷ/Buxar war held in the year of
1757
1764
1763
1784
ಸಂವಾದ ಕೌಮುದಿ ಪತ್ರಿಕೆ ಆರಂಭಿಸಿದವರು/Samvad Koumudi started by
ದಯಾನಂದ ಸರಸ್ವತಿ Dayananda Saraswathi
ವಿ ಡಿ ಸಾವರ್ಕರ್ V D Savarkar
ಡಾ ಬಿ ಆರ್ ಅಂಬೇಡ್ಕರ್ Dr B R Ambedkar
ರಾಜಾರಾಮ್ ಮೋಹನ ರಾಯ್ Rajaram Mohan Roy
ವೇದಗಳಿಗೆ ಹಿಂದಿರುಗಿ ಎಂದವರು Go Back Vedas called by
ರಾಜಾರಾಮ್ ಮೋಹನ ರಾಯ್ Rajaram Mohan Roy
ಆತ್ಮಾರಾಂ ಪಾಂಡುರಂಗ Athmaram Pandurang
ಜ್ಯೋತಿಬಾ ಫುಲೆ Jyothiba Phule
ದಯಾನಂದ ಸರಸ್ವತಿ Dayananda Saraswathi
ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು/Subsidiary alliance introduced by
ವಾರನ್ ಹೇಸ್ಟಿಂಗ್ಸ್/Waren Hastings
ಡಾಲ್ ಹೌಸಿ/Dalhouse
ಕಾರ್ನವಾಲೀಸ್/Carnvallis
ಲಾರ್ಡ್ ವೆಲ್ಲೆಸ್ಲಿ/Lord Wellesly
